ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೪.] ವಿಷ್ಣು ಪುರಾಣ. ೪೫ ತಸ್ಯತಾಃ ಪೂರಂತನ * ನಾರಾಯಣಃ ಸ್ಮೃತಃ | ೬ ತೋ ಯಾಂತ ಸಾಂ ನಹೀಂ ಜ್ಞಾತಾ ಜಗತೈಕಾಗ್ಧವೇ ಪ್ರಭುಃ | ಅನುಮಾನಾತ್ತದುದ್ಧಾರಂ ಕರು ಕಾವಃ ಪ್ರಜಾಪತಿಃ | ೭ ಅಕ ರೋತ್ಸ ತನೂ ಮನ್ಯಾಂ ಕಲ್ಲಾದಿಷುಯುಥಾಪುರಾಮಕ ರಾದಿಕಾಂ ತದ್ವದ್ವಾರಾಹಂ ವಪುರಾಸ್ಥಿತಃ || v 11 ವೆದಯಜ್ಞ ಮಯಂ ರೂಪಂ ಅಶೇಷ ಜಗತಃ ಸ್ಥಿತ) ಸ ತಃಸ್ಥಿರಾತ್ಮಾ ಸಾ ನೆಲೆಮಾಡಿಕೊಂಡು ಮಲಗಿರುವನು. ಆದುದರಿಂದ ನಾರಾಯಣಶಟ್ಟಕ್ಕೆ ಚತುರುಖನೆಂದರ್ಥ ” ವೆಂಬದಾಗಿತಿ೪ lell ಅಯ್ಯಾ ಮೈತ್ರೇಯನೇ? ಕಾರಣಬ್ರಹ್ಮನಾದ ಚತುರು ಖನ ಮೊದಲನೆಯ ಪರಾರ್ಧದ (ಐವತ್ತು ವರ್ಷಗಳ) ಕೊನೆಯಲ್ಲಿ ಖಾದ್ಯವಹಾಕಲ್ಪವು ನಡೆಯಿತೆಂಬದಾಗಿ ಹಿಂದೆ ಯೇ ತಿಳಿಸಿರುವೆನಮ್ಮೆ, ಆ ಕಲ್ಪ ಕಾಲದಲ್ಲಿ ನಡೆದವೃತ್ತಾಂತವನ್ನು ಈಗ ತಿಳಿಸುವೆನು. ಇಂತು ಸಮುದ್ರ ಮಧ್ಯದಲ್ಲಿ ಶೇಷಶಾಯಿಯಾಗಿ ಮಲ ಗಿದ್ದ ಬ್ರಹ್ಮ ರೂಪಿಯಾದ ಆ ನಾರಾಯಣನು, ಜಲದ ಮೇಲ,ಭಾಗದಲ್ಲಿ ತಾವರೆಯ ಎಲೆಯನ್ನು ಕಂಡು “ ಭೂಮಿಯಿಲ್ಲದೆ ಲತೆಯೇ ಮೊದಲಾ ದ ಯಾವವಿಧವಾದ ಸಸ್ಯವೂ ಬೆಳೆಯಲಾರದು ” ಎಂಬ ನ್ಯಾಯದಿಂದ ಈ ಜಲಮಧ್ಯದಲ್ಲಿ ಭೂಮಿಯು ಇರಬಹುದು. ಹಾಗೆ ಇಲ್ಲದಿದ್ದಲ್ಲಿ ಇಲ್ಲಿ ಕಮಲಪತ್ರವು ಎಲ್ಲಿಯದು ? ಎಂಬದಾಗಿ ಊಹಿಸಿ ಆ ಭೂಮಿ ಯನ್ನು ಮರಳಿ ಉದ್ಧಾರಮಾಡಬೇಕೆಂಬ ಕುತೂಹಲದಿಂದ, ಲೋಕ ಸಂರಕ್ಷಣೆಯಲ್ಲಿ ದೃಢಸಂಕಲ್ಪನೆನಿಸಿ, ಸರಾತ್ಮಕನೂ, ಸಾಂತಾ ಮಿಯ, ಸೃಷ್ಟಿ ಕಾರಣನೂ ಎನಿಸಿದ ಆನಾರಾಯಣನು, ತಾನು ಹಿಂದಿ ನಕಲ್ಪಗಳಲ್ಲಿ ಮತ್ಸ' ಕೂರ, ರೂಪಗಳನ್ನು ಧರಿಸಿದ್ದಂತೆಯೇ

  • ನರ = ಬ್ರಹ್ಮ ರೂಪನಾದ ಪರಮಾತ್ಮ' ನರಾಜ್ಯಾತಾತಿ ; ನಾರಾಃ = ಆ ತನಿಂದ ಉಂಟಾದ ಜಲಗಳು, ನಾರಾಃ + ಅಯನಂಯಸ್ಯಸಃ , ನಾರಾಯಣಃ = ಅಂತಹ ಉದಕಗಳೇ ತನಗೆವಾಸವಾಗಿ ಉಳ್ಳವನು, ಪ್ರಳಯಕಾಲದಲ್ಲಿ ಜಲಮಧ್ಯಕಾ ಯಿಯಾದ ಚತುರುಖ.