ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨೨] ವಿಷ್ಣು ಪುರಾಣ ತಿರೋ ಭಾವ ಜನ ನಾವಿ ಕಲ್ಪವ R ೬೦ | ಸ೯ಶಕ್ತಿ ಮಲೆ ೧ ನಿಮ್ಮ ಸೈ 3ರೂಪಂ ಬ ಹಣೆS 5ರಂ!ಮತFo ಯ ರೆ ಸ್ಥಿತಿಗಿಭಿಃ ಪೂರ್ವ೦ ಯೋಗಾರಂಭದ ಚಿಂತೃತ: ೧೬nll ಸಾಲಂಬನೆ ಮಹಾಯೋಗ ಸೃಬಿಕೋ ಯತ್ರ ಸಂಸ್ಥಿತಃ || ಲ್ಲಿರುವಂತೆಯೇ ಗಿಡ ಬಳ್ಳಿ ಗಳಲ್ಲಿಯೂ ಇರುವಕರಣ ಸರ್ವವೂ ಆ ಪರಮಾತ್ಮನ ಅಂಶವೆಂಬದಾಗಿ ಮುಕ್ತಿ ಕಾಮ ನೆನಿಸಿದ ಯೋಗಿಯು ಅನ ಸಂಧಾನದಲ್ಲಿಟ್ಟು ಉಪಾಸನೆ ಮಾಡಬೇಕು ೧೬oಗಿ ಯೋಗವನ್ನು ಅಭ್ಯಸಿಸುವ ಪುರುಷರು ಸ್ಫೂಲವೆನಿಸಿದ ಪರಮಾತ್ಮನ ಸರ್ವಾತ್ಮಕ ರೂ 5ವನ್ನು ಮೊದಲು ಉಪಾಸನೆ ಮಾಡಿ ತದ್ವಾರಾ ಅಭೇದಜ್ಞಾನವಂ ಪಡೆದು ಆ ಬಳಿಕ ಆ ಪರಮಾತ್ಮನನ್ನು ಉಪಾಸಿಸತಕ್ಕುದು, ಸರ್ವಕ ↑ಸಂಪನ್ನನೂ, ಸೃವ್ಯಾದಿ ಸಕಲ ಕಾರ್ಯಸಾಧಕನೂ ಎನಿಸಿದ ವಿಮ್ಮುವೇ ಮೂರ್ತಿ ತಯದಲ್ಲಿ ಉತ್ತಮನೆನಿಸುವನು, ಹೇಗೆಂದರವಿಷ್ಣುವು, ಪರಿಶುದ್ಧನೂ, ಶುಕ್ಕೆ ರ್ಪಯುಕ್ತವೂ ಎನಿಸಿದ ಶರೀರದಿಂದೆ ಪುವನು, ಆದಕಾರಣ ಮರ್ತಿತ)ಯ ದಲ್ಲಿ, ಈತನಿಗಿಂತ ಬೇರೆ ಉತ್ತಮಸಿಲ್ಲ, ಇದರಿಂದಲೇ ನಿರ್ವೊತ್ತಮವಾದ ವಿಷ್ಣುರೂಖವು ಅಪರವೆನಿಸುವುದು, ಇಂತಹ ಕಾರಣದಿಂದಲೇ ಮುಕ್ತಿ ಕಾಮರನಿಸಿದ ಯೋಗಿಗಳು ಕೇವಲ ಸತ್ತ ಪ್ರಧಾನವೆನಿಸಿದ ವಿಷ್ಣುವಿನ ವಿವ ಇತಿ ಮುನ್ನ ಶವಳಿ ಮನನಾದಿಗಳಿಂದ ವಾಸಿಸಿ ಚಿ ಶುದ್ದಿಯಂ ಪಡೆ ಯುವರು. ಇಂತಹ ಉಪಾಸನೆಗೆ ಸೂಲರೂ ಭೋಪಾನಿನ ಎಂದು ಹೆಸರು || ೬೧ ಅಂತು ಮೇಲೆ ಹೇಳಿದ ಪ್ರಕಾರ ಉಪಾಸನೆ ಮೂಡುತ್ತಿದ್ದರೆ ಮ ಬಸ್ಸು ಸರ್ವಭಾವಗಳಿಂದಲೂ ನಿವೃತ್ಯವೆನಿಸಿ, ಸೈರ್ಯವಂ ಪಡೆದು ಆ ಪರ ಮಾತ್ಮನಲ್ಲಿಯೇ ದೃಢವಾಗಿ ನಿಲ್ಲುವುದು ಇಂತು ಏಕಚಿತ್ತತೆಯಂ ಟಾದ ಬಳಿಕ ಬೀಜ ನಾ ಕಾದಿಗಳಿಂದೊಡಗೂಡಿ, ವಿಷ್ಣುಪ» ತಮ್ಮ ಪ್ರತಿ ಪದಕಗಳನಿಸಿದ ಮಂತ್ರಗಳನ್ನ ಸರಳವಾಡಿ ತನ್ಮೂಲಕ ಆ ಪರವ ತ್ಮನಲ್ಲಿ ನಿರತಿಶಯ ವ್ಯಕ್ತಿಯಂ ಪಡೆದು ಸಮಾಧಿಯ ವರೆಗಿನ ಸಕಲ ಯೋಗಗಳನ್ನೂ ಅಭ್ಯಾಸಮಾಡಿ ಕೊನೆಗೆ ಮುಕ್ತಿಗೆ ಈ ಡ ಗುವ5, ಅದನ್ನೇ «ಸಲಂಬನಮಹಾಯೋಗ?” ವೆಂದು ವ್ಯವಹರಿಸುವು, ಇದೆ 61.