ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶa ವಿದ್ಯಾನಂದ [೧ov ೧ yxxxx sowm ಕೋಪನಿಷತ್ತಿನಲ್ಲಿ ವಿಶದವಾಗಿ ಹೇಳಿದೆ ದೇ ವಿದ್ದೇ ವೇದಿತವೇ ಅತಿ ಹಶ್ನ ಯಡ್ಡ ಹ್ಮ ವಿರೋವದಂತಿ, ಪರಾಚ್ಯವಾಸರಾಚ ತತ್ರಾಪರಾ ಹಗೇದೆ ಯುಜರ್ವೆದ ಸೋಮ ವೇದೋ... ಥರ್ವವೇದ ಶಿಕ್ಷಕ ಎಕರಣಂ ನಿರುಕ್ಕಂ ಛಂದೇ ಜ್ಯೋತಿಷ ಮಿತಿ, ಅಥ ಪರ ಯಯಾ ತದಕ್ಷರ ವ ಧಿಗಮ್ಯತೇ | ಶೌಕರು ಆತ್ಮ ವಿಚಾರಕ್ಕಾಗಿ ಈಗಿರಸ್ಸುಗಳೆಂಬ ಋಷಿಗಳಂ ಹೊಂದಿ ವಿಚಾರವಾಡತಕ್ಕ ಕಾಲದಲ್ಲಿ (ಮನುಷ್ಯನು ಹರವಿದ್ದೇ, ಅಪರವಿದ್ಯೆ ಎಂಬ ಎರಡು ವಿದ್ಯೆಗಳನ್ನೂ ಶ ೩ಾಗಿ ಅಭ್ಯಾಸ ಮಾಡಬೇಕು, ಅವುಗಳಲ್ಲಿ ಹಿಂದೆ ಹೇಳಿದ ಅನಾತ್ಮ ವಿದ್ಯೆಯ ಪರವಿದ್ಯೆ ಎನಿಸುವುದು, ಪರಮಾತ್ಮ ತತ್ವವನ್ನರಿಯಲು ಯೋಗ್ಯವಾದ ವಿದ್ಯೆಯೇ ಆತ್ಮ ವಿದ್ಯೆ ಅಥವಾ ಅಸರವಿದ್ಯೆ ಎನಿಸುವುದು ಓ ತಂದೆಯ ! ಮನುಸ್ಮನು ಆವಿದ್ಯೆ ಎನಿಸಿದ ಈ ಮೇಲೆ ಹೇಳಿದ ವೇದ ಮತ್ತು ಶಾಸಕದಂಬವನ್ನೇ ಭಾಂತಿಯಿಂದ ಆತ್ಮ ವಿಚ್ಛೇ ಎಂ ಬದಾಗಿ ತಿಳಿದು ಅದನ್ನೇ ಮುಖ್ಯವಾಗಿ ಅಭಸವಾಡಿ, ಅದರಿಂದುಂ ಟಗುವ ಫಲವು ಅಲ್ಪವೆಂತಲೂ, ಅಸಿ ರವೆಂತಲೂ ಅರಿಯದೆ, ವ್ಯರ್ಥ ವಾಗಿ ಕಾಲಕಳೆದು ಕೊನೆಗೆ ಜರಾ ಮರಣಗಳನ್ನುಂಟುಮಾಡುವಂತಹ ಲೋಕವನ್ನೇ ಹೊಂದಿ, ಆಧಲವು ನಪ್ಪವಾದಕೂಡಲೇ ಮರಳಿ ಜನಿಸು ವನು. ಇಂತು ಇವನ ದುಃಖಕ್ಕೆ ಪಾರವೇ ಇಲ್ಲದಿರುವುದು, ಹುಡು ಗನು ಬಂದು ಖದ್ಯೋತನನ್ನು (ರಾತ್ರಿ ಕಾಲದಲ್ಲಿ ಮಿನುಗುಟ್ಟುವ ಮಿಂ ಚಿನ ಹುಳುವನ್ನು ಕಂಡರೂ ಕೂಡ ಅಗಿ ಎಂದೇ ಭಾವಿಸುವನೇ ಹೊರತು ಬೇರೆ ರೂಪದಿಂದ ತಿಳಿಯಲಾರನು. ಅಂತೆಯೇ ಮೂಢರೂ ಕೂಡ (ಹುಡುಗನು ಪ್ರಕಾಶ ಸಮೃದಿಂದ ಮಿಂಚಿನ ಹುಳವ ಬೆಂಕಿ ಎಂಬದಾಗಿ ತಿಳಿದಂತಯೇ ) ಸುಖಲೇಶವಿರುವ ಈ ಆನಾತ್ಮ ವಿದ್ಯೆಯನ್ನೇ ಆತ್ಮ ವಿದ್ಯೆ ಎಂಬದಾಗಿ ಭಾವಿಸಿ ಅದರಿಂದ ಅನೇಕ : ೨ ಖಗಳನ್ನನುಭವಿಸುವರು. ಆದಕಾರಣ ಅಲ್ಪವೂ ಅಣ್ಣ ರವೂ ಎನಿಸಿದ ಘಲವನ್ನುಂಟುಮಾಡುವಂತಹ ಈ ಅನಾತ್ಮ ವಿದ್ಯೆಯ ಕೂಡ ವಿದ್ಯೆ ಎಂಬದಾಗಿ ವ್ಯವಹಾರವನ್ನು ಹೊಂದಲಾರದು, ಹಾಗಾದರೆ ಈ ವಿದೇ. ಯಿಂದ ಕಾಕೃತ ರಲವಿಲ್ಲದ ಬಳಿಕ ಅದನ್ನು ಅಭ್ಯಾಸಮಾಡಿ ಫಲವೇನೆಂ