ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. ಅಂಕ ೧.] www ವಿಕಸ್ಥ ವಿದ್ಯ: ಪರಮೇಶ್ವರೂಸಿ ಪ್ರಸೀದ ನಾಥೋನಿ ಚರಾಚ ರಸ್ಯ Hall ದಂಪಕ್ರವಿನ್ಯಮಶೇಷಮೇತ ನ್ಯೂಮಂಡಲಂ ನಾಥ! ವಿಭಾವೃತೇ ತೇ 1 ವಿಗಾಹತಃ ಪದವನಂ ಏಲಗ್ನಂ ಸ ರೋಜಿನೀ ಪತ್ರಮಿವೋಢಪಂಕಂ || ದ್ಯಾವಾಪೃಥಿವೋ ರತುಲ ಪ್ರಭಾವ 1 ಯುದಂತರಂ ತದಪುಪು ತವೈವ 1 ವಾ ಹೈಂ ಜಗದ್ವಾಪ್ತಿ ಸಮರದೀಪ್ಡೇ! ಹಿತಾಯ ವಿಶ್ವಸ್ಥ ವಿಭೋ! ಭವತ್ವಂ ||೩೭| *ಪರಮಾರ್ ಸ್ವ ಮೇವೈಕೋ ನಾನ್ನೋಸ್ತಿ ಈ ಚರಾಚರಾತ್ಮಕವಾದ ಎಲ್ಲ ಪ್ರಪಂಚಗಳಿಗೂ ಒಡೆಯನಾಗಿರುವೆ. ಇಂತಹ ಮಹಾಮಹಿಮಶಾಲಿ ಎನಿಸಿ ಭಕ್ತ ರಕ್ಷಣಧುರೀಣ ನೆನಿಸಿದ ನೀನೇ ನಮ್ಮನ್ನು ಸಲಹದಿದ್ದಲ್ಲಿ ನಮಗೆ ಮತ್ತಾರು ಗತಿ; 11೩೫{!! ಎಲೆ ಸರ್ವನಿಯಾಮಕನಾದ ಪರಮಾತ್ಮನೇ, ಜಲಾವಗಾಹನಾರ್ಥವಾಗಿ ಸ ಕೈಯಿಂದ ನೀರನ್ನು ಪ್ರವೇಶಿಸುತ್ತಿರುವ ಮದ್ದಾನೆಯು ಕೆಸರಿನಿಂದ ಕ ಡಿರುವ ತಾವರೆಯನ್ನು ತನ್ನ ಕೂಂಬಿನಮೇಲೆ (ದಂತದಮೇಲೆ) ಧರಿಸಿದ್ದ ರ ಎಂತು ಕಂಗೊಳಿಸುವುದೂ ಅಂತೆಯೇ ವರಾಹಮಿಯಾದ ನಿನ್ನ ಕೋರೆದಾಡೆಯ ಮೇಲೆ ಧರಿಸಲ್ಪಟ್ಟಿರುವ ಈ ಭೂಮಿಯು ಕಂಗೊಳ ಸುತ್ತಿರುವುದು|೩೬||ಎಲೈ ನಿರುಪಮಮಹಿಮಶಾಲಿ ಎನಿಸಿದ ಪರಮಾತ್ಮನೆ! ದ್ವಿಕ ಭೂಲೋಕಗಳ ನಡುವೆ ಇರುವ ಆಕಾಶವನ್ನು ವ್ಯಾಪಿಸಿ ಕೊಂಡು ಆ ಅಂತರಿಕ್ಕರೂಪದಿಂದಲ ೧ ನೀನೇ ಕಾಣುತ್ತಿರುವಿ, ಇಂತಹ ಚರಾಚರವನ್ನು ಗಳಲ್ಲವನ್ನೂ ವ್ಯಾಪಿಸುವ ದಿವ್ಯತೇಜೋರಾಶಿಯಿಂದ ಪ ರಿಪೂರ್ಣನಾದ ಮಹಾನುಭಾವನೆ! ನೀನು ಸಕಲಲೋಕಗಳ ಯೋಗ ಪುವನ್ನು ವಹಿಸುವವನಾಗುಳಿ೭!!ಭೂತ, ಭವಿಷ್ಯತ್‌, ವರ್ತಮಾನಗಳ ಬ ಕಾಲತ್ರಯದಲ್ಲಿಯೂ, ಜಾಗ್ರತೆ, ಸ್ವಪ್ನ,ಸುಷುಪ್ತಿಗಳೆಂಬ ಅವಸ್ಥ

  • ಕ್ರು ಸಖುಹ್ಮ ಸಚಿವಸ್ಥೆಹರಿಸ್ಟೇಂ ದಸ್ತಕ್ಷರಃಪರಮಸ್ಪರಾಟ್ | ನೇಹನಾ ನಾಸ್ತಿಕಿಂಚನ | ತಸ್ಮಿrಜಜ್ಞೆಯಂಬಕ್ಕು ಸರ್ವಗಾದನಂತಸ್ಯ | ತದನು ಪ್ರವಿಕ್‌ ಸಚ್ಚತೃಟ್ಟಾಭವ | ಹರೇರ್ನಕಿಂಚಿಪ್ಪತಿರಿಕ್ಕಮನ್ತಿ | ಇತ್ಯಾದಿಕ್ರುತಿಗೆ ೪೦ದ ಆಪರಮಾತ್ಮನಿಗಿಂತಲೂ ಬೇರೆ ಯಾವದಂದೂ ಪರವಾರ್ಧ ವಸ್ತು ವಿಲ್ಲವೆಂಬ ಏn ೫ಡುಬರುತ್ತಿಕ