ಪುಟ:ಸಾವಿತ್ರಿಯ ಚರಿತ್ರೆ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧ ನೆ ಯ ಆ ಶಾ ಸ ಸಲಿಸಿರುವವರನ ಮನದೊಳು | ಕಳವಳಿಸಬೇಡೆಂದು ನುಡಿದಾ | ಬಳಕಲಂತರ್ಧಾನನ್ನು ಹೊಂದಿದಳು ಸಾವಿತ್ರಿ | ೨೧, ವರಯುಧಿರನೃವತಿ ಕೇಳಿ ! ಪರಿ ವರವ ಪಡೆದವತಿ ಬಲು || ಹರುಷದಿಂದ೦ತರವ ಹೊಕ್ಕು ಕಾಂತಳು | ವರದ ಪರಿಯನು ತಿಳ ಹಿ ಧರ್ಮದಿ | ಧರಣಿಯನು ಪರಿಪಾಲಿಸುತ ತಾ | ನಿರಲತಿಕ್ರಮಿಸಿದುವು ಕೆಲವು ದಿನಂಗಳ ಬಳಿಕ!! ೨೨ ಧರಿಸಿದಳು ಗರ್ಭವನು ತದ್ರೂ ! ವರನ ಸತಿ ನಿತವಕ್ಷಚಂದ್ರನ | ತೆರದಿ ಗರ್ಭವು ದಿನದಿನಕ್ಕಭಿವೃದ್ಧಿಯನ್ನು ಪಡೆಯ ! ಹರಿಸ ಬಗೆ ನವಮಾಸ ತುಂಬಲು | ಶರಧಿಯೊಳು ಸಿರಿ ಜನಿಸಿದಂತಾ | ಅರಸಿಯುದರದಿ ಹೆಣ್ಣು ಮಗು ಹುಟ್ಟಿತು ಸುಲಗ್ನದಲಿ | ೨೩. ಎಲೆ ನೃಪತಿ ಕೇಳಪತಿಯ ! ಬಳಿಕ ಸಾವಿತ್ರಿಯ ವರದಿ ನಿಜ | ಕುಲದೊಳುದಿಸಿದ ಪುಣ್ಯಲಕ್ಷಣಕನ್ಯಕಾಮಳಿಗೆ || ಬಳೆಸಿ ಮುದದಿಂ ಜಾತಕರ್ಮವ | ನಲವಿನಿಂ ಸಾವಿತ್ರಿಯೆಂದೇ || ಲಲನೆಯಿಂದೊಡಗೂಡಿ ಗೆಯ್ದನು ನಾಮಕರಣವನು |