ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರಿ? ಸಂಗ್ರಹ, YY # | Ap > <h h h h fvt Jf er +\r\ / p

+ , + 4 + , , , , 1 # 1

  1. 2 |

1 | 15+ * \ h, # *

  1. h

A + A Y

r

    • #ನಿಗದ ಏನೋ ? ಅಂತ ಈಸುಳೊಂಡರು. ನಾನು ಬಂದುಬಿಟ್ಟೆ, “ ನನಗೆ ವಿಮೋಚನೆಯಿಲ್ಲ” ಎಂದೆಂದು ಕೊಂಡಳು

Deparawn. ... .. ೮ನೇ ಪರಿಚ್ಛೇದ ...... .... ಕೆಲವು ದಿನಗಳ ನಂತರ ಸಂಧ್ಯಾ ಕಾಲದಲ್ಲಿ ದಿಕ್ಕು ದಿಕ್ಕುಗಳಲ್ಲಿ ಅರುಣಪ್ರಭೆಯಿಂದ ಜಪ್ಪ ವನವಾಗಿದ್ವು. ಜೆಗುರಿ ಇಮ್ಮಾವು ಗಳಮೇಲೆ ಬೀಳುವಕರಂದದಿ, ಸೂ "ದೇವನಿಗೆ ಬಿಸಗದಿರುಗಳು ತಗ್ಗುಗಳಲ್ಲಿ ಬೆಳೆದ ಗಿಡಮರಗಳ ಮೇಲೆ ನಿಂತಿಸಿದ್ದು, ಕೆಲವರು ಆದಿತ್ಯ ಗುಂಟಾದ ಪವಿಕೆ “ಪದಿಂದ ಮುಖಮಂಶ ಒವು ಈ ೧ಸೇರಿ, ಅದರ ಶೋಭೆಯು ಪ್ರತಿ ಬಿಂಬಿತವಾಗುವುದೆಂಬುವರು. ಮತ್ತೆ 4 ವರು ಪಶ್ಚಿಮ ದಿಕ್ಕ ಆಂಗನೆಯಮೇಲಿನ ವ್ಯಾಮೋಹದಿಂದ ಭಾಗವೇರಿದನೆಂwತನ, ಮತ್ತೆ ಕೆವರಾದರೋ, ಸೂಯ್ಯದೇವನಿಗೆ ಪ್ರತೀ 2ನೇ ಕಾಸಿನಿ, ಆರ ಯತಿ ಚೆಲ್ಲಿದಾಗ್ಯ ಆರನ್ನದಟ್ಟೆಯ ಎದುರಿಗೂ ಆರತಿಯು ಸಕಲ ದಿಕ್ಕುಗಳಿಗೂ ಪಸರಿಸಿತಂಬವರು, ವರ್ಣ ನೆಗಳಲ್ಲವೂ, ಕವಿಗಳ ಅಸಾಧಾರಣ ಕೌಶಲ್ಯವನ್ನೂ, ಚಮತ್ಕಾರವನ್ನೂ ತೋರಿಸುವುವು. ನಾವೇ ನೆಂದು ವರ್ಣಿಸಲು ಸಾಧ್ಯವಿರುವದು ? ಈ ವಸಂತಕಾಲದಲ್ಲಿ, ದಕ್ಷಿಣ ನಿಲನಶೀಟಕ್ಕೆ ತನುಗೊಟ್ಟು, ಇಂಪಾದ ಕಿನ್ನರ ಕಿವಿಗೊಟ್ಟ. ಸಕಲಾಭರಣಗಳನ್ನು ಕೊಟ್ಟು, ತಮ್ಮ ತಮ್ಮ ಪತಿಗಳು ಇಪ್ಪತ್ತಾದ ಬರಲಿಲ್ಲವಲ್ಲಾ ಎಂಬುವ ಭಾವನೆಯಿಂದ ಆಗ್ರಹವುಂಟಾಗಿ ಕವಲ ಮುಖಿಯರ ಮೊಗಗಳು ಕಂಪೇರಲು, ಆ ಕಾಂತಿಯು ಪಲ್ಲವಾದರೆಗಳ ರತ್ನದರ್ಶಗಳಿಗೆ ಸಮವಾದ ಕದಪುಗಳ ಮೇಲೆ ಬಿದ್ದು ಎಲ್ಲೆಲ್ಲಿಯ ಪ್ರತಿ ಬಿಂಬಿತವಾದುವೆಂದು ಹೇಳುವೆವು. ಯಾರು ತಮ್ಮ ತಮ್ಮ ಗೃಹಿಣಿ ಯರ ಮನಗಳನ್ನನೋಯಿಸಿ, ಅವರಿಗೆ ಕೋಪವೂ ಬರುವಂತೆ ಮಾಡಿರು ವರೆ, ಅವರು ಬಳಿಯಲ್ಲಿ ಕೂಡಲು, ನಿಲ್ಲಲು ವ್ಯವಧಾನವಿಲ್ಲದೆ,