ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿ), h ,” ht\'s fifh (h y

  1. #
  • *
  • *
  • *
  • * * * * *
  • *
  • *
  • * , r +

4 +

• 1 y + + ( 4 4 *

  • * * *
  • ಏತಕ್ಕೆ ಹೋಗಬೇಕು ? “ ದೇವರನ್ನು ನೋಡುವದಕ್ಕೆ, “ ದೇವರಿದ್ದರಲ್ಲವೇ? ನೋಡುವುದು. ದೇವರೇ ಇಲ್ಲದಾಗ ನೋಡುವದೇನು “ ನಾನು ನಿನಗೆ ದೇವರನ್ನು ತೋರಿಸುವೆನು, ಏಳು, ಹೊಗೆ, ನಮ್ಮ

ಗಡಿಯನ್ನು ಕಟ್ಟುತ್ತಿರುವರು, ಇಡಿಯಲ್ಲಿಯೇ ಟೆಗೆ, “ ನಾನು ಬರುವದಿಲ್ಲ. “ ನಿನ್ನ ಹಟವನ್ನು ಬಿಡು. ನೀನು ಇಗ ಟೆನಿರದಿದ್ದರೆ ನಿನ್ನೊಡನೆ ನಾನು ಮತನಾಡುವದನ್ನೆ ಬಿಟ್ಟು ಬಿಡಿ. ವೆನು “ ನನ್ನ ತಾಯಿಗೆ ಬರುವುದಿಲ್ಲವೆಂದು ಹೇಳಿರುವೆನು, : ನಿನ್ನ ತಾಯಿಗೆ ನಾನು ಹೇಳುವೆನು, ಬಲವಂತವಾಗಿ ಕರೆತಂದೆನೆಂದು ನುಡಿಯುವ, ಇಳಾ, “ ನನ್ನ ಹೊಸhರಗಳಲ್ಲಾ ಪೆಟ್ಟಿಗೆಯಲ್ಲಿ ಸೇರಿಹೋಗಿವೆ, ಅತ್ತಿಗೆಯ ಒಳ ಬೀಗಿದ ೪ಭ, ವವು. ನಾನು ಹೇಗೆಒರಲಿ ? ** ಸಿನಗೆ ಹೊಸ ಕೃTTಲವೂ ಬೇಡ, ಆಭರಣಗಳ ಅಲಂಕಾರವೂ ಬೇಡ ಇದ್ದ ಹಾಗೆ ಬಂದರೆಯೇ ದೇವರು ಮೆಚ್ಚುವನು. * ಹೀಗೆಯೇ ಬಂದರೆ, ನನ್ನ ತಾಯಿ ಯೇನಾದರೂ ಅನ್ನುವಳಮ್ಮ, 44 ಚಿಂತೆಯಿಲ್ಲ ಬೆ. ಸಾವಿತ್ರಿಯನ್ನು ಕರೆದುಕೊಂಡು ಕೃಷ್ಣವೇಣಿಯು ಗಾಡಿಯಒಳ ಬಂದಳ.. ಸುಭೆದಾರ ಹೆಂಡತಿಯ, ಸರೋವನೂ, ವಸುಂಧರೆಯ ಗಾಡಿಯಲ್ಲಿ ಕುಳಿತರು, ಸಾವಿತಿಯ, ಕೃಪ್ಪವೇಣಿಯ ಗಾಡಿಯಲ್ಲಿ ಕಳಿತ, ಸಟೆದಾರರಹೆಂಡತಿಯು “ ತಿಮ್ಮ, ಮೂರ್ತಿರಾಯರು ಓದುವ ರೇನೆ ಕೇಳೋ, ಮೂರ್ತಿಳು ಗಾಡಿಯ ಒಳಗೆ “ ಜಾಗವಿದ್ದರೆ ಬರುವೆ ನೆಂದು ” ಹೇಳಿಕೊಂಡು ಒಂದು ಒಳಿಗೆ ನೋಡಿದನು, ವಿದ್ಯುಚ್ಛಕ್ತಿಯ ಮರೀಚಿಯೊಂದು ಹೊಡದಂತಾಯಿತು. ನೀವು ಕೊರಡಿ, ನಾನರಾಜನೂ, ನಡೆದು ಬರುತ್ತೇವೆ ” ಅಷ್ಟರಲ್ಲಿಯೇ “ ನಡೆದು ಏನು ಬರುವುದು, ಕಾಳು