ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೪.] ವಿಳ್ಳುಪುರಾಣ. ೫೧ ಯಾzತ್ರ ಪರಮೇಶ್ವರ!ತತ್ಸರಂ ತ್ವಂ ನಮಸ್ತುಭ್ಯಂಭೂಯೋ ಭೂಯೋ ನಮೋನಮಃ ||೨೪|| ಶಿ, ಪರಾಶರಃ || ಏವಂ ಸಂ ನ್ಯೂ ಯಮಾನಸ್ತು ಪೃಥಿವ್ಯಾ ಪೃಥಿವೀಧರಃ | ಸಮಸ್ತರ ರೈ ನಿ ೬ರ್ಮಾ ಜಗರ್ಹಿ ಪರಿಘರ್ಘರಂ೨AlJತ ಸ್ಪಮುತ್ಕೋಈ ಧರಾಂ ಸದಯಾ ಮುಹಾವರಾಹ ಸ್ಪುಟ ಪದ್ಯಲೋಚನಃ! ರಸಾತಲಾ ದುಷ್ಪಲ ಪತಸನ್ನಿಭ ಸ್ಪಮುತ್ತಿ ತೋ ನೀಲ ಇವಾಚ ಲೋ ಮರ್ಹಾ ||೨೬| ಉತ್ತಿಷ್ಠತಾತ್ಮನೇನ ಮುಖಾನಿಲಾಹತಂ ತತ್ಸಂಭವಾಂಭೋ ಜನಲೋಕ ಸಂಶರ್ಯಾ | ಸನಂದನಾದೀ ಪರಮೇಶ್ವರನೇ, ನಿನಗೆ ಅತ್ಯಾದರದಿಂದ ಭಕ್ತಿಭರಿತಳಾಗಿ ವಿನಯದಿಂದ ಬಾರಿಬಾರಿಗೂ ನಮಸ್ಕರಿಸುವೆನು ||೨೪|| ಪರಾಶರನು ಹೇಳುತ್ತಾನೆ:- ಇಂತು ಪ್ರಳಯಕಾಲದಲ್ಲಿ ಭೂಮಿಯನ್ನು ಮರಳಿ ತರಲಿಚ್ಚೆಯಿಂದ ವ ರಾಹರೂಪವನ್ನು ಧರಿಸಿ ಪಾತಾಳ ಲೋಕಕ್ಕೆ ಬಿಜಮಾಡಿದ್ದ ಆ ಪರ ಮಾತ್ಮನು, ಭೂದೇವಿಯು ತನ್ನನ್ನು ಇಂತು ನಾನಾ ಪರಿಯಿಂದ ಸ್ತುತಿಸಿ ದುದಂ ಕೇಳಿ ಪರಮಾನಂದಭರಿತನಾಗಿ ಗಂಭೀರವಾದ ಸರದಿಂದ ಹರ್ಷ ಸೂಚಕವಾದ ಘರ್ಘರ ಧ್ವನಿಯಂಗೈದನು ||೨೫!! ಬಳಿಕ ವಿಕಾಸ ವನ್ನು ಪಡೆದಿರುವ ತಾವರೆಯ ಎಸಳಿನಂತೆ ವಿಶಾಲವಾಗಿ ಕಂಗೊಳಿಸು ವ ಕಂಣುಗಳಿಂದಲೂ, ಕನ್ನೈದಿಲೆಯ ದಳಗಳಂತೆ ಕಪ್ಪಾಗಿ ಮಿಣುಗು ಟ್ಟುವ ದೇಹಕಾಂತಿಯಿಂದಲೂ ಒಪ್ಪುತ್ತಿರುವ ಆ ಆದಿವರಾಹಮ ರ್ತಿಯು ತನ್ನ ಕೊರೆದಾಡಿಯಿಂದ ಭೂಮಿಯನ್ನು ಎತ್ತಿಕೊಂಡು ಪಾತಾಳ ಲೋಕದಿಂದ ಮೇಲಕ್ಕೆ ಬರುವ ಸಮಯದಲ್ಲಿ, ಭೂಮಿ ಯನ್ನು ಭೇದಿಸಿಕೊಂಡು ಉದ್ಭವಿಸಿರುವ ಕಪ್ಪಾದ ದೊಡ್ಡ ಪರತವೋ ಎಂಬಂತೆ ತನ್ನನ್ನು ನೋಡುತ್ತಿರುವ ಸಿದ್ದರು ಮೊದಲಾದವರಿಗೆ ಹನ್ನಾ ನಂದಗಳನ್ನುಂಟುಮಾಡಿ ಕಂಗೊಳಿಸುತ್ತಿದ್ದನು ||೨೬೦ ಅಂತು ಪಾತಾಳ ಲೋಕದಿಂದ ಭೂಮಿಯನ್ನು ತನ್ನ ಕೋರೆ ದಾಡೆಯಮೇಲೆ ಧರಿಸಿ ಕ್ಯಂಡು ಅತಿ ವೇಗದಿಂದ ಮೇಲಕ್ಕೆ ಬರುವ ಕಾಲದಲ್ಲಿ ಆತನ ಊ ರ್ಧಗಮನ ವೇಗದಿಂದಲೂ, ಉಚ್ಚಾಸ ವೇಗದಿಂದಲೂ ಅಲ್ಲಕಲ್ಲೋ