ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

: ಈ ರಸ ಏದ'- ನ ವ ಇತಾ ನನ್ನ ಉದ್ದೇಶವು ನೆರವೇರಿ ದಂತಾಯಿತೆಂದು ನಾನು ಶ್ರೀ ವ. ವು ಸಮಾನ್ಯವಾಗಿ ಕಾ ನಿ. # ಭೆ ಗಳಿಗೆ ಬೆಂಗಳೂರಿತ ೧ಟ ಸಿದಸ್ಯರು ಕರವಾವಧಿಯಾಗಿ ಸೇರ.ವ: ತಿರೆ ವರ್ಷವಧ್ಯದ ಸಭೆಗೆ ಮೈಸAVs ಎಲ್ಲರ ೧ ಸೇರಿ : ೬ ಸದಸ್ಯರು ಸೇರ ಬಹುದಾಗಿದೆಯೇ ವಿನಾ, ಬೆ.ಇಂದ: (೧೦) ಮದ್ರಾಸಿನ + ವ * ೧ನಗು ಹೈದರಾಬಟದುಗಳ (೩) ಸದಸ್ಯರು ಆ ವರ್ಷ” ಗೆ ಧ್ಯದ ಸಭೆಗೆ ತಕ್ಕಷ್ಟು ಸಂಖ್ಯೆಯಲ್ಲಿ ಆತ ಸೆ - ರ೦. ಸಾಧ್ಯವಿಲ್ಲ. ಅಥವಾ ದಶ ಪ್ರಮಾಣದ ಬೆಟ್ಟವನ್ನು ಲೆಕ್ಕಿಸದೆ ಕೆಲವರು ಬಂದರೂ ಅದರಿಂದ ಆಗ ತಕ್ಕೆ ಪ್ರಯೋಜನವೂ ಅಷ್ಟೊಂದಿಲ್ಲ. ಯ ವರೆ೦ದು , ನಿ, ಭೆದು * ವಿವರದ ಪಟ್ಟಿಯಲ್ಲಿ -೦೦ ವಿಷ ೪ * ೧ ೬೦ತನೆಗೆ ಇಟ್ಟಂತೆ ಕಾಣಿಸಿದ ಅವುಗಳ ಬಳಗೆ ಹು ಅವವ ೪ - ಪತ್ರ ಸಿ೯ಯೆ:ಸ ಲ್ಪಟ್ಟು ಉಳಿದವುಗಳು “ ಮ೦ದಿನ ಸಭೆಗೆ ... ೧.ಬರಿಸಿಲಾಗಿವೆ. ” ಇಂ.ಘ ಸ್ಥಿತಿಯಲ್ಲಿ ಅಷ್ಟೊಂದು ವೆಚ್ಚ ಪಿಟ್ಟುಕೊಂಡು ಬರಬೇಕೆಂಎ ಉತ್ಸಾಹವು ಯಾರಲ್ಲಾದರೂ ಉಳಿಯುವುದು ಹೇಗೆ ? ಹೀಗಾದೆ.ದರಿ: ರ ವರ್ಷವಧ್ಯದ ಸಭೆ ಖ: ಏರ್ಚಾಡು ಯಾವ ಉಪಯೋಗಕ್ಕೆ ಬರುವಂ ತಿಲ್ಲ, ಮತ್ತು ಹೊರವೂರುಗಳ ಕಾರನಿರಾಹಕ ಸದಸ್ಯರು ಒರೀ ಗೊಂಬೆ ಗಳಾಗಿರುವುದು ತನ್ಮೂಲವಾಗಿ ನಿಂತು ಹೋಗುವುದಿಲ್ಲ. ಹೊರವೂರುಗಳ ಕಾ. ನಿ. ಸದಸ್ಯರ ಅನುಭವದ ಪ್ರಯೋಜನವು ಕಾ ನಿ ವ.೦ಡರಿಗೆ ನಿಜ ವಾಗಿ ದೊರೆಯಬೇಕಾದರೆ ನಾನು ಹೇಳುವಂತೆ ಮುಖ್ಯವಾದ ಕೆಲವು ವಿಷಯಗಳನ್ನು ಪ್ರತ್ಯೇಕಿಸಿ ಆ ವಿಷಯಗಳನ್ನು ಯಾವತ್ತು ಕಾ. ನಿ. ಸದ ಸ್ಟರ ಅಭಿಪ್ರಾಯಗಳನ್ನು ತರಿಸಿದ ಮೇಲೆ ನಿರ್ಣಯಿಸುವುದೇ ಸರಿ ಯಾದ ಮಾರ್ಗವೆಂದು ಭಾವಿಸುವೆನು. ೧ ಪ - a ty ಈಗಳಿನ ೧೧ನೇ ನಿಬಂಧನೆಯಲ್ಲಿ ಈ ಕಾ ನಿ ಮಂಡಲಿಯು ಕನಿಷ್ಠ ಪಕ್ಷ ಮೂರು ತಿಂಗಳಿಗೊಂದಾವೃತ್ತಿಯಾದರೂ ಸೇ ಗಲೇ ಬೇಕು. ” ಎಂದು ಹೇಳಿದೆ. ಅದಕ್ಕೂ ಹೆಚ್ಚಾಗಿ ಸಭೆ ಸೇರುವುದು ಪರಿಷತ್ತಿನ ಅಧಿಕಾರಿ ಗಳ ಮಳೆಯ ಸಂಪೂರ್ಣವಾಗಿ ಅವಲಂಬಿಸಿದೆ. ಹೀಗಾದುದರಿಂದ 0 0 We