ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾವಿತ್ರಿ 101 ಆಗಾಗ್ಗೆ ಮೂರ್ತಿಯು ಕಿಟಾಮಿಯ ವಖವನ್ನೇ ನೋಡುವನು, ಕಿಟ್ಟಾವಿಎಯು ಬೆರಗುವನು, ತಿನ್ನುವದನ್ನು ಬಿಟ್ಟು, ಮುಖವನ್ನು ಕಳ ಗಮಾಡುವನು ಉಪ್ಪಿಟ್ಟ ಸಕತ್ತಿಗೆ ವfಯಿತು. “ ಕಿಟಾಮಿ, ನೀನು. ಉಯ್ಯಾಲೆಯನ್ನಾಡುವಿರಾ ? “ ನನಗೆ ಹೆದರಿಕ, “ ನಾವಿಬ್ಬರೂ ನಿನ್ನನ್ನು ಮಧ್ಯೆ ಕೂಡಿಸಿಕೊಳ್ಳುವವು ಬ " ರಾಜ-" ನರ್ತಿ ! ರನ್ನನಗದಾಯುದ್ಧವನ್ನು ಓದಿರುವೆಯಾ ? ಮ-" ಓದಿರುವೆನು ರಾ-* ರಾಜಶೇಖರವನ್ನು ಮ- ಅದನ್ನೂ ಓದಿರುವನು. ರಾ-ಹಾಗಾದರೆ ರನ್ನನೂ, ಸಡಕ್ಷರಿಯ ನಿನ್ನ ಅಭಿಪ್ರಾಯದಲ್ಲಿ ಎಂತಹ ಕವಿಗಳು ? - ಮೂ- ಎಂತಹಕವಿಗಳ' ನು. ಇಬ್ಬರೂ ಕವಿಚಕ್ರವರ್ತಿಗಳ ರಾಷಡಕ್ಷರಿಗೆ ಕವಿಚಕ್ರವರಿಯಂಟಬಿರುದನ್ನು ಮಾರುಕಟ್ಟರು? ಮ-" ಯಾರೇನು ಕೋಡುವದು, ನಾನು ಕೊಡುವೆನು. ಯಾರು ಓದಿದರೂ ಅವರು ಕೊಡುವರು. ! ರಾ- ರನ್ನನ ಪದಗಂಭೀರ ಪಡಕ್ಷರಿಯಲ್ಲಿದೆಯೇ ? ಮ- ಇಲ್ಲದೇ ಏನು ? ರಾ- ನನಗೆ ಕಾಣಲಿಲ್ಲ. ಷಡಕ್ಷರಿಗೆ ಸಂಸ್ಕೃತಜ್ಞಾಸವುಹೆಚ್ಚು. ಸಂಸ್ಕೃತಪದಗಳ ಜಪಾಪಣೆಯಿಂದ ಪದ್ಯದಲ್ಲಿ ಬಿಗಿಯನ್ನುಂಟುಮಾಡುವನು. ಅದನ್ನು ಕನ್ನಡಿಗರು ಹೆಚ್ಚು ಪದಿಲ್ಲ. - ರನ್ನನಿಗೂ ಸಂಸ್ಕೃತದಲ್ಲಿ ವಿಶೇಷವಾದ ಪಾಂಡಿತ್ಯವುಂಟು. ಆತನ ಪದ್ಯಗಳಲ್ಲಿಯೂ, ಅನೇಕವಾದ ಸಂಸ್ಕೃತಪ್ರಯೋಗಗಳ, ಪಾಳ್ಯ ಗಳ, ಸೇರಿವೆ ಅಜಿತಪುರದಲ್ಲಿ ಜನ್ಮಾಭಿಷೇಕದ ಪರಿಚ್ಛೇದದಲ್ಲಿ ಒಂದು ಸಂಸ್ಕೃತದ ಗದ್ಯವನ್ನೇ ಬರೆದಿರುವನಲ್ಲ. ಆದರೂ ಕನ್ನಡಿಗರಿಗೆ ಮಜ್ಜಿಗೆ ಇಲ್ಲವೇನು ?