ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(16) (16) ಸಾವಿತ್ರಿ ಸಾವಿತ್ರಿ 121 _0 ಡಿಗೆ ಹೋದರೆ” ಎನ್ನಲು ಸುಬ್ಬಯ್ಯ- ಸ ಾ, ನನ್ನಿಂದಾಗಬೇಕಾದ ಕಾರವಿದ್ದರೆ ತನ್ನ ಅಪ್ಪಣೆಯನ್ನು ಮಾರುವುದಿಲ್ಲ. ಸುಬೇ ನಿಮ್ಮ ಹುಡುಗಿ, ಸಾವಿತ್ರಿಯ ಜಾತಕವು ಬೇಕಯ್ಯಾ, ಸುಬ್ಬಯ್ಯ- ಬದು ಕೊಡಲಿಕ್ಕೆ ಏನೂ ತೋಚದೆ ದಿಗೂ ಮೆ ಹೊಂದಿದನು. ಸುಬೇ-ಏತಕ್ಕೆ ಎಡಲು ಕೊಡುವುದಿಲ್ಲ. ನೀವು ಯಾವ ನಿಷ್ಕರ್ಷೆ ಮಾಡಿಕೊಂಡಿ ದೀರಾ ! ಸುಬ್ಬಯ್ಯು-ಸs , ಕಬೇರಯನು ನಡೆಸಿದ ಸಂಗತಿಯು ತಮಗೆ ತಿಳಿದಿರಬಹುದು. ಸುಬೇ ನನಗೆ ಏನೂ ತಿಳಿದಿಲ್ಲ. ಸುಬ್ಬ - ಮನೆಗೆ ಬೀಗ ಹಾಕಿಕೊಂಡು ನಾಗೋಡಿಗೆ ಹೊರಟು ಹೋಗಿರುವನು. ಸಾವಿತ್ರಿಗೆ ನಾಳದಲ್ಲಿ ಮದುವೆಯನ್ನು ಮಾಡುವನಂತ. ಸ ಬೇ- ನಿಮ್ಮ ನೊಬ್ಬರನ್ನೂ ಕೇಳದೆ ಮಾಡುವನೆ ? ಅದು ಹೇಗೆ ಗೊತ ಮಾಡಿದನು ? ಸುಬ್ಬ- ಎದುರಿಗೆ ಬಂದಾಗ ಕೇಳಬೇಕು. ಸುಬೇ ಅವನು ಹುಚ್ಚು ಮುಂಡ, ನೀವು ಹೋಗಿ ಸಾವಿತ್ರಿಯನ್ನು ನಾಳೆಡುದಿನ ಕರೆದುಕೊಂಡು ಬನ್ನಿ, ಅವಳು ಹುಟ್ಟಿದ ಘಳಿಗೆ, ನಕ್ಷತ್ರ, ದಿನ, ಜ್ಞಾಪಕವಿದೆಯೋ " ಸು - ಸ್ವಲ್ಪ ಯೋಚಿಸಿ, ಬೆಳಗಿಸರುಾವದಲ್ಲಿ ನಾಲ್ಕುವರೆ ಘಂಟೆಯಲ್ಲಿ ಹುಟ್ಟಿದ್ದು ಚೈತ್ರ ಶುದ್ಧದಲ್ಲಿ ಸತ್ಯಮಿಯೋ, ಅಷ್ಟಮಿಯೋ ಚೆನ್ನಾಗಿ ನೆನಪಿಲ್ಲಿ, ಅಷ್ಟು ಹೊತ್ತಿಗೆ ಪುಟ್ಟ ಜೋಯಿಸರು ಬಂದರು, “ ಒನ್ನಿ ಪುಟ್ಟ ಜೋಯಿಸರೆ, ಮೇಲೆಬನ್ನಿ " ಸುಬ್ಬಯ್ಯನಕಡೆಗೆ ತಿರುಗಿಕೊಂಡು ಸುಬೇ ದಾರರು “ ಈಗ ಸಾವಿತ್ರಿಗೆ ಎಷ್ಟು ವಯಸ್ಸು ” ಸ - ಹನ್ನೆರಡು ತುಂಬಿ ಕಲವು ದಿವಸಗಳಾದವು. “ ಸ.ಬೇ- ಜಾತಕವನ್ನು ಓರೆಯಿಸೋಣ " ಪುಟ್ಟ ಜೋಯಿಸರಿಗೆ ಈ ವರ್ತಮಾನ ಬಂದಕೂಡಲೇ ಜಾತಕ ವನ್ನು ಬರೆದರು ಸಾವಿತ್ರಿಯ ಚಿಕ್ಕವಯಸ್ಸಿನಲ್ಲಿ ನಡೆದ ಕೆಲವು ವಿಷಯ ಗಳನ್ನು ಸುಬ್ಬಯ್ಯನು ಹೇಳಿದನು. ಅದ ರವೆ. ಲೆ *: ದ, ಜಾತಕವನ್ನು ಬರೆದಿಟ್ಟು, ಮೂರ್ತಿಯದನ್ನೂ ತರಿಸಿ, ಅದನ್ನ ನೋಡಿ ಸ್ವಾಮಿ, ಎರಡೂ ಚೆನ್ನಾಗಿ ಒಪ್ಪುವಂತೆ ಕಾಣುತ್ತೆ. ಮುಲುಗಾಲು ಎರಡು ಆತಕಗಳ ಸರಿಹೋಗಿವೆ. ಕೆಲವು ದೇಶಗಳುಂಟ, ಆದರೆ ಅವು