ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9 ವಿದ್ಯಾನಂದ (Nov ೧ ದೆ) 3 ಸ್ಪರ್ವತ ಸ್ಪರ ಶಿಯತಾ ಮೇಷ ದುರ್ಮತಿ #kvn ನಾಗ್ನಿರ್ದಹತಿ ನೈವಾಯಂ ಶತ ೬ನೋ ನ ಚೂರಗೈಃ | ಕ್ಷಯಂ ನೀತೋ ನ ವಾತೇನ ನ ವಿಪೇಣ ನ ಕೃತ್ಯ ೧೫೯ # ನ ಮಯಾಭಿ ರಚೈವೋಚ್ಯಾ ತ್ಯಾತಿತೋ ನ ಚ ದಿಗ್ಗ ಜೈಃ | ಬಾಲೋತಿ ದುಷ್ಯ ಚಿಕ್ಕೋಯಂ ನಾನೇನಾರ್ಧೆgsು ಜೀವ ಅದು ಕಾರಣ ವರುಣನಿಗೆ ಆವಾಸಭೂತವಾದ ಈ ಸಮುದ್ರದಲ್ಲಿ ಈ ನೀಚನ ಸುತ್ತಲ ಪರ್ವತಗಳನ್ನು ಸ್ವಲ್ಪವೂ ಸಂದು ಇಲ್ಲದಂತ ಒಂದ ರಮೇಲೊಂದನ್ನು ಹೇರಿರಿ, ಇಂತಾದರ ಇವನು ಚಲಿಸದೆ ಸ್ವಲ್ಪ ಹ ತಿನಲ್ಲಿಯೇ ಸಾಯುವನು. ಕಡಲ ಕದ ಈಗಿನಂತ ದಡವಂ ಮೀ ರಿ ಪ್ರವಹಿಸಲಾರದು | ೫v # ಈ ನೀಚ ಕನ್ನು ಬೆಂಕಿಯು ಸುಡಲು ರದೆ ಹೋದನು, ಅವನನ್ನು ಸೀಳುವುದಕ್ಕಾಗಿ ನನ್ನ ಶೂರರು ಪ) ಯೋಗಿಸಿದ ಆಯುಧಗಳಲ್ಲವೂ ತುಕ್ಕು ಹಿಡಿದಂತ ಪುಡಿಪುಡಿಯಾಗಿಉದು ರಿ ಹೋದುವು, ಕ್ರೂರವಾದ ವಿಷವುಳ ತಕ್ಷಕನೇ ಮೊದಲಾದ ಹಾವು ಗಳೂ ಕೂಡ ಇವನನ್ನು ಕಟ್ಟುವುದಕ್ಕೋಸ್ಕರ ಪ್ರಯತ್ನಪಟ್ಟು ತಮ್ಮ ಕೋರೆಹಲ್ಲುಗಳನ್ನೆಲ್ಲಾ ಮುರಿದುಕೊಂಡು ಹೇಳಲಸಾಧ್ಯವಾದ ಸಂಕಟ ವನ್ನನುಭವಿಸಿ ಹಿಂದಿರುಗಿದುವು. ಎಲ್ಲವನ್ನೂ ಒಣಗಿಸುವಂತಹ # ಮರ್ಥ್ಯವುಳ ಗಾಳಿಯ ಕೂಡ ಅವನ ಮೈಲಿರುವ ರಕ್ತ, ಮಾಂಸಗ ಳನ್ನು ಹೀರಲಾರದೇ ಹೋದನು, ಮಹಾಭಯಂಕರವಾದ ಹಾಲಾ ಹಲವೆಂಬ ವಿಷವನ್ನೂ ತಿಂದು, ಅರಗಿಸಿಕೊಂಡನು ಪುರೋಹಿತರ ಮಂತ್ರಶಕ್ತಿಗಳೆಲ್ಲಾ ಅವರಿಗೇ ಕೇಡುಗಿ ಏರ್ಪಟ್ಟವು, 14F1ಮೋಸ ಅಥವಾ ಇಂದ್ರಜಾಲ ವಿದ್ಯೆಯಲ್ಲಿ ನಿಪುಣನನಿಸಿದ ಶಂಬರನು ಮಾಡಿದ ಮಾಯಗಳಲ್ಲವೂ ನಿಪ್ಪಲಗಳಾದುವು, ನೂರಾರು ಯೋಜನ ಎತ ರವದ ಈ ಉಪ್ಪರಿಗೆಯಿಂದ ತಳ್ಳಿದರೂ ಸಾಯಲಿಲ್ಲ, ಮದಿಸಿದ ದಿಗ್ಗ ಜಗಳು ತಮ್ಮ ಕೊಂಬುಗಳನ್ನು ಮುರಿದುಕೊಂಡುಬಹಳವಾಗಿ ಮುರುಗಿದು) - ಇವನು ಹುಡುಗನಾದರೂ ಇವನ ದುರುಳತನವು ಮಾ ತ್ರ ಬಣ್ಣಿಸಲಸಾಧ್ಯ: ಅವನು ಬಹಳ ಕಡಕನು, ಇಂತಹವನು ಬದುಕಿರುವುದಕ್ಕಿಂತಲೂ ಸಯುವುದೇ ಲೇಸು, ಅವನಿಂದ ತುಸವ