ಪುಟ:ಸತ್ಯವತೀ ಚರಿತ್ರೆ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹತ್ತನೆಯ ಪ್ರಕರಣ ೪೯

  • * * * * * * * * * * : : *

ಸುಮ್ಮನಿದ್ದು ಆಪತ್ಕಾಲದಲ್ಲಿ ಸಂತೈಸುವುದಕ್ಕೆ ಬದಲಾಗಿ ಅಂತಹ ಸಂಬಂಧವನ್ನು ಮಾಡಿದುದಕ್ಕಾಗಿ ನಾರಾಯಣಮೂರ್ತಿಯನ್ನು ದೂಷಿಸುತ್ತಾ ಮಾಡಿದ್ದು ಸ್ಕೋ ಮಹರಾಯ' ಎಂದು ಉತ್ತರ ಬರೆದನು ಆ ಪತ್ರಿಕೆಯ ಮಾತುಗಳು ಆತನಿಗೆ ಶೂಲದಂತಿದ್ದುವು, ಸುಂದರಮ್ಮನು ಸ್ತ್ರೀಜನ್ನ ನೆತ್ತಿದ್ದರೂ ಗಂಡನಿಗಿಂತ ಹೆಚ್ಚಾಗಿ ಕಠಿನಹೃದಯೆಯಾಗಿ ಮತ್ಸರ ಸಾಧಿಸುವದಕ್ಕೆ ಇದೇ ಸಮಯವೆಂದು ತನಗೆ ಖಂಡುಗದಷ ದುಃಖವಿದ್ದಾಗ ತನ್ನನ್ನು ಬಂದು ನೋಡದೆ ಹೋದಬಳಿಕ ತಾನು ಮಾತ್ರ ಏಕೆ ನೋಡಬೇಕೆಂದು ಅವರ ಮುಂದೆ ಇವರ ಮುಂದೆ ಹೇಳುತ್ತಿದ್ದಳು. ವಿದ್ಯೆಯ ಮಹಿಮೆಯನ್ನು ತಿಳಿ ನದೆ ಪೂರ್ವಕಾ ಆದಂತೆ ರ್ಮತನದಲ್ಲಿ ಬೆಳೆದ ವರು ಕೋಪವನ್ನೆ ಪ್ರಧಾನವಾಗಿಟ್ಟು ಕೊಂಡು ಯಾವಾಗಲೂ ಹಗೆತನವನ್ನೆ ಸಾಧಿಸುರು ವರು. ತ pwyft+1ಳy:* ** * * ಹತ್ತನೆಯ ಪ್ರಕರಣ, ಎಂತಹ ದಃಖವಾದರೂ ಬಹು ಕಾಲದವರೆಗೆ ಒಂದೇ ಬಗೆಯಾಗಿರಲಾರದು; ದಿನಗಳು ಕಳೆದಹಾಗೆಲ್ಲಾ ದುಃಖವೂ ಅಷಕ ಪ್ರಜ್ಞೆ ಕಡಮೆಯಾಗುತ್ತಾ ಬಂದು `ಟ 1 ಟ ಕ ಕಡೆಗೆ ಕಾಣಲೇ ಕಾಣದೆ ಹೋಗಬಹುದು. ಬಂದ ವಿಗತ್ತನ್ನು ತಾಳಲಾರದೆ ಈ ಗಲೇ ಪ್ರಾಣತ್ಯಾಗಮ ತುತ್ತೇವೆಂದು ಹೇಳುವವರೂ ಒಂದು ತಿಂಗಳೊಳಗಾಗಿ ದುಃಖವನ್ನೆ ಲ್ಲಾ ಮರೆತು ಬಿಟ್ಟು ದೈವಕಟಾಕ್ಷದಿಂದ ಏನೂ ಆಪತ್ತು ಬಾರದವರಂ ತೆಯೇ ನಾಲ್ಕು ಜನರಲ್ಲಿ ಸುಖವಾಗಿ ತಿರುಗುವರು; ಸರ್ವದಯಾಪರನಾದ ಈಶ್ವರ ನು ತನ್ನ ವಿಚಿತ್ರ ಸೃಷ್ಟಿಯಲ್ಲಿ ಪ್ರಾಣಿಗಳ ದುಃಖವು ಒಂದು ನಿಮಿಷದೊಳಗಾಗಿಯೇ ತಗ್ಗಿ ಮರೆತುಹೋಗುವಂತೆಯ ಕಾಲಕ್ರಮದಿಂದ ಸುಖವು ಬೆಳೆದು ದೃಢಪಡುವಂ ತೆಯ ತಕ್ಕ ಸಾಧನ ಸಾಮಗ್ರಿಯನ್ನು ಮಾಡಿರುತ್ತಾನೆ. ಸೀತೆಗೆ ಸಂಭವಿಸಿದ ವಿಪತ್ತನ್ನು ನೆನೆದುಕೊಂಡು ನಾರಾಯಣಮೂರ್ತಿಯ ಸತ್ಯವತಿಯ ಆರಂಭದಶ ಯೊಳಗೆ ಅನುಭವಿಸಿದ ಖೇದವನ್ನು ನೋಡಿದವರಾರೂ ಅವರು ಪುನಃ ಬೀದಿಯ ಬಾಗಿಲಿಗೆ ಬಂದು ನಾಲ್ವರಲ್ಲಿ ತಲೆಯೆತ್ತಿಕೊಂಡು ತಿರುಗಾಡುತ್ತಾರೆಂದು ತಿಳಿದಿರ ಪಲ್ಲ, ಆದರೂ ಅವರು ದಿನೇದಿನೇ ಸ್ವಲ್ಪ ಧೈರವನ್ನು ತಂದುಕೊಂಡು ಆಗ ರಾಜಮಹೇಂದ್ರದಲ್ಲಿ ನಡೆಯು ತ್ತಿದ್ದ ಪ್ರಯತ್ನಗಳನ್ನು ಸ್ಮರಿಸಿಕೊಂಡು ಈಗ ಬಂದಿ