ಪುಟ:ಸತ್ಯವತೀ ಚರಿತ್ರೆ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿಮೂರನೆಯ ಪ್ರಕರಣ ೬೫ •y Mw wwn whwwwhwnho*

ಪಡುವುದಕ್ಕೆ ಪ್ರಾರಂಭಿಸಿ ರೋಗಿಗೆ ನಿದ್ರೆಯ ಇಲ್ಲದಂತೆ ಮಾಡಿದಳು. ಸತ್ಯ ವತಿಯು ತನ್ನ ಮಕ್ಕಳನ್ನು ಸಮಾಧಾನಪಡಿಸಿಕೊಳ್ಳಬೇಕಾಗಿದ್ದುದರಿಂದಲ ಯಾವಾಗಲೂ ಗಂಡನ ಸವಿಾಸದಲ್ಲಿದ್ದು ಆತನಿಗೆ ಉಪಚಾರಗಳನ್ನು ಮೂಡಬೇ ಕಾಗಿದ್ದುದರಿಂದಲೂ ಮಹಾಲಕ್ಷ್ಮಿ ಯು ಗಂಡನ ಬಾಧೆಯಿಂದ ಯಾವ ಕೆಲಸ ವನ್ನೂ ಮಾಡುವುದಕ್ಕೆ ಬರುತ್ತಿರಲಿಲ್ಲವಾದುದರಿಂದ ಗಂಡನ ಮನೆಯಲ್ಲಿಲ್ಲ ದಾಗ ಬಂದರೂ ಕೆ ೨4ಮಾಡಿ ಕೊಡುವುದಕ್ಕೆ ಕೈಲಾಗದವಳಾಗಿದ್ದುದರಿಂದಲೂ ಗಯ್ಯಾಳಿ ರಾದ ಸೂರಮ್ಮನು ಇದ್ದರೂ ಇಲ್ಲದವಳಂತೆಯೇ ಇದ್ದುದರಿಂದಲೂ ಮನೆ : ಕೆಸವೆಲ್ಲಾ ಸೀತೆ ಯ ಮೇಲೆ ಬಿದ್ದಿತು. ಪ್ರಾಣಕ್ಕೆ ಸಮಾನಳಾದ ಆ ಮೋಹದ ನಾದಿನಿ ಕಾಗೆ ಕಷ್ಟಪಡು ವದು ಸತ್ಯ ಮತಿಗೆ ಎಳ್ಳು ಮಾತ್ರವೂ ಇಷ್ಟ ವಲ್ಲದಿದ್ದೆ೧ ಮನು ದೇವರಿಗೆ ವಾದಿಸಿಗೆ ಕಷ್ಟ ಬಂದಿತಲ್ಲ ಎಂದು ಒಳಗೆ ಸ್ವಲ್ಪ ವ್ಯಸ ನಡ.ಕಾ ಪಥವನಗಳನ್ನು ಮಾಡುವ ಕೆಲಸದಲ್ಲಿ ತನಗೆ ಅವಕಾಶವಾದಾಗ ಲೆಲ್ಲಾ ಸೀತೆಗೆ ಸ್ವಲ್ಪ 'ಹಾಯ - ನ್ನು “ತಾಡುತ್ತಿದ್ದು, ಸುಬ್ರಹ್ಮಣ್ಯನು ಬೇಕಾ ದಾಗಲೆಲ್ಲಾ ವೈದ್ಯನ ಮನೆಗೆ ಹೋಗಿ ಔಷಧಗಳನ್ನು ತಂದು ಕೊಡುತ್ತಾ ಪಥ್ಯ ಪಾನಗಳಿಗೆ ಬೇಕಾದ ಹಾಲು ನು೦ತಾದುವುಗಳನ್ನು ಸಲ ಕೊಡುತ್ತಾ ಬಾಹ್ಯಾ ದಿಗಳಿಗೆ: ಗಿ ಹೋಗಬೇಕೆ ದಾಗ ಅಣ್ಣನನ್ನು ಎಬ್ಬಿಸಿ ಮುಗಿಸುತ್ತಾ ಕಷ್ಟಪಡು ತಿದ್ದನು ಆ ಕಷ್ಟಕಾಲದಲ್ಲಿ ಆತನ ಸಹಪಾಠಿಯಾದ ಸೋಮ ಎಂದರನೂ ಸಹ ಆಸದ್ಬಂಧುವಾಗಿ ಸುಬ್ರಹ್ಮಣ್ಯನಂತೆಯೇ ' ಸಟ್ಟು ಸಹ ಯ ಮಾಡುತ್ತಿದ್ದನು. ಅದುವರೆಗೆ ಒಂಭ.: ತ್ಯವನ್ನು ವಿಚಾರಿಸಿ ತಿಳಿದು ಕೊಂಡು ತಿಂದು ಉಂಡು ತೇಗಿ ಹೆ.ಗುಪ್ಪ ನೆಂಟರೊಬ್ಬರ.ಆಗ .ಖವನ್ನೇ ಫೆ.೧ರಿಸಲಿಲ್ಲ, ಪರಮ ಮಿತ್ರ ರ೦ತೆ ಈ ಇ.ಒರುತ್ತಿದ್ದ ಹಣವತಗೆ ಸಹ ತ :) : ನದ: fಡಬೇಕಾದೀತೆ ಏನೋ ಎಂಬ ಭk ಡಿ ಮನೆಗೆ ಬರುವುದನ್ನೇ ಬಿಟ್ಟು ಬಿಟ್ಟರು. ಸತ್ಯವತಿಯ ಒಡವೆಗಳೆಲ್ಲಾ ಒಂಗೊಂದಾಗಿ ವರ್ತಕರ ಪಾಲಾದುವು. ಮನೆಯಲ್ಲಿ ಅಣ್ಣನು ಅಷ್ಟ ರೋಗದಲ್ಲಿ ನರಳುತ್ತಾ ಬಿದ್ದಿದ್ದರೂ ರಾಮಸ್ವಾಮಿ ಸ್ವಲ್ಪವಾದರೂ ವ್ಯಸ ನಪಡದೆ ಅವು ಇಲ್ಲವೆಂದ ಅವು ಇಲ್ಲ ವೆಂದೊ ದೋಷಗಳನ್ನು ಹೇಳಿ ಹೇಗೆ ಊಟಮಾಡಿ ಒಂದು ಕುರುಡು ಕವಡೆ ಮುನ್ನಾ ದರೂ ಸ೦ಪಾದಿ-ದಿದ್ದರೂ ಕಾಲಕ್ಕೆ ಸರಿಯಾಗಿ ಹೋಗದಿದ್ದರೆ ಶಿರಸ್ತೇದಾರರು ಕೋಪಮಾಡುವರೆಂದು ಹೆಂಡತಿಯ ಮೇಲೆ ನಾಲ್ಕು ಸಾರಿ ಕೂಗಾಡಿ ಮನೆಗೆ ಬಾರದೆ ನಿಶ್ಚಿಂತನಾಗಿ ತನ್ನ ಸ್ನೇಹಿತರೊಂ ದಿಗೆ ತಿರುಗಾಡುತ್ತಿದ್ದನು. ತಮ್ಮನನ್ನು ತುಂಬ ಕಷ್ಟ ಪಡಿಸುವರೆಂಬ ಸುದ್ದಿಯನ್ನು PG f