ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಣ್ವರೆ

ಕಣುಗಳಲಿ ಪೆರೆ ಬೆಳೆದು ಅಸಂಖ್ಯಾತ ಜನರು ಕುರುಡುರಾಗುತಿರುವ ಸಮಸ್ಯೆ ಇಂದು-ನಿನೆಯದಲ.ಪುರಾತನ ಆಯುವೆ೯ದಾಚಾಯ೯ರು ತಮ್ಮ ಬರವಣಿಗೆಗಳಲಿ ಈ ಬಗೆಗೆ ವಿವರವಾಗಿ ಬರೆದಿದ್ದಾರೆ.ಅವರು ಜರುಗಿಸುತಿದ್ದ ಚಿಕಿತ್ಸೆಗಳ ವಿವರ ನೀಡಿದ್ದಾರೆ. ಬೈಬಲ್ನಲಿಯೂ ಕಣ್ವರೆಗಳ ಪ್ರಸ್ತಾಪವಿದೆ.ಆದರೂ ಹದಿನೇಳನೆಯ ಶತಮಾನದ ಮಧ್ಯದ ಅವಧಿಯವರೆಗೂ ಕಣ್ವರೆ ಬೆಳೆಯುವುದರ ಮಮ೯ ವೈದ್ಯ ವಿಜ್ಞಾ ನನಿಗಳಿಗೆ ತಿಳಿದು ಬಂದಿರಲಿಲ್ಲ.

ಪರೆ ಬೆಳಯುವುದರಿಂದ ಉಂಟಾಗುತ್ತದ್ದ ದೃಷ್ಟಿ-ದೋಷಧ ನಿವಾರಣೆಗಾಗಿ ಪರೆಗಳನು ತೆಗೆಯುವ ಒರಟು ವಿಧಾನಗಳು ಬಹುಕಾಲದಿಂದಲೂ ಬಳಕೆಯಲ್ಲಿವೆ.ವೈಜ್ಞಾನಿಕ ಚಿಕಿತ್ಸೆ ವಿಧಾನಗಳು ಪ್ರಚಲಿತವಿರುವ ಪ್ರಸ್ತುತ ಸಮಯದಲೂ ಈ ತರಹದ ಅಡಿನಾಡಿ ವಿಧಾನಗಳಿಂದ ಸಾವಿರಾರು ಜನ ಕಣ್ಣು ಕಳೆದುಕೊಳುತಿದಾರೆ. ಅಜ್ಯಾನ,ಅಂಧಶ್ರದ್ದ,ಬಡತನ ಮತ್ತು ಆಧುನಿಕ ವೈದ್ಯಕೀಯ ಸೌಲಭ್ಯಗಳಿಂದ ಅಂಜಿತರಾದ ಹಳಿಗಾಡುಗಳ ಜನ ಅಡನಾಡಿ ವೈದ್ಯರ ದಷ್ಕಮ೯ಗಳಗೆ ಅತಿ ಸುಲಭವಾಗಿ ಬಲಿಯಾಗುತಿರುವುದು ಇಂದಿನ ವಿಪಯಾ೯ಸಗಳಲೊಂದು.ಅವರು ನಡೆಸುವ "ಶಿಬಿರ"ಗಳಲ್ಲಿ ಒಂದೇ ಬಾರಿಗೆ ನೂರಾರು ಜನ ಕಣ್ಣು ಕಳೆದುಕೊಳುವುದನು ಕೇಳುತ್ತವೆ.ಕೈಗೆ ಸಿಗುವ ಸೂಜಿ, ಬ್ಲೇಡುಗಳೇ ಅವರ ಶಸ್ತಗಳು.ಎಸಪಿಕ್-ಆಂಟಸೆಪಿಕ್ ನಿಯಮಗಳ ಗಂಧಗಾಳಿ ಅವರಿಗಿರುವುದಿಲ.ಉರಿಬಿಸಿಲಿನಲಿ ಹಗಲಿಡೀ ದುಡಿದು,ನಡುವಯಸಿಲೇ ಕಣ್ವರೆ ಪಡೆಯುವ ನಮ್ಮ ಬಡಜನರ ಅಂಧತ್ವ ಸಮಸ್ಯಗೆ ಈ ಪರಿಸ್ಥಿತಿ ಕೈಗನ್ನಡಿಯಂತಿದೆ. ಪ್ರಪಂಚದ ಪ್ರಮುಖ ಸ್ಸ್ಥಾಸ-ಸಮಸ್ಯೆಗಳಲಿ ಅಂಧತ್ವಕ್ಕ ಅದ್ಯತೆ ಇದೆ.ಪ್ರಪಂಚದಾದ್ಯಂತ ಈಗ ಮೂರವರೆ ಕೋಟಿ ಅಂಧರಿದ್ದರೆಂ ಬ ಅಂದಾಜಿತ.ಇವರಲ್ಲಿ ಸುಮಾರು ಒಂದು ಕಾಲು ಕೋಟಿ ಕುರುಡರು ಭಾರತದಲೇ ಇದಾರೆ. ಕಣ್ಣಿನ ಮಸೂರದಲಿ ಉದ್ಬವಾಗುವ ಪರೆ ಕಣ್ವರೆ ಕಾರಣವೆಂದು ತಿಳಿದು ಬಂದಿದೆ.