ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ ಸುದೇವಾಯ ನಮಸ್ತೆ ಕರುಣಾಕರ !! ನಮಸ್ತ ವಿಶ್ವಡ ಶಯ ನಮುಸ್ಕ ಸರ್ನ ಮೂರ್ತಯೇ ೧) ನಮೋ ಬ್ರಹ್ಮ ದೇವಾಯ ಗೊಬ್ರಾಹ್ಮಣ ಹಿತಾಯಚ | ಜಗದ್ಧಿ ತಾಯ ಕೈ ಪ್ಲಾಯ ಗೋವಿಂದಾಯ ನಮೋ ನಮಃ & ೬೫ * ಬ್ರಹ್ಮಶ್ರೀ ಕೃಹತ್ ಸರ್ವ೦ ಸ್ಥಿತಿ ಪಾಲಯತೇ ಪುನಃ | ರುದ್ರರೂಪ ಯ ಕಲ್ಪಾತೇ ನಮಸ್ತುಭ್ಯಂ ತ್ರಿಮೂರ್ತಯೇ | cd | ವಾ ಯಕ್ಷ ಸ್ಟುರ ಸೈದ್ದಾ ನಾಗ ಗಂಧರ್ವ ಕಿನ್ನರಃ | ವಿ ಶಾಚಾ ರಿಕ್ಷ ಈಾನ್ಲೈವೆ ವನು?'s ಪತನ ಸೃಥಾ । ೬4 ವಾಸುಯೊದ ಕೆರ • ವ ಸುದೆ: ನನೆಂಬದಾಗಿ ಕರೆಯಿಸಿಕೊಳ್ಳುವನೆ, ಕೃಪಾxವದ ನೆ, ಜಗದ.ಕ., ಸರ್ವ ಸ್ವರೂಪಿಯ., ನಿನ್ನನ್ನು ನಾ ನು ಭಕ್ತಿಯಿಂದ ವಂದಿಸುವೆನು.) ತಪಸ್ಸ, ವೇದ, ಇವುಗಳಲ್ಲಿ ಯ, ಈ ತಪಸ್ಸು ಮತ್ತು ವೇದಗಳನ್ನು ಆಚರಣೆಯಲ್ಲಿಟ್ಟಕೊಂಡಿರ.ವವ ರಲ್ಲಿಯೂ ಪ್ರೀತಿ ಒಳ್ಳವನೆ, ಗೋ ವು ಗಳೆ, ಬ್ರಹ್ಮಣರು, ಇವರನ್ನು ವಿಶೇಷವಾಗಿ ವಿಶ್ರಾ ನದಿ ದ ಸ ಹು .ವನೆ; ಯಜ್ಞಸರಕ್ಷಕನೆ: ನಿನಗೆ ನನ್ನ ನಮಸ್ಕಾರವಿರಲಿ | ೬೫ ! ಸೃಷ್ಟಿಕಾಲದಲ್ಲಿ ರಜೋಗುಣವ ನ್ನು ಪಾಶ್ರಯಿಸಿ, ಒಹ್ಮರೂಪವಂ ತಾ೪, ಈ ಲೆಕವ ನಿರ್ಮಿಸುವೆ. ಬಳಿಕ ಸತ್ಯಾಂಶವಂ ಸಕರಿಸಿ ದಿಷ್ಟು ರೂಪದಿಂದ ಲೋಕವನ್ನು ಸಲಹುವೆ, ಪ್ರಳಯ ಕಾಲದ ಕೊನೆಯಲ್ಲಿ ತಮೋಗುಣವನ್ನವಲಂಬಿಸಿ ರುದ್ರರೂಪವಂ ತಳೆದು ಎಲ್ಲವನ್ನೂ ಆಗಿಸುವೆ. ಇಂತು ನೀನೊಬ್ಬ ನೇ ಈ ಮೂರು ಗುಣಗಳನ್ನೂ ಆಶ್ರಯಿಸಿ, ಬೇರೆ ಬೇರೆ ಕಾಲಗಳಲ್ಲಿ ಮೇಲೆ ಹೇಳಿದ ಸೃಷ್ಟಿ, ಸ್ಥಿತಿಲಯಗಳನ್ನು ನೆರವೇರಿಸುತಿರುವ, ಇಂ ತಹ ತ್ರಿಮೂರ್ತಿ ಸ್ವರಪನೆನಿಸಿದ ನಿನ್ನನ್ನು ನಾನು ವಂದಿಸುವೆನುಗಿ « Aಳಿ. - ದೇವತೆಗಳು, ಯಕ್ಷರು, ಸುರರು, ಸಿದ್ದರು, ನಾಗರು, ಗಂಧರ ರು, ಕಿನ್ನರರು, ವಿಶಾಚಗಳು, ರಾಕ್ಷಸರು, ಮನುಷ್ಯರು, ಪಶುಗಳು, ಪಕ್ಷಿಗಳು, ಚಲಿಸದಂತಹ ಗಿಡ, ಬಳ್ಳಿ ಬೆಟ್ಟಿ ಮೊದಲಾದ ಸ್ಥಾವರದದು ರ್ಥಗಳು, ಇರುವೆಗಳು, ಹಾವುಗಳು, ಭೂಮಿ, ಉದಕ, ಅಗ್ನಿ, ಆಕಾಕ, ವಾಯು, ಕಬ್ದ, ಸ್ಪರ್ಶ, ರಸ, ರಸಗಂಧ, ಮನಸ್ಸು, ಬುದ್ದಿ,ಅಹಂಕ್