ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಾಹಿತಿ,

  • *
  • * * *
  • * * * * *
  • * * * *
        • * *
  • * r •

• • • • • 1 * *

  • * * *thorA -

ಮ-ಉಾಯವೇನು ಅವಾಯವೇನು, ಅವಳನ್ನು ಮೆಲ್ಲಗೆ ಯಾರೂ ಇಲ್ಲದಕಡೆಗೆ ಬಂದು ನಿಮಿಷ ಕರತರಬೇಕೆ, ಕರೆದು ನಯದಿಂದ “ ಸಾವಿತ್ರಿ ” ಎಂದು ಹೇಳುತ್ತವೆ. ರಾ...ಅಹುದು, ಅವಳನ್ನು ಯಾರೂ ಇಲ್ಲದಕಡೆಗೆ ಕರತರುವುದೆಂತು ? ಮ-ಅವಳು ನಾಳೆಯದಿನ ಸಾಯಂಕಾಲದಲ್ಲಿ ಗಡಿದಂ ವೆಂಕಟರಮಣ ಸ ಮಿಯ ದೇವಸ್ಥಾನಕ್ಕೆ ಅವಳ ತಾಯಿಯೊಂದಿಗೆ ಬರಬಹುದು ಆದಿನ ಅಲಂಕಾರವನ್ನು ನೋಡಲು ನಮ್ಮ ಮನೆಯವರೂ ಹೊರ ಕುವರು, ರಾ -ಅವಳು ತನ್ನ ತಾಯಿಯ ಬಳಿಯಿರುವಳಲ್ಲದೆ ನಿನ್ನ ಬಳಿಗಬರಲು ಕಾರಣವಿಲ್ಲವಲ್ಲ, ಮ-ಉಪಾಯಮಾಡಬೇಕು. ರಾ-ಆದನುಮಾಡಬೇಳು ನೀನು ಹೇಳು ನೋಡೋಣ. ಮ - ನನಗೆ ತೂ?ರ ವದಿಲ್ಲ ಒಂದುವೇಳೆ ಯಾರನ್ನೋ ಕೂಗಿದಂತೆ ಸಾವಿತ್ರಿ ಎಂದು ಕೂಗಿ, ಅವಳು ತಿರುಗಿದಾಗ ಕೈ ಸನ್ನೆಯನ್ನು ಮಾಡಿದರ? ರಾ-ಇದರಲ್ಲಿ ಎರಡು ಅಸಂಭವಗಳು. ಸಾವಿತ್ರಿಯಂದು ಕೂಗಿದಾಗ ಅವಳೊಬ್ಬಳೇ ತಿರುಗುವಳಿ ? ಕೂಗಿದವರಾರೆಂದು ಎಲ್ಲರೂ ತಿರುಗುವರು; ಮತ್ತು ನೀನು ದೊಡ್ಡ ಹುಡುಗನಾಗಿದ್ದು ಕೈಸನ್ನೆ ಮಾಡಿದರೆ ಬರುವಳA ? ಅದಕ್ಕೆ ಬದಲು ತನ್ನ ತಾಯಿಯ ಸಂಗಡ ನಿನ್ನ ಮೇಲೆ ದೂರುಹೇಳುವಳು, ಮ-ಅದೂ ಒಳ್ಳೆಯದೇ ಅಲ್ಲವೇ ? ಅವಳ ತಾಯಿಗೆ ನಾನು ಸಾವಿತ್ರಿ ಯನ್ನು ಬಹಳವಾಗಿ ಪ್ರೀತಿಸುತ್ತೇನೆಂದು ತಿಳಿಯುವುದು. ರಾ~ಆಹುದು ನೀನು ಪೋಕರಿಯಂದು ಊರಲ್ಲೆಲ್ಲಾ ಹೇಳಿ ಸುಬೇದಾರರ ಸುಗಳು ಬೀದಿಯಲ್ಲಿ ಆಡಿ ಬರುವಾಗ ತಲೆಯನ್ನು ತಗ್ಗಿಸುವಂತೆ ಸವಕಳು.