ಪುಟ:ಸಾವಿತ್ರಿಯ ಚರಿತ್ರೆ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨ ಸಾ ವಿ ತಿ ಯ ಚರಿತ್ರೆ - ೩v, ಮದನಾನಂತರದೊಳನ್ನವ | ನಂದನೆಯು ದೇವಪ್ರಸಾದನ | ನೊಂದುತಟ್ಟೆಯೊಳಿರಿಸಿಕೊಂಡತಿಭಕ್ತಿಯೋಳು ತನ್ನ ತಂದೆಯಡಗೆಯ ಂದು ಚರಣಕ | ವಂದಿಸುತಲಿ: ಸುಪ್ರಸಾದವ! | ತಂದೆ ಕೈಕೊಳ್ಳುವು ಎನುತ ಕೈಗಿತ್ತು ನಿಂದಿರಲು|| ರ್೩, ವಿನಯದಿಂ ತಲೆವಾಗಿ ತನ್ನ ಯ | ಸನಿಹದೊಳು ನಿಂತಿರುವ ನವಯಣ | ವನವಿಲಾಸಮುನೆಜ್ಜೆಯಾಗಿಹ ಮಗಳನೀಸುತ | ತನುಜೆ ಬಾ ವಂಶವಾರಿಧಿ | ಜನಿತಲಕ್ಷ್ಮಿ ಬಾರನುತ | ಚನಸಂಖಾಶಗಳಿಂದಲಭಿಷೇಕಿಸಿದನಾತ್ಮಜೆಯು || ಕಂ, ಸೆಕ್ಯುಜವನೆಯಾದಳಅಗಿಯು | ತಕ್ಕವರನಾವನು ವರಿಸಲಿ | ಇಕ್ಕಟಾ ಏಗೆಯೇನೆನ್ನುತ ತನ್ನ ಮನದೊಳಗೆ | ಕಕ್ಕುಲಿತಯನು ಪಡೆದು ಕುವರಿಯು | ನಕ್ಕರಿಂದಲಿ ನೋಡಿ ಮನದೊಳ | ವ್ರಕ್ಕಧಿವಾಯವನು ಹೇಳಿದನಕ್ಷಪತಿ ಸುತಗೆ || ೪೧. ಎತಿ ವ,ಗಳ ಕುಲಶೀಲರನ: | ಗಳಲಿ ನಿನಗನರದವರನನು | ನೆಲದೊಳಿರುತಿಹ ನರಕುವರರೆಳರಸುತಲಿ ನೀನೆ |