ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿಡ್ಯಾನಂದ. [ಅಂಕ ೧ • • ••, » •••» rop www ಚ 1 ಮಹದಾದಯೋ ವಿಶೇಷಾಂತಲ ಹೃಂಡನುತ್ಪಾದಯಂತಿ ತೇ!a{ಳಿ | ತಮ್ಮ ಮೇಣ ವಿವೃದ್ಧಂ ಸಜ್ಜಲ ಬುದ್ಬುದವತ್ಸಮಂ । ಭೂತೇಭ್ಯಂ ಡಂ ಮಹಾಬುದ್ಧ' ! ಬೃಹದುದಕಶಯಂ ! ಪಕೃತಂ ಬ್ರಹ್ಮ ರೂಪಸ್ಸ ವಿಪ್ರೊ ಸ್ಥಾನ ಮನುತ್ತಮಂ || >A{! ತತ್ರಾವ್ಯಕ್ಕೆ ಸ್ವರೂ ಪೇಣ ವಕ್ಕರೂಪೋಜಗತ್ಪತಿಃ ವಿಷ್ಣು ರ್ಬಹ್ಮ ಸರೂಪೇಣ ಸಯ ಮೇವ ವ್ಯವಸ್ಥಿತಃ lax೬l ಮೇರುರು ಮಭೂತಸ್ಥ ಜರಾಯುಕ್ಷ್ಯ ಮಹತ್ರತ್ಯಾದಿ ವಿಶೇಷಾಂತಗಳಾದ ಆ ಭೂತಗಳೆಲ್ಲವು ಪುರುಷನ ಅಧಿ ಸ್ಥಾನವನ್ನು ಪಡೆದು ಪ್ರಕೃತಿಯು ಅನುಗ್ರಹವಿಶೇಪದಿಂದ ಮುಂದೆ ಹೇಳ ಲ್ಪಡುವ ಮಹಿಮೆಯಿಂದ ಕೂಡಿದ ಬ್ರಹ್ಮಾಂಡವನ್ನು ಉಂಟುಮಾಡಿದುವು !!o{8! ಅಯ್ತಾ ವಿದನ್ನಣಿ ಎನಿಸಿದ ಮೈತ್ರೇಯನೆ | ಸೀರಿನಮೇಲೆ ತೇ ಲಾಡುತ್ತಿರುವ ಕಲಬುದ್ದುದದಂತೆ ಸಮವೃತ್ತವಾದ ಅಕಾರವನ್ನು ಪಡೆ ದಿರುವ ಆ ಅಂಡವು ಭೂತಗಳಿ೦ದಕ್ರಮವಾಗಿ ಅಭಿವೃದ್ಧಿಯನ್ನು ಹೊಂದಿ ಸೃಷ್ಟಿಕಾರಾರ್ಥವಾಗಿ ಬ್ರಹ್ಮ ರೂಪವನ್ನು ಪಡೆದಿರುವ ಶ್ರೀ ಮಹಾವಿ ಪ್ಲುವಿಗೆ ಅತ್ಯತ್ತಮವಾದ ಸ್ಥಾನವೆನಿಸಿಕೊಂಡಿತು 14}{t ಅಂತಹ ಬ್ರಹ್ಮಾಂಡದಲ್ಲಿ ಪ್ರಕೃತಾದಿರೂಪಗಳಿಂದಲೂ ಮಹದಾದಿ ರೂಪಗಳಿ೦ ದಲೂ ಕೂಡ ವ್ಯಕ್ಯಾ ವ್ಯಕ(ರೂಪನಂತೆ ಕಾಣುತ್ತಾ, ಸರವ್ಯಾಪಕ ನೆನಿಸಿಕೊಳ್ಳುವ ಆ ಪರಮಾತ್ಮನು. ಕಾರಣಬಹ್ಮನಾದ ಚತುರ್ಮುಖ ಸ್ವರೂಪವನ್ನು ಪಡೆದು ಸ್ವಚ್ಛೆ ಯಿಂದ ತಾನೇತಾನಾಗಿ ಮೆರೆಯುತ್ತಿ ಧನು ೫೬|| ಅಂತಹ ಮಹಾಮಹಿಮಯುಕ್ತವಾದ ಬ್ರಂಹ್ಮಾಂಡಕ್ಕೆ ಮೇರುಪರ್ವತವೇ ಗರ್ಭವೇನಮಾಂಸವು ಇತುಗಳಾದ ಪರತ ಗಳ ( ಜರಾಯು ) ಗರ್ಭವೇನಮಾರ್ಗವು ( ಗರ್ಭದಮೇಲೆ ತಳುವಾದ ಚೀಲದಂತೆ ಸುತ್ತಿಕೊಂಡಿರುವ ಚರದ ಹೊದಿಕೆಯ ಪದರಗಳು ) ಸಮುದ್ರಗಳೇ ಗರ್ಭ ದ ನಡುವೆ ಇರುವ ಗರ್ಭೋ ದಕವು !!೫೭!! ಅಯ್ಯಾ ಬ್ರಾಹ್ಮಣನೆ ! ಪರತಗಳೂ, ನದಿಗಳೂ, ದಿ ಪಗಳೂ, ಸಮುದ್ರಗಳೂ, ಸೂರ್ಯಾದಿ ಗ್ರಹಸಮುದಾಯಗಳೂ ನಾ ನಾವಿಧಗಳಾದ ಲೋಕಸಮುದಾಯಗಳೂ ಕೂಡ ಆ ಪರಮಾತ್ಮನಿಂದ ಸೃಷ್ಟಿಸಲ್ಪಟ್ಟು ಆ ಬ್ರಂಹಾಂಡದ ಒಳಭಾಗದಲ್ಲಿ ಅಡಗಿಕೊಂಡಿದ್ದವು