ವಿಷಯಕ್ಕೆ ಹೋಗು

ಪುಟ:ಸಂದೇಶದ ಕಥೆಗಳು.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
42
ಸಂದೇಶದ ಕಥೆಗಳು

ರಾಮರಾಜ್ಯದಂತಹ ಧರ್ಮರಾಜ್ಯದಲ್ಲೇ 'ಅಧಿಕಾರ'ದ ಪದವಿಯಲ್ಲಿ ಭ್ರಷ್ಟಾಚಾರ ಸುಳಿದಾಡಿದಾಗ,ಇನ್ನು ಕಲಿಯುಗದ 'ಅಧಿಕಾರ'ಸ್ಥಾನದ ಬಗೆಗಂತೂ ಕೇಳುವುದೇ ಬೇಡ!

ಮಠಾಧಿಪತಿಗಳು,ಅಧಿಕಾರಗಳು-ಸಾರ್ವಜನಿಕಆಸ್ತಿ-ಐಶ್ವರ್ಯಗಳ ಟ್ರಸ್ಟಿಗಳಾಗಿರಬೇಕೇ ಹೊರತು 'ಥರ್ಸ್ಟಿ'ಗಳಾಗಬಾರದು!!

-ರಾಮಾಯಣ