ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ [Wov # wwwxumwwwx ರೂಪೇ ಚ ೩ ತಂ | ೭೦ ಗಿ ಚಸ್ಮರೂಪ ಮತ್ಯಂತಂ ಜನೇ ನಾಂತ ತಾನಲ1 ಚಕ್ಕಸರೂ ೯೦ಚ ಮನೋಧತ್ತೇ ವಿಷ್ಣು ಆಗಸ್ಥಿ ತಂ ೧೭• ಪಂಚ ರೂಪಾತು ಯಾ ಮಲಾ ವೈಜ ಯಂತೀ ಗದಾಭ್ಯತಃ | ಸಭೂತ ಹೇತು ಸಂಘತೋ ಭೂತ ವಾಲಾ ಚ ವೈ ದ್ವಿಜ ! ೬೨ ೧ ಯಾನೀಂದ್ರಿಯಾಣಿ, ಶೇಪಾಣಿ ಬುದ್ಧಿ ಕರ್ಮಾತ್ಮ ಕಾನಿಟ್ಟೆ ! ಶರರೂ ರಾಣೀ ಶೇಷಾ ಣಿತಾನಿ ಧತ್ತೆ ಜನಾರ್ದನಃ | ೭ಳಿ | ಬಿಭರ್ತಿ ಯುಚ್ಛಾಸಿ ವರ ಮಚ್ಚುತೋ 5 ತೈಂತ ನಿರ್ಮ ಲಂ ! ವಿದ್ಯಾವಯಂತು ಹಂಕಾರವನ್ನು ಶಾರ್ಜನೆಂಬ ಧನುಸ್ಸಿನರೂಪದಿಂದಲೂ ಎರಡು ಕೈಗ ಇಲ್ಲಿಯ ಧರಿಸಿರುವನು, ೭೨ ಸ್ಥಿರವಾಗಿ ಒಂದು ಕ್ಷಣವಾದರೂ ಒಂದೆಡೆಯಲ್ಲಿ ನಿಲ್ಲದೆ, ಮಹಾಚ೦ಚಲ ಸಭಾವುಕ್ತವೆನಿಸಿ, ವಾಯು ವಿಗಿಂತಲೂ ಅತಿಶಯವಾದ ವೇಗವುಳ್ಳ ಮನಸ್ಸು ಆಪರಮಾತ್ಮನ ಹಸ್ತದ ಲ್ಲಿರುವ ಚಕ್ಕರೂಪದಿಂದಿರುವುದು ೧೭nll ವಿಷ್ಣುವು ತನ್ನ ಎದೆಯಲ್ಲಿ ಐದು ವಿಧವಾದ (ಮುತ್ತು, ಮಾಣಿಕ್ಯ, ಹಚ್ಚೆ, ನೀಲ, ವಜ್ರ ಗಳೆಂಬ ಐದುರ ತೃಗಳ) ಬಣ್ಣವುಳ್ಳ ವೈಜಯಂತೀ ಎಂಬಹಾರವಂ ಧರಿಸಿರುವನು, ಈ ಮೂಲಿಕೆಯೇ ಸ್ಕೂಲ ಸೂಕ್ಷ್ಮ ರೂಪದಿಂದಿರುವ ಭೂತ ಸಮುದಾ ಯವು, ೭೨ಗಿ ಇಂದ್ರಿಯಗಳಲ್ಲಿ ಕರ್ಮೆ೦ದಿಯ ಪಂಚಕ ವೆಂತಲೂ, ಜ್ಞಾನೇಂದ್ರಿಯ ಪಂಚ ಕಮೆಂತಲೂ ಎರಡು ಬಗೆ, ಅವುಗಳಲ್ಲಿ ಬಾಯಿ, ಕೈ, ಕಾಲು, ಶಿಶ್ನ, ಉಪಸ್ಥೆ ಗಳಂಬ ಐದೂ ಕರೆ "೦ದ್ರಿಯಗಳೆನಿಸುವು ವು.ಕಣ್ಣು, ಕಿವಿ, ಮೂಗು, ನಾಲುಗೆ, ಚರಗಳೆಂಬ ಐದೂ ಜ್ಞಾನೇಂ ದ್ರಿಯಗಳು, ಹನ್ನೊಂದನೆಯದಾದ ಮನಸ್ಸು ಸುಖದುಃಖಗಳನ್ನು ತಿಳಿಯುವುದು, ವಿದ್ಯುವು ಈ ಇಂದ್ರಿಯಗಳನ್ನೆಲ್ಲಾ ತನ್ನ ಬಾಣಗಳಾಗಿ ಮಾಡಿಕೊಂಡು ತನ್ನಲ್ಲಿಟ್ಟುಕೊಂಡಿರುವನು |೬೩೧ ಓ ಮೈತ್ರೇಯನೆ; ತಿನಿ ೯೬ವೂ, ಮಹಾ ತೀಕವೂ ಎನಿಸಿದ, ನಂದಕವೆಂಬ ಕತ್ತಿ 'ಯು ವಿಷ್ಣುವಿನ ಹಸ್ತದಲ್ಲಿ ಝಳಪಿಸುತಿರುವದು. ಈ ಕತ್ತಿಯೋ ಕ್ಲ ದವೂ, ಶಾಶ್ವತವೂ ಎನಿಸಿದ, ಜ್ಞಾನ ಅಥವಾ ವಿದ್ಯೆ ಎಂಬದಾಗಿ ಕರೆ ಯಿಸಿಕೊಳ್ಳುತ್ತದೆ. ಈಖಡ್ಗಕ್ಕೆ ಕೂಳಭೂತವಾದುದೇ ಅವಿದ್ಯೆ