ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨೧] ವಿಷ್ಣು ಪುರಾಣ 89 ಪಿತುಃ toFll ತಂಪಿತಾ ಮf ಪಂಘ'ಯ ಪರಿಷಜೈ ಚ ಪೀಡಿತಂ ( ಜೀವ ನೀತ್ಸಾಹ ವಕ್ಷೇತಿ ! ಬಾಪ್ಪಾರ್ದನ ನೋ ದ್ವೀಜ!ಪ್ರೀತಿಮಾಂ ಕ್ಯಾ ಭವರ್ತ್ಯ ಅನುತಾ ವೀ ಮಹಾಪುರಃ | ಗುರು ವಿ ಕ ಕಾರೈವಂ ಶುಶ್ರಪ್ರಾಂ ಸೂಪಿ ಧರ್ಮವಿಲ್ ೧೧ ಏರುಪರತಿ೦ ಸೀತೆ, ನರಸಿಂಹ ಸ್ವರೂಪಿಣಾ 1 ವಿಕ್ಕುನಾ ಸೂಪಿ ದೈ “ನಾಂ ಮೈತ' ಕಣ್ಮರೆಯಾದನು, ಆನಂತರದಲ್ಲಿ ಈ ಪ್ರಜ್ಞಾ ನೋ fಡ ವಿಶೇಪ್ರವಾಗಿ ಸಂತಸಗೊಂಡು ಅಲ್ಲಿಂದ ತನ್ನ ತಂದೆ : ಮನೆಯ.೦ ಹೊಕ್ಕು ಆತನ ಅ ಡಿದಾವರೆಗಳಿಗೆ ಎರಗಿದನು ||೨೯ | ಬಳಿಕ ಹಿರಣ್ಯಕಶಿಪು, ಇಂತ, ಬ ದುಕಿ ಬಂದು ತನ್ನ ಕಾಲುಗಳಿಗೆರಗಿದ ಹಸುಳಯಂ »ಂಡು ಕನಿಕರದಿಂ ದ ಕಂಬನಿಗರೆಯು ಾ ಆ ಹುಡುಗನಂ ಬಾಚಿ ತಬ್ಬಿ ಮುದ್ದಾಡಿ ಆತ ನ ತಲೆಯಂ ಮನೇಡಿ ಅಯ್ಕೆ ಮಗುವೆ ' % ದುಕಿರುವೆಯ !! ಬಹಳವಾಗಿ ಆಯಾಸಪಟ್ಟೆ !!,, ಎಂಬದಾಗಿ ಹಲವು ಪbಲಿ ೦ದ ಮಾತ ನಾಡಿ ಆ ಪ್ರಹ್ಲಾದನಿಗೆ ತಾನು ಮಾಡಿದ ಕೆಡಕುಗಳಿಗೆ ಸುಗ ಆತನ ವಿರಯದಲ್ಲಿ ವಿಶೇಷವಾಗಿ ಮರುಕಗೊಂಡು ರಾಕ್ಷಸಶ್ರೇಷ್ಠನಾದ ಹಿರ ಕಶಿಪುವು ಅವನಲ್ಲಿ ತನ್ನ ಬೇರೆ ಮರುಮಕ್ಕಳಿಗಿಂತಲೂ ಹೆಚ್ಚಾಗಿ ಪ್ರೀತಿಯನ್ನಿರಿಸಿದನು. ಎಲ್ಲ ಧರ್ಮಗಳನ್ನೂ ಒಲ್ಲವನಾದ ಈ ಹುಡುಗ ನೂ ಕೂಡ ಎಂದಿನಂತೆಯೇ ತನ್ನ ವಿದ್ಯಾಗುರುವಿನಲ್ಲಿ ಯ ತನ್ನ ಜ ಕನಲ್ಲಿಯೂ ಭಕ್ತಿಯನ್ನಿರಿಸಿ ಕಾಲಕಾಲಗಳಲ್ಲಿ ಅವರವರಿಗೆ ತಕ್ಕಂತೆ ಶುಕ್ರೂಷೆ ಮಾಡುತ್ತಾ ಅವರ ವಿಷಯದಲ್ಲಿ ಅನನ್ಯವಾದ ಭಕ್ತಿಭಾವದಿಂ ಬರುತಿದ್ದ ನು ೧ll ಎಲೈ ಮೈತ್ರೇಯನ , ಇಂತೆಯೇ ಬಹುಕಾಲ ಕಳ ದು ಹೋಯಿತು. ಮರಳಿ ಬಂದ ದಿನ ಸಾಯಂಕಾಲ ಸಮಯದಲ್ಲಿ ಹಿರ ಕಶಿಪುವು ತನ್ನ ಮೂಗನಮೇಲೆ ಮಿತಿಮೀರಿ ಕೋಪಗೊಂಡು ತನ್ನ ಮಗ ನಂ ಕೊಲ್ಲಲೋಸುಗ೩ಡ ವಂ ಸೆಳೆದು ಸಂಹರಿಸಲುದ್ಯುಕ್ತನಾದನು ಆಗ ಪ್ರಹದನು ಎಂದಿ೦ತೆಯೇ ಕವಂತನನ್ನು ಧ್ಯಾನಮಾಡತೂ ಡಗಿದನು, ಆ ಕಾಲದಲ್ಲಿ ಆಪದ್ಬಂಧುವೊ, ಭಕ್ತರಕ್ಷಣಧುರೀಣನ ಎನಿ ಖದ ವಿರುವು ನರಸಿಂಹಾವತಾರವಂತಾ೪ ಆ ಆಸ್ಥಾನ ಮಂಟಪದ *