ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉದ್ಯಾನಂದ ಇhawkwwwkwwwx ಸನಾತ್ | ಹಿರಣ್ಯ ಕಶಿಪುಃ ಪುತ್ರಂ ಸದಾ ತಸ್ಸ ತಾದಯ ಈ ಚಿxo! ಉವಾಚ ಚಸ ಕೂಪೇನ ಕರುರ್ಪಃ ಪ್ರಜ್ವಲ ೩ರ 1 .ನಿತ್ಯ ಪಾಣಿನಾ ಪುಣಿಂ ಹಂತುಕಾಮೋ ಜಗ ಡೀಫಾ # ೫೫ # ಈ ವಿಪಚಿತ್ತ ! ಹೇರಾಕೊ ! ಹೇಬ ಲೈವ ಮಹಾ೯ದೇ 1 ನಾಗಪುಸೈರ್ಧೃಢಂ ಬಧಿ ಕೈ ಕೃತಾಂ ಮಾವಿಲಂಬಥ | ೫೦ | ಅನ್ಯಥಾ ಸಕಲಾ ಲೋಕಾ ಸೃಷ್ಣ ದೈತ್ಯ ದಾನವಾಃ 1 .ಅನುಯಾಸ್ಯಂತಿ ಮಡಸ್ ಮತ ಮಸ್ಕ .ದಾತ್ಮನಃ Mu J ಬಹುಶೋ ಮರಿತೋ 5 ಸಾನಿ ಬಲವಾಗಿಕಟಲಿನಿಂದ ಒದ್ದ ನು 'twoll ತರುವಾಯ ಹಿರಣ್ಯಕಶಿಪುವು ಆಗಸುಮ್ಮನಿತದತನ್ನ ಕೈಗಳನ್ನು ಹಿಸಿಕಿಕೊಳ್ಳುತ್ತಾ,ಅವನಮಾತುಗ ಳನ್ನು ಸಹಿಸಲಾರದೆ, ಜಗತ್ತಲ್ಲವಂ ಕೊಲ್ಲಬೇಕಂದುಬಯಿಸಿದ ಪ್ರಳಯ ಕಾಲದ ರುದ್ರನ ಎಂಬಂತ ವಿಶೇಷವಾಗಿಆಗ್ರಹದಿಂದೊಡಗೂಡಿ ಈ ರೀತಿ ಹೇಳತೊಡಗಿದನು 1 {of ಓ ವಿಪಚಿತ್ತಿಯೇ; ಎಲೈರುಹುವೆ; ಆಯ್ತಾಬಲಸುರನೆ, ನಾವು ಇವನನ್ನು ಕೊಲ್ಲಬೇಕೆಂದು ಹಲವು ಬಗೆ ಯಿಂದ ಪ್ರಯತ್ನ ಪಟ್ಟೆವು ಆದರೆ ಸಾಧ್ಯವಾಗಲಿಲ್ಲ ಹೀಗೆಯೇ ಈ ದೇಹೇವಾಡಿದರೆ, ವಿಷ್ಣುಭಕ್ಕಿಯುನ ಹದೇಶಿಸಿ:ಲೋಕವನ್ನೆಲ್ಲಾ ಹಾಳು ಮೂಡುವನು, ಆದು ಕಾರಣ ಈ ನೀಚನನ್ನು ನಾಗಪಾಶಗಳಿಂದ ಗಟ್ಟಿ ಯಾಗಿ ಬಿಗಿದು ಸಮುದ್ರದಲ್ಲಿನೂಕಿ, ಮೇಲೆ ದೊಡ್ಡ ದೊಡ್ಡ ಪರಂತಗಳ ಸ್ಕೇರಿದೆಡೆ ಮರಳ ಉಸುರಾಡದೆಸಾಯುವನು, ಸಾವಕಾಶವಾಡ ಬೇಡಿರಿ (ವುತಕ್ಕೆ ಹಾಕಿಕೊಂಡರೆ ಎಂತು ಬಿಡಸಲ ಸಾಧ್ಯವೋ ಅಂತ ಹೇ ಹಗ್ಗ ಗಳಿಂದ ತಕ್ಕ ಹಾಕಿ ಬಲವಾಗಿಬಿಗೆದರೆ ಬಿಡಿಸಿಕೊಳ್ಳಲಾಗ ದು) Ako! ಹಾಗಿಲ್ಲದೆ ಇವನ ವಿಷಯದಲ್ಲಿ ನಾವುಸಲ್ಪ ಉದಾಸೀನ ರಾಗಿದ್ದರೆ -ಈ ಮನು ತನ್ನ ದುಮ್ಮತನವನ್ನೆ ಎಲ್ಲರಿಗೂಉಪದೇಶಿಸು ವನು, ಅದರಿಂದ ಈ ಲೆಕ ಇಲ್ಲಿರುವ ದೈತ್ಯರು, ದಾನವರು, ಇತರಜ ನಗಳಲ್ಲರೂ ಇವನ ರ್ಗವನ್ನೇ ಅನುಸರಿಸುವರು. ಇದರಿಂದ ಅನ ಆಗು ಎಂದಿಗೂ ತಪ್ಪಲಾರದು, wf<ಗಿ ನಾನೂ ಅವನ ದುರುಳನ ಇನ್ನು ಬಹಳಮಟ್ಟಿಗೂ ಸಹಿಸಿದನು, ಮುಂದೆಯಾದರೂ ನನ್ನನ್ನು