ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& { | ಕೊಟ್ಟ ಪುಕಭಂಡಾರದಿಂದ ಪುಸ್ತಕಗಳನ್ನೂ ಎರವಲಾಗಿ ಆಂಕು ಹೋಗಲು ಅವಕಾಶ ಕಲ್ಪಿಸಿದರೆ ಚೆನ್ನಾಗಿರುವುದು, ಇವ ರನ್ನ ವಿದ್ಯಾರ್ಥಿ-ಚಂದಾರ (Student subscriber) ರೆಂದು ಕರೆಯ ಒಹುದು, ಮತ್ತು ಅವರು ವಾಸ್ತವವಾಗಿ ೧೫ ರಿಂದ ೨೦ ವರ್ಷ ' ಕೊಳಪಟ್ಟ ವಿದ್ಯಾರ್ಥಿಗಳಾಗಿರಬೇಕೆಂದು ಗೊತ್ತು ಪಡಿಸಪಹುದು. (iv) ಮೈಸೂರು ಕಂಪನಿಗಳ ರೇ”ಣಿ-ರ್ಪ ಗಳ ಮೇರೆಗೆ ಕರಿಷತ್ತು ಈಗ ರಿಜಿಸ್ಟರು ಪಾಕಲ್ಪಟ್ಟಿರುವುದಷ್ಟೇ ಬ್ರಿಟಿಷ್ ಇಂಡಿಯಾದ ಇದೇ ರೀತಿ ರಿಜಿಸ್ಟರು ಮಾಡಲ್ಪಡದಿದ್ದರೆ ಉಪಯೋಗವಾTಲರ ದೆಂದು ಕೆಲವರು ಅಭಿಪಾಯ ಪಡ: ಆಗುವರು, ಈ ವಿಫಲವು ಹೊರವೂರುಗಳ ಸದಸ್ಯರಿಂದ ನಿರ್ಣಯಿಸಲ್ಪಟ್ಟ 3*ದಾಗಿದೆ. (v) ಕಾ. ಸಿ. ಮಂಡಳಿಗೆ ಸದಸ್ಯರುಗಳನ್ನು ಚುನಾಯಿಸು ಇದಕ್ಕಾಗಿ ಅದು ಚುನಾವಣೆಯ ಮಂಡಲ (Electoral circles) ಗಳ ರ್ಪತಿವೆ (F ನಿಬಂಧನೆ) ಆದರೆ ಮದಾಸು ಮುಂಬಯಿ ಮತ್ತು ಮೈಸೂರು ಮಂಡೆ ಲಗಳಲ್ಲಿ ಮಾತ್ರ ಪ್ರತಿಯೊಂದಕ್ಕೂ ಆರಿಸಿಕೊಡಲರ್ಹರಾದ ಪಲ್ಸ್ ಷ್ಟು ಸಮಸ್ಯರಿರುವರೇ ವಿನಃ ದಕ್ಷಿಣ ಮಹಾರಾಷ್ಟ್ರ ಸಂಸ್ಥಾನಗಳಿಸಿ, ಹೈದರಾಬಾದು ಮುತ್ತು ಕೊಡಗು ಸೀಮೆಯಿಂದ ಒಂದೊಂದಕ್ಕೆ ಆಯಿದು ಮಂದಿಯಂತೆ ಕೂಡ ಸದಸ್ಯರಿರುವುದಿಲ್ಲ. ಒಂದೆರಡು ಸಂಗತಿಗಳಲ್ಲಿ ಸದಸ್ಯರಿಲ್ಲದೇನೆ ಪ್ರತಿನಿಧಿಗಳು ಇಡಲ್ಪಟ್ಟಿರುವರು. ಇಂಥ ಸ್ಥಿತಿಯಲ್ಲಿ ಅವುಗಳಿಗೆ ತುತ್ಯೇಕವಾಗಿ ಪ್ರತಿನಿಧಿಗಳನ್ನಾಗಿಸ ಗೊಡುವುದು : ವೆಂದು ನನಗೆ ತೆಗು ಇಲ್ಲ. ಹೀಗಾದುದ ರಿಂದ ಒಂದು ಬಾರಿಗೆ ವಿರ್ಶಡಿಸಿದ ಮಂತ್ರಗಳನ್ನು ಕಡಿಮೆಮಾ ಹಾಡು ವುದು ಕೆಲವರಿಗೆ ಆನ್ಲೈ “ಪರವಾಗಿ ತೋರಬಹುದಾದರೂ, ಯಾವು ದೊಂದು ಮಂಡಲದಿಂದ ಆರಿಸಿಕೊಡಲು ೧೦ ಮಂದಿ ಸಭಾಸದರಾದರೂ ಇರುವಲ್ಲಿ ವಿನಾ ಆ ಮಂಡಲಗಳಿಂದ ಪ್ರತ್ಯೇಕವಾಗಿ ಪ್ರತಿನಿಧಿಗಳನ್ನಾ ರಿಸತಕ್ಕುದಲ್ಲವೆಂದೂ, ಅದುವರೆಗೆ ಆ ಮುಂಡ, ದವರು ಸಮೀಪವಾದ ಬೇರೆ ಮಂಡಲದೊಂದಿಗೆ ಒಟ್ಟಾಗಿ (ಉದಾ:– ಬೊಂಬಾಯಿಯವರೂ,