ಪುಟ:ಸತ್ಯವತೀ ಚರಿತ್ರೆ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನೈದನೆಯ ಪ್ರಕರಣ ೫.

  • * */*/
  • v \ " K
  • \ \ #• : 1/V # /
  • * * * * * * 3 1 # * * *

+4 1 # \ t+ > |

ವೊಂದನ್ನು ಳಿದು ನಿಮಗೆ ಹೇಳಬೇಕಾದೆ ಬೇರೆ ಸಂಗತಿಗಳೇನೂ ನನಗೆ ತೋರಲಿಲ್ಲ. ಇದರಲ್ಲಿ ಮುಂದೇನು ವಿಚಿತ್ರಕಥೆ ಬರುವುದೋ ಎಂಬ ಅಭಿಲಾಷೆಯಿಂದಾದರೂ ನಿಮ್ಮಲ್ಲಿ ಹಲವುಮಂದಿ ಸಾವಧಾನಚಿತ್ತರಾಗಿ ಇದನ್ನು ಓದಿರಬಹುದು, ಪುರಾಣೇತಿ ಹಾಸಿಗಳಂತೆ ಹೃದಯಾಹ್ಲಾದಕರಗಳಾದ ವಿಷಯಗಳು ನಿಮಗಿದರಲ್ಲಿ ಕಂಡು ಒಂದಿರಲಾರವು, ಲೋಳಚರಿತ್ರೆಗಳಲ್ಲಿ ಕಥೆಗಳ ವಿನೋದಗಳು ಎಂದಿಗೂ ಕಾಣವು. ಇರಲ ; ಸತ್ಯವತಿಯಲ್ಲಿ ಪ್ರೀತಿಯುಳ್ಳವರಿಗೆ ಚರಿತ್ರೆಗಳ ಸತ್ಯವೇ ಸಂತೋಷ ಜನಕ ವಾಗಿದ್ದು ಸುಖಸಾಧನವಾಗುವುದು, ಸಮರ್ಥರಾದವರು ಬರೆಯದುದರಿಂದ ಕೆಲವು ಸಮಯ ಳಲ್ಲಿ ನಿತ್ಯವೂ ಮನೋಹರವಾಗದೆ ಹೋಗಬಹುದು. ಹೇಳಬೇ ಕೆದ ಕೆಲವು ಅಂಶಗಳನ್ನು ಹೇಳದಿರುವುದರಿಂದಾಗಲಿ, ಹೇಳಬಾರದ ಕೆಲ ವು ಅಂಶಗಳನ್ನು ಹೇಳಿರುವುದರಿಂದಾಗಲಿ ಹೇಳಿದ ಕೆಲವು ವಿಷಯಗಳನ್ನು ಮೃದು ಮಧುರ ಶೈಲಿಯಲ್ಲಿ ಒರೆಯದೆ ಹೋಗಿರುವುದರಿಂದಾಗಲಿ ಇದು ನಿಮಗೆ ಮನೋ ಹರವಾಗಿ ಕಾಣಬರದಹೋದರೆ ನನ್ನ ಕೊರತೆಯನ್ನು ಮನ್ನಿಸಿ ಪತಿವ್ರತಾ ಶಿರೋ ಮಣಿಯಾದ ಸತ್ಯವತಿಯಲ್ಲಿ ಇಡಬೇಕಾದ ಗೌರವದಿಂದಾದರೂ ಇದನ್ನು ನೀವು ಹಲವುಸಾರಿ ಓದಿ ಆಕೆಯಂತೆ ನಡೆಯುವುದಕ್ಕೆ ಪ್ರಯತ್ನ ಪಡಿರಿ, ಈ ಚರಿತ್ರೆ ಯನ್ನು ಓದುವುದರಿಂದ ನಿಮ್ಮಲ್ಲಿ ಒಬ್ಬರು ಒಳ್ಳೆಯ ದಾರಿಗೆ ಬಂದರೂ ನನ್ನ ಪ್ರಯಾಸಕ್ಕೆಲ್ಲಾ ಆದೇಪ್ರತಿಫಲವೆಂದು ನಾನು ಸಂತೋಷಪಡುವೆನು. ಇದರಲ್ಲಿ ಇರಾಣಗಳಂತೆ ಚಿತ್ರಕಥೆಗಳೊಂದೂ ಇಲ್ಲದಿದ್ದರೂ ನೀತಿಬೋಧೆಯ ವಿಷಯ ದಲ್ಲಿ ಮಾತ್ರ ಇದು ಯಾವ ಪುರಾಣಕ್ಕೂ ಕಡಿಮೆಯಾದುದಲ್ಲ ಎಂದು ನಂಬು ವೆನು. ಇದನ್ನು ಓದಿದವರೆಲ್ಲರಿಗೆ ಅನೇಕ ವಿಷಯಗಳು ಮನಸ್ಸುಗಳಲ್ಲಿ ನಾಟು ವುದಲ್ಲದೆ ಗುಣದೋಷಗಳು ಸ್ಪಷ್ಟವಾಗಿ ತಿಳಿದುಬರುವವು. ವೆಂಕಟೇಶ ಮತ್ತು ಸುಂದರಮ್ಮ ಇವರಿಬ್ಬರ ಸ್ಥಿತಿಯನ್ನೂ ವಿಚಾರಿಸಿದರೆ ದಂಪತಿಗಳಿಬ್ಬರೂ ಓದುಬರಹ ಗಳನ್ನು ಕಲಿಯದೆ ಮಢರಾಗಿದ್ದ ಪಕ್ಷದಲ್ಲಿ ಅವರಿಗೆ ಆಗಾಗ್ಗೆ ನಿಷ್ಕಾರಣವಾಗಿ ಕಲ ಹಗಳು ಉಂಟಾಗಿ ಸಂಪೂರ್ಣ ಸುಖವುಂಟಾಗದಿದ್ದರೂ ಪರಸ್ಪರ ಒಂದುರೀತಿಯಾಗಿ ಬರೆದು ಅವರು ಒಂದು ಬಗೆಯ ಸುಖಜೀವನವನ್ನೇ ಮಾಡುತ್ತಿರುವರೆಂದು ತಿಳಿಯ ಬರುತ್ತದೆ. ನಾರಾಯಣಮೂರ್ತಿ ಮತ್ತು ಸತ್ಯವತಿ ಇವರಿಬ್ಬರ ಸ್ಥಿತಿಯನ್ನೂ ವಿಚಾ ರಿಸಿದರೆ ಗಂಡಹಂಡರಿಬ್ಬರೂ ವಿದ್ಯಾವಂತರಾಗಿ ಯುಕ್ತಾಯುಕ್ತ ವಿವೇಕಶಾಲಿಗೆ ೪ಾಗಿದ್ದರೆ ಅವಿವೇಕಿಗಳಾದ ನಂಟರು ಮುಂತಾದವರಿಂದ ನಿಷ್ಕಾರಣವಾಗಿ ಮನ ಸ್ವಾಪ ಒಂದಾಗ ಹೊರತು ಸಾಧಾರಣವಾಗಿ ಗೃಹವು ಭೂತಲಸ್ವರ್ಗದಂತೆ ಇದ್ದು