ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ t ಇಗನ್ನಾಥೇ ಜಗನ್ಮಯ | ಪರಮಾತ್ಮನಿ ಕವಿಂದಕ ಮತ್ತು ಮಿತ್ರ ಕಥಾ ಕುತ?ಇ೬ ೧ ತಯ್ಯ ಭಗರ್ವ ವಿದ್ಯು ರ್ಮುಯಿಚಾನೃತಜಾಸ್ತಿಸು | ಯತಸ್ತತೋ S ಯಂ ಮಿತ ಮೇ ಕುಕ್ಷೇತಿ ಪೃಥಕ್ಕುತ ? | ೫v & ತದೇಭಿ ಕಲಮತ್ಯ ರ್ಥ೦ ದುಷ್ಟಾರಂಭಕ್ಕೆ ವಿಸ್ತರೈs | ಅವಿದ್ಯಾಂತರ್ಗತ ರ್ಯ ಫಲವೇನು ? ) | ಇ ಎಲೆ ತಂದೆಯೇ; ಸವಸ್ಸಂಶಯ, ಜಗನ್ನಾಯಕನ ಆಗದವಿಯೂ, ಸರ್ವೋತ್ಸೆಮನ್ ಎನಿಸಿದ ವಿ ವೇ ಎಲ್ಲರೂರಗಳಿಂದಲೂ ಕಾಣಿಸುತ್ತಿರುವಾಗ್ಗೆ ಅಂತಹ ರ್ಪಮ ತನಲ್ಲಿ ಮಿತ್ರರು, ಕತ್ತುಗಳಂಸಿ ವ್ಯವಹಾರವೆಲ್ಲಿಯದು ? ೬ ಪಡ್ಡು ಕೃಶ್ಚರ್ಯಸಂಪನ್ನನೂ, ಸರ್ವವ್ಯಾಪಕನ ಎನಿಸಿದ, ಆ ಪರ ಮಾತ್ಮನು ನಿನ್ನಲ್ಲಿಯ ಇರುವನು, ಅಂತೆಯೇ ನನ್ನಲ್ಲಿಯೂ ಇರುವ ನು, ನೀನು, ನಾನು, ಎಂಬ ಅಭಿಮಾನಕ್ಕೆ ಪತ್ರಗಳನಿಸಿ ಪರಪಪ ಈಾಸ್ಪದಗಳಾದ ನಿನ್ನ ಮತ್ತು ನನ್ನ ದೇಹಕ್ಕಿಂತಲೂ ಬೇರೆಯಾಗಿರುವ ಉದಾಸೀನ ಕಟಿಗೆ ಸೇರಿದ ಮತ್ತೊಂದು ದೇಹದಲ್ಲಿಯೂ ನೆಲೆಸಿರು ವನು, ಇಂತು ಆತನೇ ಎಲ್ಲೆಲ್ಲಿಯ ನೆಲೆಸಿರುವ ಕಾರಣ ಅವನು ನಗೆ ಹಗೆಯು, ಅವನು ನನ್ನ ಗೆಳೆಯನು, ಎಂಬ ಭೇದಬುದ್ದಿ ವಿಷಯಕಮದ ಪುಸ್ತ ಪಕ್ಕ ಅವಕಾಶವಿಲ್ಲವು. ಇಂತಿರಲು ಭೇದವು ತಾನೇ ಎಲ್ಲಿಂದ ಬಂದೀತು ? M & | ಓ ತಾತನೆ; ನನ್ನ ಮಾತನ್ನು ಕಿವಿಗೊಟ್ಟುಲು ಅಸು, ಉದಾಸೀನನಾಗಿರಬೇಡ, ಅದರಿಂದ ಮೇಲೆಯುಂಟು! o° ಗ, ದ್ವೇಷ, ಮೊದಲಾದ ದುಘ್ನಗಳನಿಸಿದ ಪ್ರಯತ್ನಗಳಿಂದೊಡಗೂಡಿ ಕುವ, ಅನಾತ್ಮ ವಿದ್ಯೆ ಎನಿಸಿದ ಹೇಯವಾದ ಲೌಕಿಕೊಪಯುಕ್ತವಾದ ಶಿಲ್ಪದಿ ವಿದ್ಯೆಗಳಲ್ಲಿ ಆಂತರ್ಭೂತವಾದ, ಕೇವಲವತುಗಳಂಬ ಈ ನೀತಿಶಾಸ್ತ್ರದಿಂದ ಫಲವೇನು ? ಇದರಿಂದ ಲೇತಮತವೂ ನಿನಗೆ ಪರ ಲೋಕಸಾಧನಯುಂಟಾಗಲಾರದು, ಅದುಕರಣ ಓ ತಂದೆಯ; ಪರ ಹಮಂಗಳವನಿಸಿದ ಅಧ್ಯಾತ್ಮ ವಿಷಯಕನಾದವೇದಾಂತಶಾಸ್ತ್ರದಲ್ಲಿಯೂ, ನಿаಮಳರ್ಮಗಳನ್ನಾಚರಿಸುವುದರಲ್ಲಿಯೂ ನಿನ್ನ ಬುದ್ಧಿಯನ್ನು ಸ್ಥಿತಿ ಗೊಳಸು (ಈ ನೀತಿಶಾಸ್ತ್ರಗಳಲ್ಲವುಂ ಜೀಯವದವು, ಇತರರಿಗೆ ದು