ಪುಟ:ಸಾವಿತ್ರಿಯ ಚರಿತ್ರೆ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨ ನೆ ಯ ಆ ಶಾ ಸ | M ಬಂದನಲ್ಲಿಗೆ ವೀಣೆಯನು ನಲ | ನಿಂದ ನುಡಿಸುತಲಂಬರಸ್ಥಲ | ದಿಂದ ಬರುತಿಹ ಶುಭ್ರನೀರದವನಲು ನಾರದನು | ೨, ಕಂಡು ತನ್ನುನಿವರನನಾಭ | ಮಂಡಲಾಧಿಪನೆದ್ದು ತತ್ತ್ವದ || ಪುಂಡರೀಕಕ್ಕರಗಿ ಪೀಠವನಿತ್ತು ಸತ್ಕರಿಸಿ | ಖಂಡಿಸಿದುದೆಮ್ಮ ಘನಿಕರವಾ | ಬಂಡಲಾರಿತ ನಿನ್ನ ಚರಣವ | ಕಂಡುದನೆಂದರಸ ನುಡಿದನ ವಿನಯವಚನದಲಿ || ೩. ಆಸನಯದಲಿ ಬಂದಳೊಡನೆ ಮ | ಹಾಸಚಿವರೈತರು ಪುಣ್ಯಾ ! ವಾಸವನಿದ ತಪೋವನಂಗಳ ಚರಿಸಿ ಸಾವಿತ್ರಿ, H. ಅಸು ಮಿಗ ಮುನಿರತಿ ಶನ ಭ | ದುಸನದಿ ಕುಳಿತಿರ್ದ ತಂದೆಯು | ಭಾಸುರಾಂಗಿ ನಿರೀಕ್ಷಿಸುತ ವಂದಿಸಿದಳೀರ್ವರಿಗ || ತ, ಎರಗಿದಾಸವಿತ್ರಿಯನು ಮನಿ | ಪರಸುತಲೆ ಜನನಾಧ ನಿನ್ನ ಯ | ತರಳೆ ತಾಂ ಪೋಗಿರ್ದಳಲ್ಲಿಗೆ ಬಂದಲ್ಲಿಂದ || ಅರುಹು ವನವಾಂತ ಕನ್ನೆ ಗ | ವರನ ನೂರಿ ವಿವಾಹವನು ನೀo | ವಿರಚಿಸದ ಕಾರಣವದೇನಂದನುತ ಬೆಸಗಂಡ |