ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. rega ಪ್ಲಾ ತ್ರಿಂಶತ್ಕಲಾ ತ್ರಿಂಶತ್ಕಲಾ ಮಹೋರ್ತಿವಿಧಿಃ vll ತಾ ವತ್ಸಂಖ್ಯೆ ರಹೋರಾತ್ರ ಮುಹೂರ್ತರಾನುಷಂ ಸ್ಮೃತಂ | ಅಹೋರಾತ್ರಾಣಿ ತಾವಂತಿ ಮಾಸಃ ಪಕ್ಷದಯಾತ್ಮಕಃ ||೯|| ತೃದ್ಧಿ ಯನಂ ವರ್ಷ೦ ಆದೇಯನೇ ದಕ್ಷಿಣೋತ್ತರೇ 1 ಅಯನಂ' ದಕ್ಷಿಣಂ ರಾತ್ರಿ ದೇವಾನಾ ಮುತ್ತರಂ ದಿನಂ |loo! ದಿವೇರ ರ್ಪಸಹ ಸೈ ನ್ನು ಕೃತಿತಾದಿ ಸಂಜ್ಞಕಂ 1 ಚ ತುರುಗಂ... ದ್ವಾದಶಭಿ ಸದ್ವಿಭಾಗಂ ನಿಬೋಧಮೇ।loal ಚತ್ವಾ ಅಯ್ಯ ಮುನಿವರನೆನಿಸಿದ ಮೈಯನೆ | ಹದಿನೈದು ನಿಮೇಷ ಗಳಿಗೆ ಬಂದು ಕಾಪೆ ಎಂದುಹೆಸರು, ಮುವತ್ತು ಕಾಪೆಗಳು ಒಂದು ಕಲೆ, ಮುವ್ವತ್ತು ಕಲೆಗಳು ಒಂದು ಮುಹೂರ್ತ ವೆನ್ನಲ್ಪಡುವುದು!lv! ಮೂವತ್ತು ಮುಹೂರ್ತಗಳಿಗೆ ಒಂದು ದಿವಸ (ಒಂದು ಹಗಲು ಬಂದು ರಾತ್ರಿ ಎಂದರ್ಥ) ಮುವತ್ತು ಹಗಲು ರಾತ್ರಿಗಳು ಒಂದು ತಿಂಗಳು. ತಿಂಗಳಿಗೆ ಎರಡು ಪಕ್ಷಗಳು Fl ಇಂತಹ ಆರು ಮಾಸಗಳಿಗೆ ಬಂದು ಅಯನ, ಈ ಅಯನವು ದಕ್ಷಿಣಾಯನ ವೆಂತಲೂ ಉತ್ತರಾಯಣ ವೆಂ ತಲೂ ಎರಡು ವಿಧ. ಇಂತಹ ಎರಡ, ಅಯನಗಳಿಗೆ ಒಂದು ಸಂವತ್ಸರ ಇದೇ ಮಾನುಷ ಮಾನವು ಇನ್ನು ಮುಂದೆ ದೈವಮಾನ ಪ್ರಕಾರವನ್ನು ತಿಳಿಸುವೆನು, ದಕ್ಷಿಣಾಯನವೇ ದೇವತೆಗಳ ರಾತ್ರಿ, ದೇವತೆಗಳಹಗ ಲನ್ನೇ ಉತ್ತರಾಯಣ ಎನ್ನುವರು !lool ಇಂತಹ ದೇವಮಾನ ಪ್ರಕಾರ ಹನ್ನೆರಡು ಸಾವಿರ ವರ್ಷಗಳಾದರೆ ಕೃತ, ತೇತಾ, ದ್ವಾಪರ ಕಲಿಗ ಳಂಬ ನಾಲ್ಕು ಯುಗಗಳಾಗುವುವು. ಅಯ್ಯಾ ಮೈತ್ರೇಯನೆ ! ಇನ್ನು ಮುಂದೆ ಈ ಯುಗ ವಿಭಾಗಕ್ರಮವನ್ನು ಹೇಳುವೆನು. ಈ ಹನ್ನೆರಡು ಸಾವಿರ ದೇವಮಾನ ವರ್ಷಗಳ ಕುಮವೆಂತೆಂದರೆ'- ಕೃತಯುಗದಲ್ಲಿ ನಾಲ್ಕು ಸಾವಿರ ದೇವಮಾನ ಸಂವತ್ಸರಗಳಂತ ಲೂ, ತ್ರೇತಾಯುಗದಲ್ಲಿ ಮೂರು ಸಹಸ್ರ ದಿವ್ಯವರ್ಷಗಳೆಂತಲೂ, ದ್ರಾ ೮ ಇಲ್ಲಿ ದ್ವೇ ಅಯನೇ ಎಂದಿರಬೇಕು ಸಂಧಿಯು ಆರ್ಪ. ... ಈ ಅಧ್ಯಾಯದಕಡೆಯಪುಟದಲ್ಲಿ ನೋಡಿರಿ

  1. = » n
  • * * *