ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಲಾಸಿನಿ

vvvvvvvvvv ೪°42/ F G HY 4 \ \ p \ u

2 | P !

  1. L/

vvvv ಪ್ರತ್ಯುತ್ತರವು ದೊರೆಯಿತು, ಪ್ರತ್ಯುತ್ತರವು ಬಂದ ಕಡೆಗೆ ಹೋಗಿ ನೋಡಲು, ಅಲ್ಲಿ ಒಂದು ತೋಪಿನ ಮಧ್ಯದಲ್ಲಿದ್ದ ಒಂದು ಚಿಕ್ಕ ಗುಡಿ ಸಿಲಿನ ಮುಂಭಾಗದಲ್ಲಿ, ಒಬ್ಬ ವ್ಯಕ್ತಿಯು ನಿಂತಿದ್ದನು. ಆ ವ್ಯಕ್ತಿಯ ತಾನು ಕೊಟ್ಟ ಸಂಕೇತಕ್ಕೆ ಪ್ರತತ್ತರವನ್ನು ಕೊಟ್ಟವನಿರಬಹುದೆಂದು ಆಲೋಚಿಸಿ, ಸಮೀಪಕ್ಕೆ ಹೋಗಿ, " ಅವನಿಗೆ ಹೆಂಗಯ ಸ್ವಾ ? ನನ್ನಾ ಡಂತು ನಾಯ್ತಾಡು ಬಿಡು ! ಆ ಬೊಡ್ಡಿಮಗ ನನ್ನ ಹಿಡ್ಕೊಂಡು ಹೋಗಿ ಪಡಬಾರದ ಕ್ರಮಪಡಿಸಿ ಬಿಟ್ಟನಪ್ಪ ? ನಾನು ಗೋವದಿಂದ ಉಳಿದು ಬಂದಿದ್ದೇ ಭಾಳ ಕಷ್ಟಾ ಆಗೋಯಿತು ? ” ಎಂದು ಹೇಳಿದೆ ಇವನ ಮಾತನ್ನು ೪ ಆ ವ್ಯಕ್ತಿಯು, " ಲೋ ಅ೦ಗಾದೆ, ನೀನು ಪೋಲೀಸ್ಟನ್ನಿಗೆ ಸಿಕ್ಕಿಟ್ಟಿದ್ದೆ ? ನಾವು ಇವತ್ತೆಲ್ಲ ನೀನೆ ಯದ್ರಕೊಂಡು ಓಡೋಬ್ಬಿಟ್ಟಿದ್ದೀ ಅಂತ ತಿಳ್ಕೊಂಡಿದ್ದು ಕಣೋ ! ನೀನು ಪೋಲೀಸ್ನವರಿಂದ ಅಡ್ಯಂಗ್ಯಪ್ಪಿಸ್ಕೊ೦ ಶೃಂದೆ ? ” ಎಂದಂದನು, ಟ ಟ ದಿ ಬಂದ ವ್ಯಕ್ತಿಯು :- ಅವರಿಗೆ ಪೂರಾ ಚಕ್ಕರ್ ಕೊಟ್ಟು ಬಂದೆ ! ಸದ್ಯ, ಇವತ್ತು ಇಲ್ಲಿ ಹೊಸದಾಗಿ ನಡೆದಿರುವ ಸಮಾಚಾರವೇನು ? ನಮ್ಮ ಯಜಮಾನ ಎಲ್ಲವೆ ? ಇಗ ಊರೊಳ್ ಆನಂದಮಾಚಾರ ನಡಿಗೆ ! 19 - G N | - ೧

  • ನಿಂತಿದ್ದ ವ್ಯಕ್ತಿ ; ಅದೇನೋ ಸಮಾಚಾರ ? ಬಂದಿದ್ದ ವ್ಯಕ್ತಿ :- ಆ ರ್ಇಸ್ಪೆಕ್ಷನ್ನಲ್ಲೂ, ಅವನು ಆ ದೇವೇಶನ ಮನೆಗೆ ಹೋಗಿದcತೆ. ಅವನ ಮನೇಲಿ ಒಂದು ಕಾಗದ ಸಿಕ್ಕಿತಂತೆ ! ಆ ಕಾಗದಲ್ಲಿ ಅವನೂ ಮತ್ತು ಇನ್ಯಾರೆ ಸೇರಿಕೊಂಡು ಏನೇನೋ ಮಾಡಿರುವಂತೆ ಗೊತ್ತಾಯಿ ತಂತೆ ? ಅದಕ್ಕಾಗಿ ಅವನನ್ನು ಲಾಕಪ್ಪಿನಲ್ಲಿ ಹಾಕಿರುವರಂತೆ ಅಂಗೇ ನಾನು ವರ್ತ್ಸಾನ ಕೇಳಿದ್ದರಲ್ಲಿ ಭುಜಂಗನ ಮೇಲೆ ಒಬ್ಬನಿಗೂ ಅನುಮಾನ ಇಲ್ಲ ! ” ಎಂದು ಹೇಳಲು, ಆ ವ್ಯಕ್ತಿಯು ಬಹು ಆಶ್ಚರ್ಯಭರಿತನಾಗಿ, ಎಲ್ಲಾ ಏನೇನೋ ಆಗ್ತಾ ಇದಪ್ಪ ! ಯಜಮಾನನಿಗೆ ತಿಳಸೋಣ ” ಎಂದು ಹ೪, ಇರ್ವರೂ ಅಲ್ಲಿಂದ ಹೊರಟರು.