ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೯] ಏಳು ತುಲಾ 8

  1. to | ತದೇಪತೋಯರಾಧ್ಯ ಸಮಾwಂತೂ ಮಹೀಧರಃ 1 ತಿಷ್ಠತ ಬ್ಬ ಸಹಸ್ತಾಂತಂ ಪರ್ಣಾ ಹಾಸ್ಯ 3 ದುರ್ಮತಿಃ ! ೬೧ || ತತೋ ದೈತ್ಸಾ ದಾನವಾಗ್ಧ ಪರ್ವ ತೃ ಸ್ವಂಮಹೋದಧ | ಆಕಷ್ಟ ಚಯನಂ ಚಕ್ಕು, ನ್ಯೂಜ ನಾನಿ ಸಹಸ್ರಶಃ ೧ 49 # ಸ ಚಿತಃ ಪರ್ವತೈ ರಂತ ಶೃಮು ದುಶ್ಚ ಮಹಾಮತಿಃ | ತುಪ್ಪಾವಾಹಿಕ ವೇಳಾಯಾ ಮೇಕಾಗು ನುತಿ ರಚ್ಚುತಂ ೬೩ ಪ್ರಹ್ಲಾದಃ|| ನಮಸ್ತೇ ಪುಂಡರೀಕಾ ಕ್ಷ! ನಮಸ್ತೇ ಪುರುಷೋತ್ತಮ ! ನಮಸ್ತ ಸರ್ವಲೋಕಾ ರ್ತ ! ನಮಸ್ತ ತಿಗ್ಯಚಕ್ರಿಣೇ | 48 | (ನಮಕ್ಕೆ ವಾ ಹರರಿಗೆ ಉಪಕಾರವಿಲ್ಲ | ೬೦ | ಆದಕಾರಣ ಇವನನ್ನು ಬಲರಾ ಜನಾದ ಸಮುದ್ರ ಮಧ್ಯದಲ್ಲಿ ಎಸೆದು ಸುತ್ತಲೂ ಪರ್ವತಗಳಿಂದ ಮು ಚೀರಿ. ಹೀಗೆ ಪರ್ವತಗಳಿಂದ ಸುತ್ತುಗಟ್ಟಲ್ಪಟ್ಟು ಎಷ್ಟು ಕಾಲ ಬ ದುಕಿರುವನು ? ಈ ದುರುಳನು ಬಂದು ಸಾವಿರ ವರ್ಷಗಳ ಮೇಲಾದ ರೂ ಸಾಯದೇ ಇದ್ದಾನೆ ? ನೋಡುವ ೧ ೬೦ | ಇಂತು ಹಿರಣ್ಯ ಕಶಿಪುವಿನ ಅಪ್ಪಣೆಯಂತೆ ದೈತ್ಯರೂ, ದಾನವರೂ ಕೂಡ, ಆ ಆಡಲಿನಲ್ಲಿ ಆ ಪುಸ್ಟಾದನ ಸುತ್ತಲ ಬೆಟ್ಟಗಳನ್ನೆಲ್ಲಿ ಸಾವಿರಾರು ಗಾವುದಗಳ ಷ್ಟು ಎತ್ತರವಾಗಿ ಕೋಟೆ ಕಟ್ಟಿದರು || | ಮಹಾಬುದ್ಧಿಶಾಲಿ ಯನಿಂದ ಈ ಪ್ರಹ್ಲಾದನು ಆ ಸಾಗರದ ನಡುವೆ ಬೆಟ್ಟಗಳಿಂದ ಸುತ್ತು ಪರಿಯಲ್ಪಟ್ಟವನಾಗಿರುವಾಗ ಅವನು ಪ್ರತಿದಿನವೂ ಪರಮಾತ್ಮನನ್ನು ಭಜ ನಮಾರುವುದಕ್ಕೆ ಕ್ಷು ಸ ಮಾಡಿಕೊಂಡಿದ್ದ ಆಕಸಮಯವು ಒದಗಿತು. ಕೂಡಲೇ ಪ್ರಹ್ಲಾದನು ಬಾಹೈಂದಿಯ ವ್ಯಾಪಾರಗಳನ್ನುಳಿದು, ತನ್ನ ಮನಸ್ಸನ್ನು ಆ ಪರಮಾತ್ಮನಲ್ಲಿ ಲಯಗೊಳಿಸಿ ನಿಶ್ಚಲವಾದ ಬುದ್ದಿ ಯಿಂ ದೊಡಗೂಡಿ ನಾಶರಹಿತನೆನಿಸಿದ ಆ ಪರಮಾತ್ಮನನ್ನು ಹೊಗಳತೊಡಗಿದ ನು ೧ ೬ಳಿ | ಪ್ರಹ್ಲಾದನು ಸ್ಕೂತ್ರಮಾಡುತ್ತಾನೆ:ಎಲೈ ಪುಂಡರೀ ಕಹನೆ; ಪುರುಷೋತ್ತಮನೆ, ಸರ್ವಲೋಕಸ್ಸ ರೂಪಿಯ; ಹರಿಕಿವಾದ ಚಕ್)ಯುಧವನ್ನು ಕಲಿಪಿಡಿದವನೆ, ನಿನಗೆ ನಮಸ್ಕರವು ೧ ೬8 | ಎಲ್ಲ ಭೂತಗಳನ್ನು ಉಂಟುಮಾಡಿ, ಬಳಿಕ ಅವುಗಳಲ್ಲಿಯೂ ನೀನೇ