ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೪.] ವಿಷ್ಣು ಪುರಾಣ. ತ್ರ ಮೇವಾಸೌ ಸೃಜ್ಞಾನಾಂ ಸರ ಕರ್ಮಣಿ 1 ಪ್ರಧಾನಕಾರನೇ ಭೂತಾಯತೋವೈಸೃಚ್ಛ ಶಕ್ತಯಃ |೫೧|| ನಿಮಿತ್ತ ಮಾತ್ರ ಮು ನೆರವೇರಿಸುವ ನೆಂದು ಹೇಳಿದರೆ ಆ ಬ್ರಹ್ಮನಲ್ಲಿಯ ಕರಾಸಕ್ತಿ, ದುಃಖವಾಮಿ ಮೊದಲಾದ ರಜೋಗುಣಕಾರಗಳೆಲ್ಲವೂ ಉಂಟೇ ? ಅಥವಾ ಇಲ್ಲವೆ ? ಇಂತು ಮೈತ್ಯನ ಆಶಂಕೆಯನ್ನು ಪರಿಹರಿಸ ಲ, ಪರಾಶರನು ಹೇಳುತ್ತಾನೆ - ಪ್ರಾಣಿಗಳಿಗೆ ತಮ್ಮ ತಮ್ಮ ಪೂ ರ್ವ ಜಾರ್ಜಿತಗಳಾದ ಪು" ಪಾಪ ರೂಪವಾದ ಕರವಾಸನೆ ಯೇ ಸುಖದುಃಖ ರೂಪವಾದ ಫಲಪ್ರಾಪ್ತಿಯಲ್ಲಿ ಮೂಲಕಾರಣವಾಗಿ ರುವುದರಿಂದ ಜೀವರಾಶಿಗಳ ಸೃಷ್ಟಿಕಾರದಲ್ಲಿ ಈ ಬ್ರಹ್ಮನುನಿಮಿತ್ತ ಮಾತ್ರವೇ ಹೊರತು ಆತನಿಗೆ ಈ ರಜೋಗುಣಸಂಬಂಧಗಳೆನಿಸಿದ ಸು ಖದುಃಖ ಮೊದಲಾದವುಗಳಲ್ಲಿ ೫oll ಅಯ್ತಾ ತಪಸಿವರನೆನಿಸಿದ ಮೈ ತೇಯನೆ! ಈ ವಿಷಯದಲ್ಲಿ ನಿನಗೆ ಮತ್ತೊಂದು ನಿದರ್ಶನವನ್ನು ತೂರಿ ಸುವನು. ಅದೆಂತೆಂದರೆ ಕೇವಲ ನಿಮಿತ್ತ ಕಾರಣ ಭೂತನಾದ ಆ ಪರ ಮಾತ್ಮನಲ್ಲದೆ ದೇವತೆಗಳು, ತಿರಸ್ಟಂಗಳು, ಮನುಷ್ಯರು ಮೊದಲಾದವರ ಸೃಷ್ಟಿ ಕಾರ್ಯದಲ್ಲಿ ಮತ್ತೊಂದು ಮೂಲಕಾರಣವಾವುದೂ ಇಲ್ಲ. ಆ ಆ ಪಾಣಿಗಳ ಕರವಾಸನಾನುಸಾರವಾಗಿಯೇ ಸೃಷ್ಟಿಯ ವಿಚಿತ್ರತ ರವಾಗಿ ನಾನಾರೂಪವಾಗಿ ಪರಿಣಮಿಸುವುದು ಅಂತಹ ಸೃಷ್ಟಿ ಕಾರ್ಯ ದಲ್ಲಿ ಪರಮಾತ್ಮನೇ ಮುಖ್ಯ ಕಾರಣನೆಂಬದಾಗಿ ಹೇಳುವಿಕೆಯೂ ಕೂಡ ಔಪಚಾರಿಕವೇ ಹೊರತು ನಿಜವಾಗಿಯೂ ಆತನು ಯಾವುದಕ್ಕೂ ಕಾರ ಣವಾಗಿಲ್ಲ. ತೃಣಾದಿಗಳಲ್ಲಿನ ಬೀಜವು ಸಾಕಾರವಾಗಿಯೇ ಇದ್ದು ಕೂಂಡು ಮಳೆಬಿದ್ದ ಕೂಡಲೆ ತಮ್ಮ ತಮ್ಮ ಪರಿಣಾಮಶಕ್ತಿಗನುಸಾರವಾ ಗಿ ಅಂಕುರಾದಿ ರೂಪದಿಂದ ಪರಿಣಮಿಸಿ ಕಡೆಗೆ ದೊಡ್ಡ ವೃಕ್ಷ, ಗ, , ಲತಾದಿರೂಪವನ್ನು ಪಡೆಯುವಂತೆಯೇ ಜೀವಿಗಳ ಸುಕೃತ ದುಪ್ಪತ ರೂಪವಾದ ಕರವಾಸನೆಯ ನಿಮಿತ್ತ ಕಾರಣ ಭೂತನೆನಿಸಿದ ಆ ಚತು ರುಖರೂಪಿಯಾದ ನಾರಾಯಣನ ಸಾನ್ನಿಧ್ಯ ವಿಶೇಷದಿಂದ ಜೀವಿಗಳಿಗೆ ತ ತರ್ಮಾನುಸಾರವಾಗಿ ಸುಖದುಃಖರೂಪವಾದ ಫಲವನ್ನುಂಟುಮಾ