ಪುಟ:ಸಾವಿತ್ರಿಯ ಚರಿತ್ರೆ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾ ವಿ ತ್ರಿ ಯ ಚ ರಿ ತ್ರ ೩೧ ಮನದಿ ವಿದ್ಯಾಗುರುಗಳನು ನಿಜ! ಜನಕನಂದದಿ ಭಾವಿಸುತ ಬಲು | ವಿನಯದಿಂದಲಿ ನಡೆವಳಾಜೆ ಯ ವಿರದಿಹಳವರಾ || ಇನಿಸು ಬೇಸರವಡದೆ ವಿದ್ಯೆಯ | ನನುದಿನವು ಕಲಿಯುತ್ತಲಿದ್ದಳು ! #ನಗುಣಾಕಯಾದ ತನ್ನವಪುತ್ರಿ ಸಾವಿತ್ರಿ!! ೩೨. ಕೇಳು ನೃಸ ಸಾಹಿತ್ಯವೊದಲಾ | ದಾಲಲಿತವಿದ್ಯೆಗಳ ಕಲಿತಳು || ಮೇಲೆನಿಪ ನಿಜಕತಲಕ ಗುರು ಮೆಚ್ಚು ನಂದದಲಿ || ಬಾಲೆ ವಿದ್ಯಾನಿಪ್ರಣೆಯಾದುದ || ಕೇಳುತವಳ ಪರೀಕ್ಷಿಸುತ ಮಿಗ || ತಾಳಿದನು ಸಂತೋದವನು ತಜ್ಜನಕನಡಿಗಡಿಗೆ || ೩೬. ಧರಿಸಿದಳು ಯವನನನವಳದ | ನೊರೆವುದಿನ್ನೆ೦ ವರನ ವರಿಸಂ | ದೊರುವನೆ ಶೋಭಿಸಿದುವಾಕರ್ಣಾಯತಾಕ್ಷಿಗಳು || ವರಮಣಿಗಳನು ಕುಂದಣದಿ ಬಿಗಿ | ದಿರಿಸಿದಂತಾಯವಯವದ ಭಾ || ಸುರತೆಯಿರುಂಜವನದಿ ತಣಿಸಿರೋಮಣಿಯಾ | ೩೪. ರತಿಯ ಸುವಿಲಾಸಗಳನಾಭಾ | ರತಿಯ ವಾಕ್ಕೆ ತುರತಯನಾಹರಿ | ಸತಿಯ ಸೌಭಾಗ್ಯವನ್ನು ನೆರೆ ಹೋಲುವುವು ನೃಪಸುತಯ||