ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

:

  1. ಪತ್ರ.

ನಿ 4 , \/

  • *
  • * *

3

  • * * * * *
  • ***,
  • * *
  • *

1

  1. 2, 4* 14 ##l4I * *
  • *
  • *
  • *

A A

ಆ and ಇಲ್ಲಿ ಹೂಗಿನಿಂತವು, ಪೂರಿಯ ತೆಂಗಿನಕಾಯಿಗಳನ್ನು ಒಡೆದು ಕೆಲವು ಪ್ರಶ್ನೆಗಳನ್ನು ದೇವರಮೇಲೆರಾ, ಉದ್ದರಣೆಯಿಲ್ಲದ ನೀರನ್ನು ಕೈಗಳಿಗೆ ಬಿಟ್ಟುಕೊಂಡು, ಕಾಲುಗಳಿಗೆ, ಹಳ್ಳಿಗಳಿಗೆ ಸೃಷ್ಟಿ ಆಂಟಿ ನೀರನ್ನು ಸುತ್ತಿ, ಧೈಗಳನ್ನು ಜೋಡಿಸಿಕೊಂಡೆ. ಏನೇನೋಣ ಗಳನ್ನು ಹೇಳುತ್ರಿದ್ದರು. ಕಡೆಗೆ ಮಂಗಳಾರತಿಮ ಆಯಿತು ಎಲ್ಲ ಭೂ ಸಮಸಭವನ್ನು ಮಾಡಿದರು. ಸಾವಿತ್ರಿಯ., ಹರಸಿಕೊಂಡಳು, ಏನೆಂದು; “ಆಮದವೆ ೧ ತಗ್ರಳಂದು ” ವಯ, ಹರಸಿಕೊಂಡನು ಏನೆಂದು; * ಸಾವಿತ್ರಿಯು ತನiaಗಲೆಂದು " ಅಕಸ್ಮತ್ತಾಗಿ, ಇಬ್ಬರ ದೃಷ್ಟಿಗಳ ಒಂದಾಗಿ ಸೇರಿದೆವು. ನಾಚೆ ಕೆಯಿಂದ ಇಬ್ಬರೂ ತಲೆಯನ್ನು ಬಗ್ಗಿಸಿದರು, ಇನಃ ಏನೋ ನೆವದಿಂದ ತಲೆಯೆತ್ತಿದರು, ಪುನಃ ನೋಟಗಳು ಸೇರಿದವು ಸವೇನಿರಳ ಮನೆಯವರು ಹಿಂತಿರುಗಿದರು. ಆ ಗಲಾಟೆಯಲ್ಲಿ, ಆ ನೂಕಿನುಗ್ಗಿನಲ್ಲಿ, ಹೂಗುವದು ಸುಲಭವಲ್ಲ. ಆದರೆ ಸುಬೇದಾರರ ಮನೆಯವರಿಗೆ ಕಷ್ಟವಿಲ್ಲ. ದಾರಿಯನ್ನು ಬಿಡಿಸಯಿ ತು. ಹrವಾಗ ಮೂರ್ತಿಯ ಸುತ್ತಿ ಪಕ್ಕವಾದನು. ಸಾವಿತ್ರಿಯ ಕೃಪ್ಪವೇಣಿಯ ಪಕ್ಕವಾದಳು. ಸಸಿಕ್ಕಿದೆ. ಕೃತಿಯನ್ನು ಮೂರ್ತಿಯು ಹಿಂದಿನಿಂದ ಎಳೆದನು. ಸಾವಿತಿಯ ಕೃಷ್ಣವೇಣಿಯ ಕೈಯನ್ನು ಹಿಡಿದಳು. ಗುಡಿಯ ಬಗೆಬಂದು ಕಲ್ಯಾಣಮಂಟಪಲ್ಲಿ ಕುಳಿತರು. ನಾಗಮ್ಮನೂ ಲಕ್ಷ್ಮಮ್ಮನೂ ಹೊರಟುಹೋಗಿದ್ದರು, ತೆಂಗಿನ ಚಿಪ್ಪುಗಳನ್ನು ಎಸೆದರು. ಕೆಲವು ಕಾಯಿಗಳನ್ನು ಮುಗಿಸಿದರು. ಗಾಡಿಯನ್ನು ಕಟ್ಟಿಸಹ೪ ಮನೆಗೆ ಬಂದುಬಿಟ್ಟರು. ಮೂರ್ತಿಯ, ರಾಜನೂ, ಒಳಕ್ಕೆ ಹೊರಟು ಹೋದರು, ಸಾವಿತ್ರಿಯು ತನ್ನ ಮನೆಗೆ ಬಂದಳು. ಅಲ್ಲಿ ತಾನು ಕಾಗದವನ್ನು ಟಚ್ಚಲಿಗೆ ಹಾಕೆಂದುಕೊಟ್ಟ ಹಳ್ಳಿಯವನು ನಿಂತಿದ್ದನು, “ಕಾಗದವನ್ನು ಹಾಕಿದೆಯಾ?” ಸಾಮಿಗಳು ಹಾಕಿರಬಹುದು ? ಆ ಯಾಹಸಮಿಗಳು " 44 ಕೋನೇರಪ್ಪನೋರು. ನಮ್ಮ ಕಾನುಭಾಗರು, ತಿ ಳನಿಂತಿದ್ದರು.