ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬದಲಿ ಮೂತ್ರಪಿಂಡ ಬದಲಿ ಚಿಕಿತ್ಸೆ

ಮೂತ್ರ ಪಿಂಡದ ಸಮಸ್ಯೆಗಳು : ಮೂತ್ರಪಿಂಡ ಮತ್ತಿತರ ಮೂತ್ರಾನ್ಗ ಮಂಡಲದ ಅವಯವಗಳಲ್ಲಿ ಕಲ್ಲುಗಳು ಉದ್ಬವವಾಗಿ ಈ ಅವಯವಗಳ ಕಾರ್ಯಧಕ್ಷತೆಗೆ ಹಾನಿಯಾಗುವ ಸಾಧ್ಯತೆಗಲಿದೆ.ಕಲ್ಲುಗಳ ಇರಿವಿಕೆ , ರಕ್ತಮೂತ್ರ ನೋವು ಮುಂತಾದ ಚಿನ್ಹೆಗಳಿಂದ ಶುರುವಿನಲ್ಲೇ ಪ್ರಕಟವಾಗಬಹುದಾದರೂ ಕೆಲಸಾರಿ ಮೋಯ್ಚ್ಛ್ರಾಪಿಂಡಗಳು ನಾಶವಾಗಿ ಅವುಗಳ ಕಾರ್ಯ ಸ್ವಾಗಿತವಾಗುವವರೆಗು ಪ್ರಕಟವಾಗಲಾರದು.ಆದುದರಿಂದ ಕಲ್ಲುಗಳ ಅನುಮಾನವಿರುವವರನ್ನು ಆಗಾಗ್ಗೆ ಪರೀಕ್ಷೆಗೆ ಒಳಪಡಿಸಿ,ಅವಗಳ ಪ್ರಗತಿಯನ್ನು ಅನುಸರಿಸಿಸೂಕ್ತ ಚಿಕಿತ್ಸ್ ವಿಧಾನವನ್ನು ಅನುಸರಿಸಬೇಕು. ವಿಳಂಬ-ಗತಿಯ ಕಾರ್ಯ ವೈಫಲ್ಯತೆ ವ್ಯಾಧಿ ಇಂದ ನರಳುವವರ ಬಗೆಗೆ ಭಾರತದಲ್ಲಿ ಕರಾರುವಾಕ್ಕಾದ ಅಂಕಿ ಅಂಶಗಳಿಲ್ಲ.ಒಂದು ಅಂದಾಜಿನ ಪ್ರಕಾರ ೫ ಕೋಟಿ ಜನರಲ್ಲಿ ಸುಮಾರು ೫೦ ಜನ ಈ ವ್ಯಾದಿ ಇಂದ ಸಯುತರೆಂದು ಹೇಳಲಾಗಿದೆ.ಕಾಯಿಲೆಯ ಆರಂಭ ಸೂಚನೆಗಳಿರುವಾಗಲೇ ಸೂಕ್ತ ಚಿಕಿತೆಸೆಗೆ ಒಳಪಡಿಸಿದರೆ ಇದರಲ್ಲಿ ಅಧದಷ್ಟು ಜನರನ್ನು ಬದುಕಿಸಲು ಸಾಧ್ಯ . ಕಾರ್ಯ ವೈಫಲ್ಯತೆಯ ಲಕ್ಷಣಗಳು

  ವಿಲಒಂಬ ಗತಿಯ ವೈಫಲ್ಯತೆಗಳಿಂದ ಮೂತ್ರ ಪಿಂಡಗಳು ಸಹಜವಾಗಿ ನಿರ್ವಹಿಸುವ ವಿಷಕರ ಅಂಶಗಳ ಕಲೆತ , ಮತ್ತೆ ಕೆಲವು ನಿರಯಂತ್ರಣ ಕಾರ್ಯಗಳು ಏರುಪೇರಾಗುತದೆ . ಯೂರಿಯಾ ಕ್ರಿಯಾಟಿನಿನ್ ನಂತಹ ವಿಷಕರ ಮಟ್ಟ ರಥದಲ್ಲಿ ಒಂದೇ ಸಮನೆ ಏರುತಿರುತ್ತದೆ ಇದರಿಂದ ದೇಹದ ಅವಯುವಗಳಲ್ಲೂ ಪರಿಣಾಮಗಳು ಪ್ರಕಟವಾಗುತದೆ.ಮೆದುಳಿನ ಮೇಲಿನ ಪರಿಣಾಮದಿಂದ ಬುದ್ಧಿ ಮಾಂದ್ಯತೆ,ಮಂಪರು , ಇಲ್ಲವೇ ಮಾಯಕದಂಥ ಲಕ್ಷಣಗಳು ಪ್ರಕಟವಾಗುತವೆ.ಹಸಿವಾಗದಿರುವುದು, ವಾಕರಿಕೆ, ರಕ್ತ ವಾಂತಿ ಭೇದಿ ಚಿಹ್ನೆಗಳು,ಜೀರ್ಣಾಂಗನಾಡಲಾಗುವ ಪರಿಣಾಮಗಳು.ಹೃದಯ ಸ್ನಾಯು ದೌರ್ಬಲ್ಯತೆ,ಶ್ವಾಸ ಕೋಶಗಳಲ್ಲಿ ಹಾಗು ಎದೆ ಗೂಡಿನಲ್ಲಿ ನೀರು ತುಂಬಿಕೊಳ್ಳುವುದು    ,ಅಸ್ಥಿಪಂಜರಡಾ ಬಲಹೀನತೆ,ಚರ್ಮ ತುರಿಕೆಯಂತಹ ಚಿಹ್ನೆಗಳು ಸಹಾ ಈ ರೋಗಿಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತದೆ.

ಚಿಕಿತ್ಸ ವಿಧಾನಗಳು ವಿಳಂಬ ಗತಿಯ ಮೂತ್ರ ಪಿಂಡ ಕಾರ್ಯ ವೈಫಲ್ಯತೆಯ ಚಿಕಿತ್ಸೆಗಳಲ್ಲಿ