ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೫°] ವಿಷ್ಣು ಪುರಾಣ. ತಮಸಾಧಕಂ ವತ್ವಾ ಧ್ಯಾಯತೋ 5 ನ್ಯೂ ಸ್ವತೋಭವತ್ | ಊರ್ಧ್ವಸೊತಾ ತೀಯಸ್ತು ಸಂತ್ರಿಕೊ*ರ್ಧ್ವಮವರ್ತತ! ತೇಸುಖಪ್ರೀತಿಬಹುಳು ಬಹಿರಂತಣ್ಣ ನಾವೃತಾಃ | ಪ್ರಕಾಶಾಬ ಹಿರಂತಣ್ಣ ಊರ್ಧಪ್ರೋತೋಚಿದ್ಧ ವಾಸ್ಕೃತಾಃll೧೩ll ತುಪ್ಪಾ ನ ಈ ತೀಯಸ್ತು ದೇವಸರ ಈ ಸಸ್ಕೃತಃ | ತರ್ನ್ನಿ ಸರೈಭವ ಅಯ್ಯಾ ಮೈತ್ರೇಯನೇ ! ಇದುವರೆಗೂ ತಿರಕ್ಷಮ್ಮಿಯನ್ನು ವಿವರಿಸಿದೆನು. ಇನ್ನು ಮುಂದೆ ದೇವತೆಗಳು, ಮನುಷ್ಯರು, ರಾಕ್ಷಸರು, ಮೊದಲಾದವರ ಸೃಷ್ಟಿಕ್ರಮವನ್ನು ತಿಳಿಸುವೆನು, ಆ ಪರಮಾತ್ಮನು ತಿರಕ್‌ ಜಂತುಗಳಂ ಉಂಟುಮಾಡಿದ ಬಳಿಕ ಅವು ಪುರುಷಾರ್ಥಪ್ರವೃತ್ತಿ ಶೂನ್ಯಗಳಾಗಿದ್ದು ಕೊಂಡು ಕಲ್ಮಾ ಚರಣಾದಿಗಳಲ್ಲಿ ಅಧಿಕಾರರಹಿತಗಳ ನಿಸಿ ಸದಾ ಆಹಾರವಿಹಾರಾದಿಗಳಲ್ಲಿಯೇ ಪ್ರವರ್ತಿಸಿರುವುದಂಕಂಡು ಮರಳ ಆತನು ಚಿತ್ತೈಕಾಗ್ರತೆಯಂಪಡೆದು ಸಮಾಧಿಲೀನನಾಗುತ್ತಿರಲು ದೇಹಕ್ಕಿಂತಲೂ ಹೊರಗಡೆಯಲ್ಲಿಯೇ ಆಹಾರಾದಿಗಳನ್ನು ಗ್ರಹಿಸುವ ಸಾ ಮರ್ಥವುಳ್ಯ ಅಂದರೆ ಆಹಾರವನ್ನು ತಿನ್ನದೆಯೇ ತದ್ದ ರ್ಶನಮಾತ್ರ ದಿಂದಲೇ ತೃಪ್ತಿ ಹೊಂದಿ ಅತ್ಯಂತಸುಖವುಳ್ಳ ಮೂರನೆಯದಾದ ಮತ್ತೊಂ ದು ಸೃಷ್ಟಿಯು ಉಂಟಾಯಿತು ||೧೨|| "ಇಂತಹ ಸರ್ಗಸಂಭೂತರಾದ ಆ ದೇವತೆಗಳಿಗೆ ಸತ್ವಗುಣವೇ ಪ್ರಧಾನವಾಗಿರುವ ಕಾರಣ ಅವರು ವಿಷ ಯಾನುಭವದೆಸೆಯಲ್ಲಿ ತನಗೆ ಉಂಟಾಗತಕ್ಕ ಸುಖ ಮತ್ತು ತನ್ನಿಮಿತ್ತ ವಾದ ಆನಂದದಿಂದ ಕೂಡಿ ಅಜ್ಞನಾವರಣರಹಿತರೆನಿಸಿ ಪಕ್ಷಪ್ಪವಾದ ದೇಹಾತ್ಮ ವ್ಯತಿರೇಕಜ್ಞಾನವಂ ಪಡೆದು ಸುಖದಿಂದಿರುತ್ತಿದ್ದರು ೧ಳಿಗೆ ಇಂ ತು ಸಂತುಷ್ಮವಾದ ಮನಸ್ಸು ಆ ಬ್ರಹ್ಮನಿಂದುದಯಿಸಿದ ಈ ಸೃಷ್ಟಿ ಯನ್ನು ದೇವಸೃಷ್ಟಿ ಎಂಬದಾಗಿ ಹೇಳುವರು. ಇಂತು ಈ ಸೃಷ್ಟಿ

  • ಇಲ್ಲಿ ಸಂತ್ರಿಕ ಊ ರ್ಧ ಎಂದಿರಬೇಕು $ ಸೋತ ಉದ್ಭವರಿಃ ಎಂದಿರಬೇಕು

೯ ಶ್ರು|| ನಹವೈದೇವಾ ಅಕ್ಷಂತಿ, ನಪಿಖಂತಿ, ಏತದೇವಾಮೃತಂ ದೃವ್ಯತೃ ಪೈಂತಿ || ಎಂಬ ಕೃತಿಯು ದೇವತೆಗಳು ತಮ್ಮ ಆಹಾರವಾದ ಅವ ತ ವೆ೦ರಲದ, ದನ್ನು ತಿನ್ನುವುದಿಲ್ಲ, ಕುಡಿಯುವುದೂ ಇಲ್ಲ. ಅಂತಹ ಅಮ್ಮತವನ್ನು ನೋಡುವ ಮಾತ್ರದಿಂದಲೇ ತೃಪ್ತರಾಗುವರು ಎಂಬದಾಗಿ ಬೋಧಿಸುತ್ತದೆ. 10