ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨೨] ವಿಶ್ಯು ಪುರಾಣ ೪೧. Mwwwm wwwmmmmmmmmmmmmmmmmmonwww wwww www wwws ಆಗ ೩೦ತಕಾದಿ ರೂಪೇಣ ಭಾಗೇ ನಾನನ ವರ್ತತೇ | ಕಾಲರೂಪೋ ಭಾಗೋ ನೃ ಸ್ಪರ್ವಭೂತಾನಿ ಚಾಪರಃ | ವಿನಾಶಂ ಕುರ್ವತ ಸಸ್ಯ ಚತುರ್ಧನಂ ಮಹಾತ್ಮನಃ | ವಿಭಾಗಕಲ್ಪನಾ ಬರ್ಹ ! ಕಥ್ಯತೇ ಸಾರ್ವಕಾಲಿಕೀತಿ೦|| ಬಹಾ ದಹೃದಯ ಕಾಲ ಸ ಥೆ ವಾಖಿಲ ಜಂತವಃ | ವಿಭೂತ ಹರೇ ರೇತಾ ಜಗತ ಸ ಹೇತವಃ ||೩nh ವಿಷ್ಟು ರ್ಮನ್ನಾದಯಃ ಕಾಲ ಸರ್ವ ಭೂತಾನಿ ಚ ದಿನ | ಸ್ಥ ತೇ ರ್ನಿಮಿತ್ತ ಭೂತಸ್ಸ ವಿಪ್ರೋ ರೇತಾ ವಿಭೂತಯಃ !! ರುದ್ರಃ ಕಾಲಾಂತಕಾದ್ಯಾತ ಸಮಸ್ತ ಶೈವ ಜಂತವಃ || ಚತುರ್ಧಾ ಪಳಯಾ ಯ್ತಾ ಜನಾರ್ದನ ವಿಭೂತಯಃ ೩೩! ಜಗದಾದ ತಥಾ ಮಧ್ಯೆ ಸೃಷ್ಟಿರಾಪಳಯಾ ದ್ವಿಜ | ಧಾತಾ)ಮರೀಚಿ ಮಿಕ್ಕೆ ಕಿಯತೇ ಜಂತುಭಿಸ್ತಥಾ |g 87 ವಾದ ಕಾಲವೇ ಈ ಪರಮಾತ್ಮನ ಮೂರನೆಯ ರೂಪವು. ನಾಶಹೋಂ ದತಕ್ಕೆ ಪ್ರಾಣಿವರ್ಗವನ್ನು ಈತನ ನಾಲ್ಕನೆಯ ರೂಪವೆನ್ನುವರು, ಈ ನಾಲ್ಕು ರೂಪಗಳೂ ಶಾಶ್ವತಗಳಲ್ಲದೆ ಅವುಗಳಿಗೆ ನಾನಿಲ್ಲ (ದೇಹಿಯು ನಿತೃವಾದುದರಿಂದ ಈ ರೀತಿ ವ್ಯವಹಾರವು.) ೧ov-೯-೪೦ ಬ್ರಹ್ಮ, ದಕ್ಷ ಮೊದಲಾದವರು, ಕಾಲ, ಮತ್ತು ಈ ಪ್ರಪಂಚದಲ್ಲಿರುವ ಪ್ರಾಣಿ ಗಳು, ಇವೆಲ್ಲವೂ ಈ ಪ್ರಪಂಚದಲ್ಲಿ ನಡೆಯುವ ಸೃಷ್ಟಿ ಕಾರಕ್ಕೆ ಮುಖ್ಯ ಕಾರಣನೆನಿಸಿದ ವಿಷ್ಣುವಿನ ರೂಪಗಳೆಂಬದಾಗಿ ಕರೆಯಿಸಿ ಕೊಳ್ಳುತ್ತವೆ 1೧೧ ಸ್ಥಿತಿಕರ್ತವೆನಿಸಿದ ವಿಸ್ಮು, ಮನು, ಮೊದಲಾದವರು, ಕಾಲ, ಸಕಲಭೂತಗಳು ಇವೆಲ್ಲವೂ ಸ್ಥಿತಿಕಾಗ್ಗದಲ್ಲಿ ನಿಮಿತ್ತ ಮಾತ್ರ ನೆನಿಸಿದ ವಿಷ್ಣುವಿನ ಅವತಾರಗಳೆನಿಸುವುವು |.!! ನಾಶಕರ್ತೃ' ವೆನಿಸಿದ ರುದ್ರ, ಯಮ, ಕಾಲ, ನಾಶ ಹೊಂದುವ ಸಾyಣಿಗಳು, ಇವ್ರಗಳಲ್ಲವೂ ಪ್ರಳಯ ಕರದಲ್ಲಿ ಕಾರಣಭೂತನೆನಿಸಿದ ಜನಾರ್ದನ ರೂಪಗಳಾಗಿಯೇ ಇರುವು ವು ||೩ ಎಲೈ ದಿನವನೆ, ಜಗತ್ತಿನ ಆದಿಭಾಗಲ್ಲಿ , ಮಧ್ಯ ಭಾಗದಲ್ಲಿಯ, ಪ್ರಳಯವಾಗುವವರೆಗೂ ಚತುರ್ಮುಖ, ದಕ್ಷ, ಮೊ ದಲಾದವರೂ, ಅವರಿಂದ ಸೃಷ್ಟಿಯಂ, ಹೊಂದಿದ ಇತರ ಪ್ರಾಣಿಗಳೂ