ಪುಟ:ಸತ್ಯವತೀ ಚರಿತ್ರೆ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಓ. ಸತ್ಯವತಿಚರಿತ್ರೆ 4- ** * * * - * .' 14, - / 1.

  • * * * * * * * * * * * *
  1. \!
  2. \ • \ # + GP +* ೪
  • * * * **

ಸಂಪೂರ್ಣ ಸುಖವು ದೊರೆತು ಅವರಿಬ್ಬರಿಗೆ ಮಾತ್ರವಲ್ಲದೆ ಲೋಕಕ್ಕೆಲ್ಲಾ ಮೇಲುಂ ಟಾಗುವುದೆಂದು ಸ್ಪಷ್ಟವಾಗುತ್ತಿದೆ. ರಾಮಸ್ವಾಮಿ ಮತ್ತು ಮಹಾಲಕ್ಷ್ಮಿ ಇವ ರಿಬ್ಬರ ಸ್ಥಿತಿಯನ್ನೂ ವಿಚಾರಿಸಿದರೆ ಗಂಡನು ಓದುಬಾರದ ಮಢನಾಗಿ ಹೆಂಡತಿ ವಿದ್ಯಾವತಿಯಾಗಿಯೂ ಗುಣವತಿಯಾಗಿಯೂ ಇದ್ದರೆ ಗಂಡನಿಂದ ಎಷ್ಟು ಮನ ಸೈಂಕ ಓವ್ರಂಟಾಗುತ್ತ ಒ೦ ದರೂ ಮೃದು ಮನಸ್ಕಳಾದ ಸ್ತ್ರೀಯು ಆತನ ಸ್ವಭಾವ ವು: ಕಂಡು ಹಿಡಿದು ಸಮಯ ನೋಡಿ ಮಾಡಿದ ಹಿತೋಪದೇಶದಿಂದ ಪುರುಷನು ಒಂದಾನೊಂದು ವೇಳೆ .ದ್ಧಿ ವಂತನಾಗಿ ಸಂಸಾರವು ಚೆನ್ನಾ ದೀತೆಂದು ತಿಳಿಯಬರು ವುದು, ಸುಬ್ರಹ್ಮಣ್ಯ ಮ ಕ ಸ ಲಮ್ಮ ಇವರಿಬ್ಬರ ಸ್ಥಿತಿಯನ್ನೂ ವಿಚಾರಿಸಿದರೆ ಗಂಡ ಎಬಗ್ಯ : ನಾದ ಯೋಗ್ಯನಾಗಿದ್ದು ಹೆಂದತಿಯು ಓದು ಬರಹಗಳನ್ನರಿ ಯದ ಗಯಾಳಿಗಿದ್ದರೆ ಸೈಪ್ರಾ ವಸ್ಥೆಯಲ್ಲಿ ಸುಖವುಂಟಾಗದೆ ಮನೆಯು ಹಿಂದು ಮಹಾತ್ಮಶಾನದಂತೆ ಇದ್ದು ಆ ದಂಪತಿಗಳಿಗೆ ಮಾತ್ರವಲ್ಲದೆ ನೆರೆಹೊರೆ ಯವರಿಗೆ ಸಹ ಆಯಾಸವ್ರಂಟಾಗುತ್ತಿರುವುದೆಂದು ಚೆನ್ನಾಗಿ ಕಾಣಬರುವುದು. ಆದುದರಿಂದ ಅಮ್ಮ ಮಕ್ಕಳಿಗೆ ಮದುವೆ ಮಾಡಬೇಕೆಂದಿರುವವರು ಇದನ್ನು ಓದಿ ಆವರ ಮುಂದಣ ಸುಖವನ್ನು ಚನ್ನಾಗಿ ಆಲೋಚಿಸಿ ಹಣವೇ ಮುಖ್ಯವಾದು ದೆಂದೆಣಿಸದೆ ಎಲ್ಯದಲ್ಲಿಯ ಬುದ್ದಿಯಲ್ಲಿಯ ವಯಸ್ಸಿನಲ್ಲಿಯೂ ಯಾರಿಗೆ ಯಾರು ತಕ್ಕ ವರೋ ಅವರನ್ನು ಅವರಿಗೆ ಕೊಟ್ಟು ಮದುವೆಮಾಡಿ ಕೈಯಲ್ಲಾದ ಮಟ್ಟಿಗೂ ಅನುಕಲದಾಂಪತ್ಯವುಂಟಾಗುವಂತೆ ಪ್ರಯತ್ನಿ ಸುವರೆಂದು ನಂಬಿ ಈ ಪುಸ್ತಕವನ್ನು ಇಲ್ಲಿಗೆ ಮುಗಿಸಿರುವೆನು. ಸಂಪು-೯೯೦. --ಜ> <hಎ.