ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದು ೧೯] ವಿಷ್ಣುಪುರಿ 8 ದ್ವಿಜಾನತಾ ಸರ್ವಂ ಜಗತ್ಸಾವರ ಜಂಗಮಂ | ದಮ್ಮ ವಾತ್ಮವದ್ದಿಷ್ಟು ರೈತೋ ಯಂ ವಿಶ್ವರೂಪಧೃತ್ | ೪v | ಏವಂ ಜ್ಞತೆ: ಸ ಭಗವು ನನಾದಿಃ ಪರಮೇಶ ರಃ | ಪ್ರಸೀದತೃ ಚ್ಯುತ ರ್ಸ್ತ ಪ್ರಸನ್ನ ಕೇಶ ಸಂಕ್ಷಯಃ | ೪೯ || ಶ್ರೀ ಪರಾಶರಃH ಏತಟ್ಟುತ್ತಾ ೨ ತಿಕೋಪೇನ ಸವತ್ಥಾಯ ತದಾ। ಹೇಳಿದ ರೂಪದಿಂದಿರುವನೆಂದು ತಿಳಿಯಬೇಕು | ೪೭ ಇಂತು ಪರ ಮಾತ್ಮನು ನಾನಾರೂಪದಿಂದಿರುವನೆಂದು ತಿಳಿದಬಳಕ (ಚರಾಚರರೂರ ದಿಂದಿರುವ ಈ ಪ್ರಪಂಚವೆಲ್ಲವೂ ಆತ್ಮಮಯವಾಗಿಯೇ ಇರುವುದು, ಇತರಭೂತಗಳಲ್ಲಿ ವಿಷ್ಣುವು ನೆಲೆಸಿರುವಂತೆಯೇ ತನ್ನಲ್ಲಿಯ ವಾಸಮಾ ಡುವನು. ಇದರಿಂದ ತನಗೂ ಆ ಭೂತಗಳಿಗೂ ತಾರತಮ್ಯವೇನು? ಎಂಬದಾಗಿ ವಿಚಾರವಾದಿ ಯಾವ ಪ್ರಾಣಿಯನ್ನೂ ಹಿಂಸಿಸದೆ, ಯಾವ ಪಣಿಗೂ ಮನಸ್ಸಿನಿಂದ ಕೂಡಕೇಡನ್ನು ಬಗೆಯದೆ ಸಮದರ್ಶಿಯಾಗಿರ ಬೇಕು 18v! ಇಂತು ಸಕಲಪ೨ಣಿಗಳಲ್ಲಿಯೂ ಏಕರೂಪವಾದ ಪ್ರೀತಿಯನ್ನಿರಿಸಿ, ಪರಮಾತ್ಮನನ್ನೇ ಅನುದಿನವೂ ಮನನಮಾಡುತ್ತಿದ್ದರೆ, ಪಡ್ಡು ಸೈಶಈ ಸಂಪನ್ನನೂ, ಉತ್ಪತ್ತಿರಹಿತನೂ, ಸರ್ವೊತ್ತಮವಾದ ಆಪ್ರತಿಹಿತ (ತಡೆಯಿಲ್ಲದ) ಪಭುಶಕ್ತಿ ಸಂಪನ್ನ ನೂ, ನಾಶರಹಿತನೂ ಎನಿ ಸಿದ ಪರಮಾತ್ಮನು ಇವನ ವಿಷಯದಲ್ಲಿ ತನ್ನ ಅನುಗ್ರಹವನ್ನಿರಿಸುವನು. ಆತನು ಪ್ರಸನ್ನನಾದೊಡೆ ಚಳಿ, ಸಕ, ಹಸಿವು, ಬಾಯಾರಿಕೆ, ಹಿಗ್ಗು ವಿಕೆ, ಮರುಗುವಿಕೆ, ಮುಪು, ಸಾವು, ಇವೇ ಮೊದಲಾದ ದೂಂಗ ೪ನಿಸುವ, ಎಲ್ಲ ಕಮ್ಮಗಳ ನಿವಾರಣೆಯಾಗಿ ಎಂದಿಗೂ ನಾಶವಿಲ್ಲದ ಆ ಪರವಾದ ಸುಖಕ್ಕೆ ಈಡಾಗುವನು, ಆಮೇಲೂ ಕೂಡ ಇದೇ ಭಾವ ನೆಯಿಂದಲೇ ಆತನನ್ನು ಧ್ಯಾನಮಾಡುತಿದ್ದಲ್ಲಿ ಅವನು ಪೂರ್ವಜನ್ಮದಲ್ಲಿ ಮಾಡಿದ ಕರ್ಮವು ಮುಗಿದಬಳಿಕ ಆತನ ಪಾದಾರವಿಂದಗಳಲ್ಲಿ ಸೇರಿ ಹೋಗುವನು.ಇದೇ ವೇಕವೆನಿಸುವುದು ೪೯ || ಪರಾಶರನು ಹೇಳು ಕ್ಯಾನ-ಇಂತು ಪರಮಭಾಗವತನೆನಿಸಿದ ಪ್ರಹ್ಲಾದನ ನುಡಿಯಂ ಈ೪, ಹಿರಣ್ಯಕಶಿಪುವು ಬಹಳವಾಗಿ ಸಿಟ್ಟುಗೊಂಡು ತಾನು ಕುಳಿತಿದ್ದ ಪೀಠದಿಂ ದ ಥಟ್ಟಿನೆಮೇಲೆ ಎದ್ದು ನಿಂತು ತನ್ನ ಮಗನ ಎದೆಗೆ ಸರಿಯಾಗಿ ಗುರಿಯಿಟ್ಟು S4.