ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

104 ಕಾದಂಬರಿ ಸಂಗ್ರಹ ,. . . .. ೧ (೧n: • • • • • • • • • • • • • • • • • • • • • • • • sở 4 : A

ಎ. ವಿಸಗೆ ಕೆಲವು ಸಂಗತಿಗಳು ತಿಳಿದಿಲ್ಲ, ಇಗೋ, ತಾವು ತನು ತನ್ನ ಮನಸ್ಸಿನಲ್ಲಿ ರುವಗನ್ನು ಇತರರಿಗೆ ತಿಳಿವೆ. ದಂತ 'ಸುಭಶೈಲಿ ಯಲ್ಲಿಯ, ವ್ಯಾಕರಣ ಸಮ್ಮತವಾಗಿಯ, ಛಂದೋಬದ್ಧವಾಗಿಯೂ, ಇರುವ ವಾಕ್ಯಗಳಿ೦ದ ಬರೆಯುವನೋ, ಆತನು ಆ ವಿಗಳಲ್ಲಿ, ಆಗ್ರಗಣ್ಯನು. ನಮ್ಮ ಕರ್ನಾಟಕದಲ್ಲಿ ಸಂಸ್ಕೃತಪದಗಳು ಸೇರಿವೆ, ಅವುಗಳನ್ನು ಎಲ್ಲ ಮಾತುಗಳಲ್ಲಿ ಕೇಳಓಹುದು, ಇಂತಹ ವಾಡಿಕೆ ತಾಗವುಗ ೪ನ್ನು ಬೇರೆ ಮಾಡಲಾಗದು ನಮಗೆ ಸಾಧ್ಯವಾದಮಟ್ಟಿಗೆ ಅನಾವಶ್ಯಕ. ವಾಗಿ ಸಂಸ್ಕೃತವನ್ನು ಮಾಡಬಾರದು ಕೇವಲ ಕನ್ನಡ ಪದಗಳ ಸಹಾಯದಿಂದ ಕಾವ್ಯವನ್ನು ಬರೆಯುವದೂ ಕಷ್ಟ. ಅ೦ಗನೂಕೂಡ ತತ್ಸವಗಳನ್ನು ತಬ್ಬವಗಳಾಗಿ ಉಪಯೋಗಿಸಬೇಕಾಯಿತು. ಕಚ್ಚು. ಸಂಸ್ಕೃತಪದಗಳ ಪ್ರಯೋrವೂ ಕವಿ: 8 ಶಕಿಗೆ ಶವ: ಇವ , ನಾವು ಒಬ್ಬ ಕವಿಯಲ್ಲಿ ಬA, ಒಂದು ಕಾವ್ಯಗಲ್ಲಿಯ ನೋಡ ಬೇ ಇದೆ.ದೇನ ದರೆ-ಆತನು ಎಷ್ಟರಮಟ್ಟಿಗೆ ಹೊಸವಿಷಯಗಳನ್ನ೪ಸಿರೆಂಡ್ತಾನೆ ಎಚ್ಚರ ಮಟ್ಟಿಗೆ ಇತರರಿಗೆ ತಾನು ಯಾವವರ್ಣ ನೆಗಡಿ ಬಾಧ್ಯನಲ್ಲ. ಒಂದು ವೇಳೆ ಪೂಂಕವಿಗಳಿ೦ದ ಭಾವಗಳನ್ನು ತೆಗೆದುಕೊಂಡಿದ್ದ, ತನ್ನ ಸಂದರ್ಭಗೆ ೪ಗೆ ಯಾವರೀತಿಯಲ್ಲಿ ಅಡಕಿಸಿಕೊಂಡಿರುವನು, ತಾವಭಾಗಗಳಲ್ಲಿ ವೇದ ಅನದರಮೇಲೆ, ಉತ್ಕೃಷ್ಟತೆಯನ್ನು ತೋರ್ಪಡಿಸಿರುವನ:, ಎಂಬುವುಗಳಈ ಪ್ರಮಾಣಗಳಿ೦ದ ರನ್ನವನ್ನೂ, ಸಡಕ್ಷರಿಯನ್ನೂ ಹೋಲಿಸಿದರೆ ಇಬ್ಬ ರ ಸರಿಯಾಗಿ ಇAಗುವರು ರಾ- ಗದಾಯುದ್ಧದ ಆಥೆಯು ಎಲ್ಲರಿಗೂ ತಿಳಿದಿತ್ತು ಮ-ತಿಳದ ಕಥೆಯನ್ನೇ ಯಾವರೀತಿಯಲ್ಲಿ ಬರೆದಿರುವನು ನೋಡು. ಷಡಕ್ಷರಿಯಾದರೂ ತನ್ನಂಪೂದ ಬಂಧಕ್ಕೆ ತನ್ನ ಕಥೆಯನ್ನೇ ಚುನಾಯಿ ಸಿಕೊಂಡನು ಇದರಲ್ಲಿ ಆತನು ಪೂರ್ವಕವಿಗಳಿಗೆ ಎಳ್ಳಷ್ಟೂ ಬುದ್ಧನಲ್ಲ, ಆದರೆ ರನ್ನನು ಹಚು ಚದುರವನ್ನೂ, ಹಚು ಶಕ್ತಿಯನ್ನೂ ತೋರಿಸ ಬೇಕಾಯಿತು ಎಲ್ಲರಿಗೂ ತಿಳಿದಿದ್ದುದನ್ನು ಯಾರು ತಾನೆ ಓದುವರು, ಕಥೆಗಾ ಗಿ ರನ್ನನನ್ನು ಹೊಗಳಬೇಕಾದುದಿಲ್ಲ. ಆದರೂ ಈಗ ಕನ್ನಡ ಆವ್ಯವನ್ನು