ಪುಟ:ಸತ್ಯವತೀ ಚರಿತ್ರೆ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧ ಸತ್ಯ ವಚರಿತ್ರೆ } »# * \ * * # # # # # # ? - ಪಾರ್ವ-ಏನಮ್ಮಾ? ಮನೆಮುಳುಗಿಸಿದೆಯಲ್ಲ ! ನಮ್ಮ ಕಾಲದಲ್ಲಿ ಯಾ ವಾಗಲೂ ಗ್ರಹಣಬಂದಿತೆಂದರೆ ಬಸುರಿಯರು ಕಿರು ಮನೆಯಲ್ಲಿ ಮಲಗಿದ್ದು ಬಲ ಮಲಾದಿಗಳಿಂದ ಹೊಟ್ಟೆಯುಬ್ಬರಿಸಿಕೊಂಡರೂ ಶುದ್ಧ ಮೋಕ್ಷವಾಗುವವರೆಗೂ ಹೊಸಿಲು ದಾಟಿ ಈಚೆಗೆ ಬಂದು ಅರಿಯರು. ಇದೇನು ಕೇಡು ಗಾಲವೇ ! ಇದೇನು ಕೇಡುಗಾಲವೇ ! - ಸತ್ಯ -- (ನಗುತ್ತಾ) ಅಚ್ಚಮ್ಮಾ, ಬಂದರೇನು ? ಪಾರ್ವ-ನಾನು ಮುದುಕಿ, ನನ್ನ ಮಾತುಗಳು ನಿನಗೆ ಇರುವೆ ಕಡಿದಂ ತೆಯ ಇರುವುದಿಲ್ಲ, ನಾನು ಆಡಿದಮಾತಿಗೆ ಇದಿರುಮಾತಾಡುತ್ತಾ ಮನಸು ಬಂದಹಾಗೆ ನಗುತ್ತಾ ಇದ್ದೀಯ! ನಾಳೆ ಹುಟ್ಟುವ ಮಗುವಿಗೆ ಮಗೊ ಕಾಲೋ ಡೆಂಕಾ ದಾಗ ದೊಡ್ಡವಳ ಮಾತು ಕೇಳದೆ ಹೋದೆನಲ್ಲಾ ಎಂದು ಪಶ್ಚಾತ್ತಾಪ ಪಡುವೆ. ಸತ್ಯ -- ಆಜ್ ಮ್ಯಾ ಯಾರಿಗಾದರೂ ಗ್ರಹಣ ಹಿಡಿದಾಗ ಹೊರಗೆ ಬಂದು ದರಿಂದ ಕೈಯಾಗಲಿ ಕಾಲಾಗಲು ಕೊಂಕಾದುದನ್ನು ನೀನು ನೋಡಿದ್ದೀಯಾ ? ಫಾರ್ವ... ನಮ್ಮ LLಣ್ಣನ ಮಗನ ಸೋದರಳಿಯನಿಗೆ ಮಗು ಡೊಂಕಾ ಗಿದೆ. ಇದಕ್ಕೆ ಕಾರಣವೇನೆಂದರೆ ಗ್ರಹಣ ಹಿಡಿದಾಗ ನಮ್ಮ «ತ್ತಿಗೆ ಹೊರಗೆ ಬರಲಿಲ್ಲವಾದರೂ ಕಿರುಮನೆಯಲ್ಲಿ ಮಂಚದಮೇಲೆಮಲಗಿಕೊಂಡು ಅಲುಗಿದಳಂತೆ. ಇದೇ ಕಾರಣ. ಗ್ರಹಣ ಹಿಡಿದಿರುವಷ್ಟು ಹೊತ್ತೂ ಗರ್ಭಿಣಿಯರು ಕೈ ಕಾಲು ಗಳನ್ನು ಅಲ್ಲಾಡಿಸಕೂಡದು, ಯಾವುದು ಅಲ್ಲಾಡಿದರೆ ಅದೆಲ್ಲಾ ವಕ್ರವಾಗು ವುದು, ಏನೇ ಸತ್ಯ ಮ್ಯಾ ! ಇನ್ನೂ ಇಲ್ಲೇ ಇದ್ದೀಯೆ ! ನನ್ನ ಮಾತು ಸುಳ್ಳೆಂದು ನೆನಸುವೆಯೋ ? ಸತ್ಯ-ಅಜ್ಜಮ್ಮಾ, ಹಾಗೆನ್ನ ಬೇಡ. ನೀನು ಹೇಳುವುದಕ್ಕೆ ಮುಂಚೆಯೇ ನಾನು ಚಂದ್ರನನ್ನು ನೋಡಿದ್ದೆನು. ಆದುದರಿಂದ ಇನ್ನು ಪುನಃ ಅದನ್ನು ನೋಡಿದರೆ ಏನೂ ಆಗಲಾರದೆಂದು ಹಾಗೆಯೇ ನಿಂತಿದ್ದೇನೆ. ತೆಗೆ ತೆಗೆ: ; ಬೇಡವೆಂದು ನೀನು ಖಂಡಿತವಾಗಿ ಹೇಳಿದರೆ ನೋಡುವುದಿಲ್ಲ. ಪಾರ್ವ-ನಯಭಯಗಳೊಂದೂ ಇಲ್ಲದೆ ಮಾತಾಡುತ್ತೀಯೆ ಮಗು ವೇನಾಗಿ ಹೋಗುವುದೋ ಎಂಬ ಭಯ ನಿನಗೆ ಇನ್ನೂ ಹುಟ್ಟಲಿಲ್ಲ ನಿನಗೆ ತಿಳಿ ದಿರುವ ವೇದಾಂತಗಳು ನನಗೆ ತಿಳಿಯವು. ಈ ಕಾಲದಲ್ಲಿ ಎಷ್ಟು ಚಿಕ್ಕವರಿಗೂ ದೊಡ್ಡವರ ಮಾತೆಂದರೆ ಲಕ್ಷ್ಯವಿಲ್ಲ.