ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪೆಂಡಿಸೈಟಿಸ್

ದ್ರಾವನ,ಜೀವಿರೋಧನ ಮದುಗಳನು ನೀಡಿ ಕಾದು ನೋಡುವ ಚಿಕಿತ್ಸಾ ವಿಧಾನಗಳನ್ನು ಅನುಸರಿಸಲಾಗುತ್ತದೆ.ಅಪೆಂಡಿಸೈಟಿಸ್ನನಿಂದ ಕಿಬೋಟೇಟ್ಯಲಿ ಕೀವು ತುಂಬಿ ಕೊಂಡಿದ್ದರತುಂಬಿಕೊಂಡಿದ್ದರೆ ತುತಾ೯ಗಿ ಕೀವನು ಹೊರಗೆ ಬಿಡಲಾಗುತ್ತದೆ.

ಅಪೆಂಡಿಸೈಟಿಸ್ನನ ಮಾದಲ ಆಕ್ರಮಣದ ಸಮಯದಲ್ಲಿ ಶಸ್ತ್ರಚಿಕಿತ್ಸೆ ಗೋಳಗಾಗದ ಅದು ಮುಂದೆ ಮರುಕಳೀಕ ಅಪಂಡಿಸೈಟಿಸ್ ಆಗಿ ವ್ಯಕ್ತಿಯ ಪದೇ ಪದೇ ತೊಂದರೆಯಂಟುಮಾಡಬಹುದು.ಅಂತಹವರು ಒಳೆಯ ಆರೋಗ್ಯದ ಸಿತಿಯಲಿರುವಾಗಲೇ ಶಸ್ತ್ರಚಿಕಿತ್ಸೆ ಮಾಡುವ ಪದ್ಧತಿ- ನಡುಗಾಲದ ಅಪೆಂಡಿಸೈಟಿಸ್ಕ್ಮಮಿ ಈಗ ಹೆಚಾಗಿ ಬಳಕೆಯಲಿ ಯಾವುದೇ ತೆರನ ಅಪಂಡಿಸೈಟಿಸ್ ಇದ್ದರೂ ಅದನ್ನು ತೆಗೆದು ಹಾಕುವ ಯಾವ ಭಿನಾಭೀಪ್ರಯವೂ ಇಲ್ಲ. ಆದರೆ ಉದರಕೋಶದಲಿನ ಬೇರಾವುದೇ ಕಾಯಿಲೆ ಅನುಮಾನದಿಂದ ಹೂಟೆಯನು ತೆರೆದಾಗ,ಅಲ್ಲಿ ಅನುಮಾನಿಸಿದ ವಾದಿ ಕಂಡು ಬರದಿದಾಗ ಅಪಂಡಿಸೈಟಿಸ್ನನನು ತೆಗೆದು ಹಾಕುವ ಪರಿಪಾಟವೊಂದು ಈಗ ಪ್ರಚಲಿತವಿದೆ. ಆಧೀನ ಮುಂದುವರಿದು ಹೊಟೆಯಲಿ ಖಚಿತವಾದ ಬೇನೆಯಿಲದವರಿಗೆಲಾ ಅಪಂಡಿಸೈಟಿಸ್ನನು ತೆಗೆದು ಹಾಕುವಂತಾಗಿದೆ.ಈ ರೀತಿಯ ಚಿಕಿತ್ಸೆಗೆ ಜನಸಾಮಾನ್ಯರೆಲ ಅಲ್ಲದೆ ವೈದ್ಯರ ಸಮೂಹದಲೂ ಭಿ ನಾಭಪ್ರಯಗಳಿವೆ.ಅಮೆರಿಕಾದಂತಹ ಮುಂದುವರಿದ ರಾಷ್ಪ್ರದಲೂ ನಡೆಸಿದ ಅಪಂಡಿಸೈಟಿಸ್ಗಳನ್ನು ಶೇ.೧೫-೨೦ರಷ್ಟು ಅಪಂಡಿಸೈಟಿಸ್ಗಗಳು ರೋಗಪೀಡಿತವಾಗಿರದ ಅಂಶವೂ ಇಲ್ಲಿ ಗಮನಾಹ೯.ಜೊತೆಗೆ ಕೆಲವು ವೈದ್ಯರು ಸ್ವಂತ ಲಾಭಕಾಗಿ ಅಪಂಡಿಸೈಟಿಸ್ಮಮಿಗಳನು ಮಾಡುತರೆಂಬ ಪ್ರಚಲಿತವಿದೆ.ಅಪಂಡಿಸೈಟಿಸ್ನನಿಂದಾಗುವ ಭೀಕರ ಪರಿಣಾಮಗಳನ್ನು ಗಮನಕ್ಕೆ ತೆಗೆದುಕೊಂಡಾಗ ಕೆಲಸಾರಿ ರೊಗಗ್ರಸ್ಥವವಾಗಿರದ ಅಪಂಡಿಸೈಟಿಸ್ಗಗಳನ್ನು ತೆಗೆಯುವುದು ಅನಿವಾರ್ಯವೆನಿಸುತ್ತದೆ.ವೈದ್ಯರು ಸಹ ಈ ದಿಸೆಯಲ್ಲಿ ಹೆಚ್ಚಿನ ಸಂಯಮ ಮತ್ತು ತುಲನಾತ್ಮಕವಾ ದೃಷ್ಟಿಯಿಂದ ವತಿ೯ಸುವುದು ಒಳೆಯದು. ಕಿಬೊಟೇ ಅಥವಾ ನಾಭಿಯ ಬಲಪಕ್ಕದಲಿ ಕತ್ತರಿಕೆ ಮಾಡಿ ಉದರಕೋಶವನು ತೆರೆಯಲಾಗುತ್ತದೆ. ರೋಗಗ್ರಸ್ಥ ಅಪಂಡಿಸೈಟಿಸ್ನನು ಗುರುತಿಸಿ ಅದನ್ನು ಇತರ ಅವಯವಗಳಿಂದ ಬೇಪ೯ಡಿಸಲಾಗುತ್ತದೆ. ಅದರ ಬುಡವನ್ನು ದಾರದಿಂದ ಬಿಗಿಯಾಗಿ ಕಟಿದನಂತರ ಅಪಂಡಿಸೈಟಿಸ್ ಕತ್ತರಿಸಿ.