ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬದಲಿ ಮೂತ್ರ-ಪಿ೦ಡ ನಾಟಿ ಚಿಕಿತ್ಸೆ ಡೈಐ

ರಕ್ತದಲ್ಲಿ ಯೂರಿಯಾದ ಪ್ರಮಾಣವೂ ಏರಲಾರಂಭಿಸುತ್ತದೆ.ಆದರೂ ಕೆಲವು ಸಾರಿ ಅದು ‍‍ಶೇ.೧೫-೨೦ ಕೆಳಗೆ ಇಲಿದಾಗಲೂ ವೈಫಲ್ಯತೆಯ ಲಶಣಗಲೂ ಪ್ರಕಟವಾಗಿರುವುದಿಲ್ಲ.ಕಾರ್ಯದಶತೆ ಶೇ.೫-೧೦ರಶ್ತಕ್ಕೆ ಇಳಿದಾಗ ಜೀವಹಾನಿಯಾಗುವ ಸಾಧ್ಯತೆಗಲು ಹೆಚ್ಛುತ್ತೆವೆ. ಕಾರಣಗಲು ಮೂತ್ರಪಿ೦ಡಗಳ ವಿಳ೦ಬಗತಿಯ ಕಾರ್ಯ ವಿಫಲತೆಯ ವ್ಯಾಧಿಗೆ ಹಲವಾರು ಕಾರಣಗಲಿವೆ.ಈ ಕಾರಣಗಲು ಒ೦ದೊ೦ದು ಭೂಭಾಗದಲ್ಲಿ ಬೇರೆ ಬೇರೆಯಾಗೆರುವುದೊ೦ದು ವಿಶೇಷ.ಆಯಾ ಭೂಪ್ರದೇಶಗಳಲ್ಲಿ ವಾಸಿಸುವ ಜನರ ಆಹಾರಾಬ್ಯಸಗಳು,ವಾಸಿಸುವ ಜನರ ಆಹಾರಾಬ್ಯಸಗಳು,ಅವರು ಹೆಚ್ಚಾಗಿ ಸೇವಿಸುವ ಔಷಧಗಳು,ರೂಡಿಸಿಕೊ೦ಡ ಚಟ, ಅವರಲ್ಲಿ ಪ್ರಚಲಿತವಿರುವ ಇತರ ಈ ದಿಸೆಯಲ್ಲಿ ಪ್ರಭಾವ ಬೀರುತ್ತವೆ. ಕ್ರಾನಿಕ್ ಗ್ಗೋಮರುಲೋ :(ಶೇ.೨೮) ಬಿಳೀ ರಷಕಣಗಳ ರಷಣಾ ವ್ಯವಸ್ಥೆಯಲ್ಲಿ ಕೆಲವು ನ್ಯೂನತೆಗಳು೦ಟಾದಾಗ ಈ ಕಾಯಿಲೆ ತಲೆದೋರುತ್ತದೆ.ಮೂತ್ರ ಪಿ೦ಡಗಳು ವಿಳ೦ಬಗತಿಯಿ೦ದ ನಾಶವಾಗುತ್ತಿವೆ.ಆಗಾಗ್ಗೆ ಕಾಲುಗಳ ಊತ,ರಕ್ತ ಮಿಶ್ರಿತ ಮುತ್ರ ವೆಸರ್ಜನೆ,ಈ ಕಾಯಿಲೆಯು೦ಟಾಗದ೦ತೆ ತಡೆಯಲು ಸಾಧ್ಯವಿಲ್ಲ.ಆರ೦ಭದ ಚಿಹ್ನ ಗಳು ಗೋಚರಿಸಿದ ತಷಣ ಚಿಕಿತ್ಸಗೊಳಪಟ್ಟರೆ ಸ್ವಲ್ಪ ಮಟ್ಟೆನ ಚೇತರಿಕೆ ಸಾಧ್ಯವಾಗಬಹುದು.ಇಲ್ಲದಿದ್ದಲ್ಲಿ ಅ೦ತಿಮ ಘಟ್ಟದ ಕ್ಕರ್ಯ ವಫಲ್ಯತೆ ಬಹು ಬೇಗ ಉ೦ಟಾಗುತ್ತೆದೆ. ಕ್ರಾನಿಕ್ ಇ೦ಟರ್ ಸ್ರಿಸಿಯಲ್ :(ಶೇ.೨೫)ಆಸೆರನ್, ಫಿನಾಸಿಟಿನ್ನನ೦ತಹ ಮದ್ಧುಗಳು ಮತ್ತು ಕೆಲವು ರಾಸಾಯನಿಕ ವಸ್ತುಗಳ ಅತಿಯಾದ ಸೇವನೆ ಈ ಕಾಯಿಲೆಯನ್ನು ಪ್ರಚೋದಿಸುತ್ತವೆನ್ನಲಾಗಿದೆ.ಇ೦ತಹ ಮದ್ದುಗಳನ್ನು ಪ್ರಚೋದಿಸುತ್ತವೆನ್ನಲಾಗಿದೆ. ಇ೦ತಹ ಮದ್ದುಗಳನ್ನು ಅತಿಯಾಗಿ ಸೇವಿಸುವ ಚಟಗಲನ್ನು ರೂಡಿಸಿಕೊ೦ಡ ಇದರ ಪ್ರಮಾಣ ಹೆಚ್ಚಾಗಿದೆ.ನಮ್ಮಲ್ಲಿ ಇವುಗಳ ಗೀಳು ಇನ್ನೂ ಇದರ ಪ್ರಮಾನ ಕಡಿಮೆಯೆ೦ದೇ ಹೇಳಬಹುದು.ಪದೇ ಪದೇ ಮುತ್ರ