ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬d ವಿದ್ಯಾನಂದ. (Most ಭೂಗಿ ದೇವಾನಾಂ ದಾನವಾನಾಂಚ ಸದ್ದನು ೯11 ದಿತಿರ್ವಿ ನಮ್ಮಪುತ್ರಾ ತೋಸಯಾನಾಸ ಕಾಕ್ಸಪಂ | ತಯಾ ಬಾರಾ ಧಿತ ಸಮೈ ಕಪಸ್ತಪತಾಂ ವರಃ |ಂ ವರೇಣ ಛಂಡ ಯಾಮಾಸ ಸಾಚ ವ ತತೋವರಂ! ಪು ಮಿಂದು ವಧಾರ್ಥ ಯ ಸಮರ್ಥ ನಏತಖಸಂ | ೫೦ | ಸಚ ತಸ್ಸವ ರೂಪವಾದ ಕಾರಣವನ್ನಲ್ಲಾ ಅವರೇ ನೆರವೇರಿಸುವಂತ ಗೊತ್ತು ಮಾಡಿ ಧನು, ಇಂತು ಬ ಹೈ ನ ನಿಯಾಮಕ ದಂತ ಸಪ್ತರ್ಷಿಗಳ ಮೊದಲಾದ ವರೆಲ್ಲರೂ ಸಪ- ಗಳ, ದೇವತೆ ಕಳ, ದಾನವರು, ಮೊದಲಾದವರನ್ನೆಲ್ಲಾ ಉಂಟು ಮಾಡಿ ದರು, (ಈ ರೆಚಿಸ ಮನ್ವಂತರದಲ್ಲಿ ಆಕ್ಸಪನೇ ಮೊದಲಾದವ ಪ್ರಜಾಸಗಾ-ಧಿ ಕಾರವಂ ಬ್ರ ಹ್ಮ ನ ಅನುಮತಿಯಂತ ನೆರವೇರಿಸುತ್ತಾ ದೇವತೆಗಳ , ದೈತ್ಯರು, ದಾನವರು, ಮೊದಲಾದವರ ನ್ನು ಉಂಟುಮಾಡಿದರು ಈ ನನ್ನಂತರದಲ್ಲಿ ಎಲ್ಲರೂ ಸಪ್ತರ್ಷಿಗ ಆಂದ ಜನಿಸಿದ ಹಿಂದು ಮ೩ ತಾತ್ರ ರ್ಯವು) | ರ್o ೧ (ಇಂತು ಪ ಕಾಶರವಸಿಯು, ಸಾರೆ ಚಿತ್ರ ನನ್ನಂತರದಲ್ಲಿ ನಡೆದ ಸಮಾಚಾರ ವನ್ನೆಲ್ಲಾ ಮೈ ತೋ ಬನಿಗೆ ತಿಳುಹಿದ ಬಳಿಕ ಈ ವೈವಸ್ವತಮನಂತರದ ಲ್ಲಿ ದೇವತೆ 1ಳೂ ಕೂಡ, ದಿತಿಯಿಂದಲೇ ಜನಿಸಿದರೆಂದು ಹೇಳುವುದಕ್ಕೆ ಪ್ರಾರಂಭಿಸಿ ಅದಕ್ಕೆ ಮೊದಲು ಬಂದ ಕಥೆಯನ್ನು ಹೇಳುತ್ತಾನೆ-)ಅದಿ ತಿಯಲ್ಲಿ ಜನಿಸಿದ, ತಿಲೋಳಾಧಿನಾದ ಇಂದ್ರನು ದಿತಿಯಮಕ್ಕಳನ್ನು ಕಂದುಹಾಕಿದನು. ಇಂತ) ಮಕ್ಕಳನ್ನು ಕಳೆದುಕೊಂಡ ದಿತಿಯು ವಿಶೇ ಪ್ರವಾಗಿ ಭಕ್ತಿ ಮೊದಲಾದವುಗಳಿಂದ ತನ್ನ ಪತಿ ಯದ ಕಾಶ್ಯಪವ ಬನಿಯ ನಾರಾಧಿಸಿ ಆತನಿಗೆ ಸಂತೋಷವನ್ನುಂಟುಮಾಡಿದಳು, ಅಂತು ದಿತಿದೇ ವಿಯು ಶುಶ «ದಿಗಳಿಗೆ ವಿಶೇಷ ವಾಗಿ ವೆಚ್ಚ ಆ ಬಳಿಕ ತದನರ ನೆನಿಸಿದ ಕಾಶಪಮುನಿ ಯ, ತನ್ನ ಒಡತಿಯಂ ಕುರಿತು ಎಲ್ಲ ಪ್ರಯು ೪; ನಿನ್ನ ಪ೦ಚರೈಯಿಂದ ನಾನು ವಿಶೇಷವಾಗಿ ಸಂತೋಷಗೊಂಡಿರು ವನು, ನಿನಗೆ ಬೇಕಾದ ವರವಂ ಕೇಳು ; ಕೂಡುವನು' ಎಂಬದಾಗಿ ಹೇಳಿದನು. ಈ ಮಾತನ್ನು ಕೇಳಿದೊಡನೆಯ ಆ ದಿತಿ ಯು ಪರವಾ ನಂದ ಭರಿತಳಾಗಿ ಓ ಪತಿ ಮುಜಾ ಸಾಕುಮಿಯ, ಧೀರನ್ನ,