ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬L ವಿದ್ಯಾನಂದ. (ಅಂಕ ೧ wwwvvvvvvvvvvvvvvvvvvvvv ದದಗಿ | ೪ | ಪಿತೃಣಾಂ ಧರ್ಮರಾಜಾನಂ ಯುಮಂ ಕಾ ಜೈ " S ಛಪೇಚಯ ಐರಾವತಂ ಗಜೇಂದಾಣಾ ಮಶೇಷ ಣಾಂ ಪತಿಂ ದದ | +{ || ಪತಿಣಾಂಚ ಗರುಡಂ ನಾಗಾನಾ ವ.ಪಿ ವಾಸುಕಿಂ ! ಉಚ್ಛೆ ಇವಸ ವ.ಶ್ವಾನಾಂ ವೃಷಭಂ ತು | ಗವಾನಮಿ | e | ಮೃಗಾಣಾಂ ಚೈವ ಸರ್ವೆ ಪಾಂ ರಾಜೇ! ಸಿಂಹಂ ದದ ಪ್ರಭುಃ 1 ಶೇ ಸಂತು ದಂದಶ್ರ+ನಾ ಮಕರೋ ಪ್ರತಿ ಮವ್ಯಯಃ | ೬ | ಹಿಮಾಲಯಂ ಸಾವರಾಣಾಂ ಮುನೀ ನಾಂ ಕಪಿಲಂ ಮುನಿಂ | ನಖಿನಾಂ ದಂಷ್ಟ್ರೀಣಾಂ ಚೈವ ಮೃಗಾ ಣಾಂ ವ್ಯಾಘ, ವಿಶ್ವರಂ | v | ವನಸ್ಪತೀನಾಂ ರಾಜಾನಂ ಹೃಕ್ಷಮೇವಾ ಛಿಪೇಚ ಯತ್ । ಏವಮೇವ ನೃಜಾತೀನಾಂ ಸೃಷ್ಟಿಯಂಗೈವವರಿಗೆಲ್ಲು ದಕ್ಷನೇ ಮೊದಲನೆಯವನಾದನು, ಮರು ಇು ಗಳಿಗೆ (ವಾಯುಗಳಗೆ) ಇಂದ್ರನು ದೊಡ್ಡವನಾದನು, ದಿತಿವಂಶ ಸಂಭೂತರಿಗೂ ದನು ವಂತಶಂಭತರಿಗೂ ಕೂಡ ಪ್ರತ್ಯಾದನು ದೊರ ಯಾದನು 18!ಆಬಳಿಕ ಸರ್ವಲೋಕ ಪೂಜ್ಯನೂ, ಸರ್ವಲೋಕ ವಿತಾ ಮಹನೂ, ಪ್ರಭುಶಕ್ತಿ ಸಂಪನ್ನನೂ, ಸೃಷ್ಟಿಕರ್ತ ಗಳನಿಸಿದ ದಕ್ಷನೇ ಮೊದಲಾದವರಿಗಿಂತಲೂ ದೊಡ್ಡವನೂ ಎನಿಸದ ಚತುರ್ಮುಖನು, ತನ್ನ ಕಟ್ಟಲೆಯನ್ನು ತಾನು ಎಂದಿಗೂ ಮೀರದಿರುವಕಾರಣ ಯಮನೆಂದು ಪಸೆ ರೈಂಡ ಧರ್ಮರಾಜನನ್ನು ಪಿತೃಗಳಿಗೂ, ಐರಾವತವೆಂಬ ಇಂದ)ನಸ ಟ್ಟದಾನೆಯನ್ನು ಎಲ್ಲಾ ಆನೆಗಳಿಗೂ, ಗರುಡನನ್ನು ಎಲ್ಲಾ ಹಕ್ಕಿಗಳಿಗೂ ವಾಸುಕಿಯನ್ನು ಸಮಸ್ತ ವಿಧ ಸರ್ಪಗಳಿಗೂ, ಉಜ್ಞೆ. ವಸ್ಸೆಂಬ ಇಂದ್ರನಪಟ್ಟದ ಕುದುರೆಯನ್ನು ಎಲ್ಲಾ ಅಕ್ಷಗಳಿಗೂ, ಮಹೇಶ್ವರನ ವಾಹ ನವೆನಿಸಿದ ವೃಪಭವನ್ನು ಸಕಲ ಗೋವುಗಳಿಗೂ, ಸಿಂಹವನ್ನು ಎಲ್ಲಮ್ಮಗ ಗಳಿಗೂ, ಆದಿಶೇಷನನ್ನು ಕೋರೆಹಲ್ಲಿನಿಂದ ಕಚ್ಛತಕ್ಕ ಶಕ್ತಿಯುಳ್ಳ ಹ) ವುಗಳಿಗೂ, ಅಧಿಪತಿಗಳೆಂಬದಾಗಿ ನಿಯಾಮಕ ಮಾಡಿದನು |<<-೩ ಅನಂತರದಲ್ಲಿ ಪರ್ವತಗಳಿಗೆ ಹಿಮವಂತನನ್ನೂ, ಮುನಿಗಳಿಗೆ ಕಏಲವು ನಿಯನ್ನೂ, ಉಗುರು ಮತ್ತು ಕೋರೆದಾಡೆಗಳೇ ಮುಖ್ಯವಾಗಿ ಆಯು ಧಗಳಾಗಿಉಳ್ಳ ದುಘ್ನ ಮೃಗಗಳಿಗೆ ಮಾತ) ಹುಲಿಯನ್ನೂ, ಮರಗಳಿಗೆ