ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೯] ವಿಳ್ಳುಪುರಾಣ ೪೨೧ ಖದ್ಯೋ ತ ಮಸುರೇಶ್ವರ ! ಮನ್ಯತೇ ॥೪೦॥ ತತ್ಕರ್ಮ ಮುನ್ನ ಬಂಧಾಯ ಸಂವಿದ್ವಾಯಾ ವಿಮುಕ್ಕಯ | ಆಯಾಸಾಯಾ ಬದಾಗಿ ಇದನ್ನು ಆತ್ಯಂತಿಕವಾಗಿ ಪರಿತ್ಯಜಿಸಬಾರದು, ಈ ಅನಾತ್ನ ವಿದ್ಯೆ ಎನಿಸಿದ ಶಾದಿಗಳಿಲ್ಲದೊಡೆ ಈ ವೇದಾಂತ ಶಾಸ್ತ್ರ ವಿಚಾರ ಕೈ ಅಧಿಕಾರವೇ ಉಂಟಾಗಲಾರದು. ಆದಕಾರಣ ವೇದಾಂತ ಶಾಸ. ವಿಚಾರಕ್ಕೆ ಉಪಕಾರಕವಾಗಿರುವಂತೆ ಇತರ ಕಾರದಿಗಳನ್ನೂ ಅ ಭಾಸಮಾಡಲೇಬೇಕು. ಕರ್ಮಾಚರಣಾದಿಗಳಿಲ್ಲದೆಡೆ ಚಿತ್ರ ಶುದ್ದಿ ಮೊದಲಾದ ಆತ್ಮ ವಿಚಾರಕ್ಕೆ ಸಹಕಾರಿಗಳೆನಿಸಿದ ಸಾಧಕಗಳು ಎಂತು ಉಂಟಾಗಲಾರವೋ ಅಂತೆಯೇ ಅನಾತ್ಮ ವಿದ್ಯೆ ಅಥವಾ ಪರವಿದ್ದೇ ಎನಿಸಿ ದ ಶಾಸ್ತುಭ್ಯಾಸದಿಗಳೂ ಕೂಡ ಮುಮುಕ್ಷುವಿಗೆ ಉಪಕಾರಕಗಳೇ ಆಗಿರುವುವು. ಈ ಕಾರಣದಿಂದ ಮಾತ್ರ ಇವು ಉಪಾದೇಯಗಳಾಗಿರು ವುವು | ೫೦ | ಮನುಷ್ಯನು ಮಾಡತಕ್ಕ ಕರ್ಮವು ನಿಷ್ಠಾಮವಾಗಿರ ಬೇಕು, ಇಂತಹಫಲಾಪೆಕ್ಷೆ ಇಲ್ಲದೆ ಆಚರಿಸತಕ್ಕ ಕರ್ಮವು ಇವನಿಗೆ ಬಂಧರೂಪವಾದ ಸಂಸಾರವನ್ನು ಮರಳಿಉಂಟುಮಾಡಲಾರದು, ಅದು ಕಾರಣ ಫಲಾಭಿಸಧಿಯಿಲ್ಲದೆ ಕೇವಲ ಪರಮೇಶ್ವರಪ್ರೀತಿಗಾಗಿ ಮಾಡ ತಕ್ಕ ಕರ್ಮವೇ ಮುಖ್ಯವಾದುದು, ಮುಕ್ತಿಯನ್ನುಂಟುಮಾಡುವ ವಿದ್ಯೆಯೇ (ಆತ್ಮ ವಿದ್ಯೆಯ) ವಿದ್ಯೆಯೆನಿಸುವುದಲ್ಲದೆ ಶಾಸ್ತ್ರಾಭ್ಯಾಸಾದಿ ಗಳಲ್ಲವು. ಅರ್ಥ ಮತ್ತು ಕಾಮಗಳನ್ನು ಸಂಪಾದಿಸುವುದಕ್ಕೋಸ್ಕರ ಮಾಡತಕ್ಕ ಕರ್ಮವು ಕೇವಲ ತುಚ್ಛವೂ, ಅಸ್ಥಿ ರವೂ ಎನಿಸಿದ ಫಲವ ನೇ ಉಟುಮಾಡುವ ಕಾರಣ ಇಂತಹ ಕರ್ಮಾಚರಣೆಯ ಕೂಡ ಇ ವನಿಗೆ ವಿಶೇಷವಾಗಿ ಆಯಾಸವನ್ನುಂಟುಮಾಡುವುದು, ಆದಕಾರಣ ಸ ಅಭಿಸಂಧಿಯಿಂದ ಯಾವದೊಂದು ಕರ್ಮವನ್ನೂ ಮಾಡಬಾ: ದು ಫ ಅಭಿಸಂಧಿಯಿಂದ ಆಚರಿಸತಕ ಕರ್ಮಗಳೆಲ್ಲವೂ ಪವ್ರತಿಮಾ ರ್ಗಕ್ಕೆ ಸೇರಿದುವು. ಇದರಿಂದ ಅವನಿಗೆ ಮ8೪ ಜರಾಮರಣಾದಿಗ ೪೧, ಬಂಧಕವೆನಿಸಿದ ಈ ಸಂಸಾರವೂ ಕೂಡ ಎಂದಿಗೂ ತಪ್ಪಿದುದೇ. ಆಲ್ಲ. ಅತಯ ರಾಜ ನೀತಿ, ಇಂದ್ರಜಾಲ, ಚಿತ್ರಬರವಣಿಗೆ ಮೋದ ದಲಾದುವೂ ಕೂಡ ತುಚ್ಛಗಳಾದ ಕಾರಣ ಚಮತ್ಕಾರ ಸೂಚಕಗಳ