ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಬಾಲಿಕೆ - ೧೫ { A +\

  • *
  • * \ * \ / \ \ Af\ * *
  • * * *
  • *
  • *
  • * * * * * * * *
  • *
  • *
  • * * * *
  • *
  • *

p ? ಲಿದೆ. ಇನ್ನೊಂದು ನಿಮಿಷದಲ್ಲಿ ನಿನ್ನ ತಂದೆಯ ಸೇನೆಯು, ಸಾಗರದಲ್ಲಿ ಸೇರಿಹೋಗುವ ನದಿಯ ತರಂಗಗಳಂತೆ, ಯವನರ ಸೇನಾಸಮುದ್ರದಲ್ಲಿ ಲೀನವಾಗಿಹೋಗುವುದು' ಎಂದನು. ಅಂಬಾಲಿಕೆಯು (ಆಶ್ಚರ್ಯಚಕಿತಳಾಗಿ) ಇದು ನಿಜವೆ? ಮೋಹನ-ನಿಜ, ಅಂಬಾಲಿಕೆ! ಅದಕ್ಕೆ ಕಾರಣಕರ್ತರಾರೆಂದು ಗೊತ್ತೋ? ಅಂಬಾಲಿಕೆ-ಗೊತ್ತು ಅದರ ಕಾರಣಕರ್ತನು ನೀನೇ ಮೋಹನಸಿಂಹ-ನೋಡು, ಅಂಬಾಲಿಕೆ ! ಹಿಂದೆ ನನ್ನನ್ನು ನೀಚನೆಂದು ಸಂಬೋ ಧಿಸಿ ತಿರಸ್ಕರಿಸಿ ಬಿಟ್ಟಿಯಲ್ಲ! ಹಾಗೆ ತಿರಸ್ಕರಿಸಿದ ದು ನಿನ್ನ ತಪ್ಪೇನೂ ಅಲ್ಲ, ಏತಕ್ಕೆಂದರೆ ಆಗ ನಿನಗೆ ನನ್ನ ಪೌರುಷ ಸಾಮರ್ಥಗಳು ತಿಳಿದಿರಲಿಲ್ಲ. ರಾಜಕುಮಾರಿ! ಹೊರಗೆ ನೋಡು, ಅಸಂಖ್ಯಾತವಸರು ವೀರಾವೇಶದಿಂದ, ಮೂಗಿಕುಲಗಳಂತೆ ಓಡಿಹೋ ಗುವ ನಿನ್ನ ನಿತನ ಸೈನಿಕರನ್ನು ಸಂಹರಿಸುತ್ತಿರುವರು. ಚಾಗಿ ಪರ್ಯಾಲೋಚಿಸಿ ನೋಡು, ಈಗಲಾದರೂ ಸೀನು ನನ್ನನ್ನು ವಿವಾಹವಾಗುವುದಕ್ಕೆ ಸಮ್ಮತಿಸಿದರೆ ನಿನ್ನ ಹಿಂದಿನ ಅಪFಧಗಳನ್ನೆಲ್ಲಾ ಮನ್ನಿಸಿಬಿಡುವೆನು. ಅಷ್ಟೇ ಅಲ್ಲ. ತಂತ್ರಪರಂಪರೆ ಯ ಸಹಾಯದಿಂದ, ಈಗ ಯುದ್ದ ಮಾಡುತಿರುವ ಯವನರಲ್ಲಾ ಓಡಿಸಿಬಿಡುವೆನು. ಅನಂತರ ನಾವಿಬ್ಬರೂ ಈ ಭೂತಲದಲ್ಲೇ ನಂದನವನವೊಂದನ್ನು ಕಲ್ಪಿಸಿಕೊಂಡು ಸಪಿಸಿ ಬಿಡೋಣ, ರಾಯಗುವು ! ಒಂದುಬಾರಿಯಾದರೂ ನಿನ್ನ ಮುದ್ದು ಮುಖಕಮಲವನ್ನು ಚುಂಬಿಸುವುದಕ್ಕೆ.. (ಎಂದು ರಾಜಪುತ್ರಿಯನ್ನು ಸಮೀಪಿಸಿ,) ಏನು ಹೇಳುವಿ? ಕಾಲ ವಾದರೋ ಮಾರಿಹೋಗುತ್ತಿರುವುದು. ಅಂಬಾಲಿಕೆ-(ರೋಷಾರುಣನೇತ್ರಳಾಗಿ) ಎಮುಸಲರ ಪಾದಧೂಳೆಯನ್ನು ಪರಿಗ್ರಹಣಮಾಡಿದ ನರಪಶುವೆ- ಏತಕ್ಕೆ ? ಪಶುವಿಗಿಂತಲೂ ಹೀನನಾದವನೆ ! ಏನು ಬೊಗಳುತ್ತಿರುವಿ ! ಬೇಗನೆ ನನ್ನಿ ದಿರಿನಿಂದ ತೊಲಗಿ ಹೋಗು, ಮೋಹನ-ಹಾಗಾದರೆ ನೀನೊಪ್ಪುವುದಿಲ್ಲವಷ್ಟೆ ? ಅಂಬಾಲಿಕೆ- (ನಿಶ್ಚಲಧ್ವನಿಯಿಂದ) ಇಲ್ಲ. ಇಲ್ಲ. ಇಲ್ಲ, ಮುಂದೆ ಬಂದಿದ್ದವವೇ ಹಿಂದಕ್ಕೆ ಸರಿದು ಮೊಹನನು ಕರ್ಕಶಧ್ವನಿಯಿಂದ, • ಗಪೂರ' ಎಂದು ಕೂಗಿದನು. ಒಡನೆಯೇ ಒಬ್ಬ ಸ್ಕೂಲಕಾಯನಾದ, ದಾಡಿಮಿಾಶೆ ಗಳಿಂದ ಕೂಡಿದ ಮುಸಲನು ಮೋಹನನಿದಿರಿಗೆ ಬಂದು ನಿಂತನು. ಮೋಹನನ್ನು, C• ಗಪೂರಖಾನ್ 1 ಜೋಕೆಯಿಂದ ನೋಡಿಕೊ, ಈ ರಮಣಿಯನ್ನೂ ಇನ್ನೊಂದು ಪಲ್ಲಕ್ಕಿಯಲ್ಲಿರುವ ರಮಣಿಯನ್ನೂ ನವಾಬರ ಶಿಬಿರಕ್ಕೆ ಕರೆದೊಯ್ಯ ಬೇಕು, ಎಂದನು, ಈಗಲೇ ?