ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ದ ೧ : ಸ * 12, "ಸಿಗದ... ಬೇವಿನ ಎಚುವದಿಲ್ಲವೇನೇ ? “ Jನು ಓದುವದಿಲ್ಲ. ಸೀನೆ ಹೋಗು. ಕೆ.... ಅದೇನು, ತೇವರನ್ನು ನೋಡುವದಿಲ್ಲವೇ ಏಳು, ಬಾಚಿಕೊಂಡು ನಿನ್ನ ಸಸಿ ಬೆನ್ನಟ್ಟು, ೯ . ನಾನು ಬರುವದಿಲ್ಲ

  • ಷ್ಟಯೇ ಕೊನೇಯನ ಹೆಂಡತಿ-ಲಕ್ಷ್ಮಮ್ಮನ “ ಮನೆಗೆ ಹಾಗಾದ. ಇಾವಳಯಿರಬೇಕಲ್ಲ. ಬರದೇ ಇದ್ದರೆ ಇಲ್ಲಿಯೆ ಇರಲಿ.”

“ಆಗ ಹುದು ನಾನು ಕಾವಲಿರವೆನು, ತಾವು ದಯಮಾಡಬಹುದು " ಲಕ್ಷ್ಮಮ್ಮನು ತನ್ನ ಮಗುವನ್ನು ಕಂಕುಳಿನಲ್ಲಿ ಹಾಕಿಕೊಂಡು ನಾಗಪ್ಪುನ ಜತೆಯಲ್ಲಿ ತನ್ನ ತಮ್ಮನೊಬ್ಬನನ್ನು ಕರೆದುಕೊಂಡು ಹೊರಟು ಹೋದಳು. ಸಾವಿತ್ರಿಯ ಬೀದಿಯ ದಿಣ್ಣೆಯಮೇಲೆ ಕುಳಿತುಕೊಂಡು ಯೋಚಿಸು ತಿದ್ದಳು ತನ್ನ ಕಾಗದವು ಚಿಕ್ಕಪ್ಪನಿಗೆ ಯಾವಾಗ ಸೇರುವದೊ ಸೇರಿದ ಕೂಡಲೇ ಬರುವನೋ, ಇಲ್ಲವೋ; ಹಳ್ಳಿಗೆ ತಲಪಲು ಕಲವು ದಿವಸ ಗಳಾಗಬಹುದು. ಕೂಡಲೇ ಓ೦ದರೆ, ಹೋಟುಹೋಗಬಹುದು ನನ್ನ ಚಿಕ್ಕಪ್ಪನು ಒಳ್ಳಯವನು. ಅವನ ಮನೆಯಲ್ಲಾದರೂ ಸುಖವಾಗಿರ ಬಹುದು; ಹೀಗೆ ತನ್ನಲ್ಲಿಯೇ ತಾನು ಮಾತನಾಡಿಕೊಳ್ಳುತ್ತ ಸುಬೇದಾರರ ಮನೆಯವರಿಗೆ ನಿಂತಿದ್ದ ಎರಡೆತ್ತಿನಗಾಡಿಯನ್ನು ನೋಡಿದಳು. ಜವಾನರು ಒಳಗೆ ಹುಲ್ಲನ್ನು ಹಾಕಿ, ಜಮಖಾನವನ್ನು ಹಾರಿಸುತ್ತಿದ್ದರು ತನ್ನ ಸಹಪಾಠಿ ಆವ ವೇಳೆಯು ಬೀದಿಯ ಬಾಗಳಿಗೆ ಒಂದು ನಿಂತಳು ಅವಳೂ, ಸಾವಿತ್ರಿ, ಯನ್ನು ನೋಡಿದಳು. “ ಇದೇನು ಸಾವಿತ್ರಿಯು ಅಲ್ಲಿರುವಳು. ದೇವಸ ನಕ್ಕೆ ಬರುವುದಿಲ್ಲವೇ ಕೇಳಿ ನೋಡುವನೆಂದು ” ಸಾವಿತ್ರಿಯ ಬಳಿಗೆ ಎಂದಳು, “ ಸಾವಿತ್ರಿ, ನಿನ್ನ ತಾಯಿಯಾ, ಅತ್ತಿಗೆಯ ಹೊರಟರೋ ಇಲ್ಲವೋ ? “ ಹೊರಟು ಹೋದರು. * ನೀನೇಕೆ ಹೋಗಲಿಲ್ಲ? 9) 8) Y%