ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ [ಅಂಕ ೧ wwwmwwwm ಗೂಡುವ ಕಾಲವು ಒದಗಿದಲ್ಲಿ ತಾನಾಗಿಯೇ ಸಿದ್ದಿ ಸವುದು, ವ್ಯರ್ಥವಾಗಿ ನಿರಂತರವೂ ಏಕಾಗ್ರಚಿತ್ತನಾಗಿ ಧ್ಯಾನಿಸುವಿಕೆಯಿಂದ ಕೇವಲಮನಃ ಕ್ಷೇಶವೇ ಹೊರತು ಫಲವೇನು ? ಎಂಬದಾಗಿ ತೂಮ್ಮಿಕತೆಯನ್ನು ವ ಹಿಸಿರುವಿಕೆಯು (ಕಾಲಾತುಯ?” ನಮ್ಮ ಪೂರ ಜಾರ್ಜಿತಗ ಳಾದ ಸುಕೃತ ವಿಶೇಷಗಳು ಪರಿಪಕ್ಷವಾಗಿ ನಮಿಗೂ ಮುಕ್ತಿಯು ಲಭಿ ಸತಕ್ಕುದಾಗಿದ್ದಲ್ಲಿ ನಮ್ಮ ಅದೃಷ್ಟ್ಯ ವಿಶೇಷದಿಂದ ತಾನಾಗಿಯೇ ಸಿದ್ಧಿಸು ವುದು.ಇದಕ್ಕಾಗಿ ಶ್ರಮಪಟ್ಟು ಫಲವೇನು? ಎಂಬದಾಗಿ ತಿಳಿದಿರುವಿಕೆ ಯು 1«ಭಾಗ್ಯಾಖ್ಯತು” ಎನಿಸುವುದು ಈ ನಾಲ್ಕು ತುಮ್ಮಿಗಳ ೧ ಮನಃಕಾರಗಳಾದುದರಿಂದ ಇವುಗಳಿಗೆ ಆಧ್ಯಾತ್ಮಿಕ ತುಮ್ಮಿಗಳೆಂದು ಹೆಸರು. ದ್ರವ್ಯಾರ್ಜನೆಯಲ್ಲಿ ಇಚ್ಛಾವಿಯಕ್ಕನಾಗಿ ವಿರಕ್ತನಾದೊಡೆ ಸುತಾರವೆಂಬ ತುಸ್ಮಿ ಎನ್ನಲ್ಪಡುವದು, ಒಂದುವೇಳೆ ಸಂಪಾದಿಸಿದಾ ಗ್ಯೂ ಅದರಲ್ಲಿ ಅಸಡ್ಡೆಯಿಂದ ಅದನ್ನು ಕಾಪಾಡದೆ ವಿರಕ್ಕಿಯನ್ನು ವಹಿಸಿದೊಡೆ 'ಸುಪಾರ ವೆಂಬ ತುಮ್ಮಿಯೆಂದು ವ್ಯವಹರಿಸಲ್ಪಡುವು ದು ಅಂತಹ ಧನವು ಒಂದುವೇಳೆ ನಾಶವಾದರೆ ವೃಧೆಪಡದಿರುವಿಕೆಯು 'ಸುನೇತ್ರವೆಂಬ ತುಮ್ಮಿಯು?” ಒಂದು ವಸ್ತುವನ್ನು ಒಂದಾವರ್ತಿ ಉ ಪಭೋಗಿಸಿದ ಬಳಿಕ ಮರಳಿ ಆ ಹದಾರವನ್ನು ಅನುಭವಿಸಬೇಕೆಂಬ ಇಚ್ಛಾಮಿಯುಕ್ತನಾಗಿ ವಿರಕ್ತನಾದೊಡೆ ಅದರಿಂದುಂಟಾಗುವ ತುಪ್ಪಿಗೆ (' ಮಾರೀಚಕತುಮ್ಮಿ ” ಎಂದು ಹೆಸರು. ಯಾವವಸ್ತುವನ್ನಾದರೂ ಉಪಭೋಗಿಸೋಣವೆಂಬ ಇಚ್ಛೆಯೋ ಆತ್ಯಂತಿಕವಾಗಿ ಉಂಟಾಗದಿ ದೊಡೆ ಅದಕ್ಕೆ ಉತ್ತಮಾಂಭವೆಂಬ ತು?” ಎಂದು ಹೆಸರು. ಈ ಒಂಬತ್ತೂ ತಮ್ಮಿಗಳು.ಇನ್ನು ಮುಂದೆ ಎಂಟುವಿಧವಾದ ಸಿದ್ಧಿಗಳು ಯಾ ವುವಂದರೆ-ಗುರೂಪದೇಶವಿಲ್ಲದೆಯೇ ಅನುಪದಿಷ್ಟ್ಯವಾದ ಅರ್ಥವನ್ನು ಬುದ್ದಿಯಿಂದ ಊಹಿಸಿ ಅದರಿಂದಲೇ ವಾಸ್ತವಿಕವಾದ ಅರ್ಧವನ್ನು ತಿಳ ದುಕೊಂಡುದುದಾದರೆ ಈಸಿದ್ಧಿಗೆ ಊಹಸಿದ್ದಿ ' ಎಂಬದಾಗಿ ಹೆಸರು.ಅಕ ಸ್ಮಾತ್ತಾಗಿ ಯಾವುದೋ ಒಂದು ಪ್ರಸಂಗದಿಂದಲಾಗಲಿ ಅಥವ ಲೋಕ ಮರಾದೆಯನ್ನು ಪರಿಶೀಲನೆ ಮಾಡೋಣದರಿಂದಾಗಲಿ ಅರ್ಧಜ್ಞಾನವನ್ನು ಪ ಡೆದುದಾದರೆ ಇದಕ್ಕೆ “ಶಬ್ದ ಸಿದ್ದಿ ಎಂಬದಾಗಿ ಹೆಸರು.ಯಾವದಾದರೂ