ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಸ್ತ್ರ ಚಿಕಿತ್ಸಾ ಪದ್ದತಿಯ ೭

ಮಾಡಿಸುವ ಸಾಹಿತ್ಯ ಅಪಾಯವಾದರೆ ಭಾರತೀಯ ಭಾಷೆಗಳಲ್ಲಿ ಜನಪ್ರಿಯ ವೈದ್ಯಕೀಯಸಾಹಿತ್ಯ ಇನ್ನೂ ಅಷ್ಟಾಗಿ ತಯಾರಾಗಿಲ್ಲ, ಹಾಗೂ ಪ್ರಚಾರಕ್ಕೆ ಬಂದಿಲ್ಲ. ಶಸ್ತ್ರ ಚಿಕಿತ್ಸೆಯ ನೆರವಿನಿಂದಲೇ ಗುಣಪಡಿಸಬೇಕಾಗಬಹುದಾದ ಕೆಲವು ಸಾಮಾನ್ಯ ಶಸ್ತ್ರ ವೈದ್ಯದ ಕಾಯಿಲೆಗಳ ಬಗೆಗೆ ಇಲ್ಲಿ ಮಾಹಿತಿ ಒದಗಿಸಲು ಪ್ರಯತ್ನಿಸಲಾಗಿದೆ. ಲಭ್ಯವಿರುವ ಆಧುನಿಕ ಶಸ್ತ್ರ ಚಿಕಿತ್ಸೆಗಳ ಸೌಲಭ್ಯಗಳನ್ನು ಅವುಗಳ ಅವಶ್ಯಕತೆಯಿರುವವರು ಪಡೆದುಕೊಳ್ಳಲು ಈ ಬರಹ ಪ್ರ್ರಾಚೋದನೆ ನೀಡಬಹುದೆಂದು ಆಶಿಸಲಾಗಿದೆ.

                          * * * * *