ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨] ವಿಳ್ಳುಪುರಾಣ. MMwws ರಾಕ್ಷ ಮಢಾಶ್ಚ ವಿಶೇಪಾಸ್ತೀನತೇ ಸ್ಮೃತಾಃ |೫°!! * ನಾನಾ ವೀ ರೈಾಃ ಪೃಥಗ್ಗತಾಸ್ತತಸ್ತ್ರ ಸಂಹತಿಂ ವಿನಾ | ನಾಲಕ್ಕು ವನ್ನಜಾಗೃ) ಏು ಮಸಮಗವಕೃತೃತಃ |೫೨|| ಸಮೇತಾನ್ ಸಂಯೋ ಗಂ ಪರಸ್ಪರಸಮಾಶ್ರಯಾಃ । ಏಕಸಂಘತಲಕ್ಷ ಸಂಪಫೆಕ್ ಮಶೇಷತಃ |||ಪುರುಷಾಧಿಪಿ, ತಾಂ ಚ್ಛಾ ಪೃವೃಕ್ಷಾನುಗ್ರಹಣ ಜಲ, ಪೃಥಿವಿಗಳೆಂಬ ಪಂಚಭೂತಗಳಲ್ಲಿಯೂ, ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳಂಬ ಐದು ಗುಣಗಳೂ ಕ್ರಮದಿಂದ ಒದೊಂದಾಂಗಿ ಹ ಚುವುವು {oll ಇಂತು ಗುಣವಿಶೇಷಗಳಿಂದ ಶಾಂತಸ್ವಭಾವವುಳ್ಳವುಗ ಳೂ, (ಸುಖಕರಗಳ) ಕ್ರೂರಸ್ಸಭಾವವುಳ್ಳವುಗಳೂ, (ದ 2ಖಕರಗ ೪) ಮೂಡಸ್ವಭಾವವುಳ್ಳವುಗಳೂ, (ಮೋಹ ಆಥವ ಅಜ್ಞಾನಜನಕಗ ಭೂ,) ಆಗಿರುವುದರಿಂದಲೇ ಆಕಾಶಾದಿ ಭೂತಗಳು' ವಿಶೇಷ , ಗಳಂದು ಕರೆಯಲ್ಪಡುವುವುllwall ಅಯ್ತಾ ಮೈತ್ರೇಯನೆ! ಇಂತು ಮಹದಾದಿಕಾ ರಣ ಸೃಷ್ಟಿಯನ್ನು ವಿವರಿಸಿದೆನು, ಇನ್ನು ಆ ಕಾರಣಸಮುದಾಯದಿಂ ದುಂಟಾಗುವ ಬ್ರಹ್ಮಾಂಡ ಸೃಷ್ಟಿ ಪ್ರಕಾರವನ್ನು ತಿಳಿಸುವೆನು --ಇಂತು ನಾನಾವಿಧ ಶಕ್ತಿಗಳುಳ್ಳ ಆ ಆಕಾಶಾದಿ ಪಂಚಭೂತಗಳು ಒಂದಾಗಿ ಸೇರಿ ಪರಸ್ಪರ ಸಹಾಯವನ್ನು ಪಡೆಯದಿರುವ ಕಾರಣ ನಾನಾವಿಧಗಳಾದ ಭೋಗಗಳನ್ನು ಅನುಭವಿಸುವಿಕೆಯಲ್ಲಿ ಸಾಧಕಗಳನಿಸಿದ ಶರೀರದಿಗ ಳನ್ನು ಸೃಷ್ಟಿಮಾಡಲು ಸಾವರ್ಧರಹಿತಗಳಾದವು !a{oll ಅಂತಹ ಭೂಗಾಯತನಗಳಾದ ಕರಿರಾದಿಗಳನ್ನು ಸೃಷ್ಟಿಮಾಡಲು ನಾನಾಶಕ್ತಿ ಯುಕ್ತಗಳಾದ ಆ ಪಂಚಭೂತಗಳ ಒಂದಾಗಿ ಸೇರಿ, ಪರಸ್ಪರ ಸಹಾ ಯವನ್ನು ಪಡೆಯುವುವು. ಆದುದರಿಂದ ಆ ಪಂಚಭೂತಗಳೂ ಪರಸ್ಪರ ವಾಗಿ ಆಶಯವನ್ನು ಹೊಂದಿ ಅನ್ನೋನೃಸಂಯುಕ್ತಗಳಾಗಿ ಐಕ್ಯವನ್ನು ಹೊಂದಿ ಅನಂತಗಳಾದ ಪ್ರಜೆಗಳಿಂದ ನಿಬಿಡವಾದ ಬ್ರಂಹಾಂಡವನ್ನು ಉಂಟುಮಾಡುವಿಕೆಯಲ್ಲಿ ಆಸಕ್ತಿಯನ್ನು ವಹಿಸಿದುವು ||೫೬| ಬ೪ಕ

  • ಸೃಥಿವಿ, ಅಪ್ಪು, ತೇಜಸ್ಸು ವಾಯು, ಆಕಾಶಗಳೆಂಬ ಪಂಚಭೂತ'ಳಲ್ಲಿ ಕ್ರಮವಾಗಿ, ಕಾರಿ, ದ್ರವ, ದಹನ, ಶೋಷಣ ಅವಕಾಶಗಳೆಂಬಶಕ್ತಿಗಳಿರುವವು